AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಯ’, ‘ರಾವಣ’, ‘ರಾಜಾ ಹುಲಿ’ ಏನೇ ಆಗ್ಲಿ...’: ರಾಧಿಕಾ ಬಗ್ಗೆ ಯಶ್ ಮಾತು

‘ರಾಯ’, ‘ರಾವಣ’, ‘ರಾಜಾ ಹುಲಿ’ ಏನೇ ಆಗ್ಲಿ…’: ರಾಧಿಕಾ ಬಗ್ಗೆ ಯಶ್ ಮಾತು

ಮಂಜುನಾಥ ಸಿ.
|

Updated on: Oct 15, 2026 | 10:57 PM

Share

ರಾಧಿಕಾ ಬಗ್ಗೆ ಮಾತನಾಡುವಾಗ ಯಶ್ ಹೇಳಿದ ಮಾತುಗಳು ತಮಾಷೆಯ ಜೊತೆಗೆ ಅರ್ಥಪೂರ್ಣವಾಗಿಯೂ ಇದ್ದವು. ಎಲ್ಲ ಸಹನಟರ ಬಗ್ಗೆ ಮಾತನಾಡಿದ ಬಳಿಕ ಅಂತಿಮವಾಗಿ ರಾಧಿಕಾ ಬಗ್ಗೆ ಮಾತನಾಡಿದ ಯಶ್, ‘ನನ್ನ ಸೀತೆ’ ಎಂದರು. ಹೊರಗೆ ನಾನು ‘ರಾಯ ನಾಗಲಿ, ರಾವಣನಾಗಲಿ, ರಾಜಾ ಹುಲಿ’ ಏನೇ ಆಗಲಿ, ಮನೆಯಲ್ಲಿ ‘ರಾಧಿಕಾ ಪತಿ’ ಎಂದರು ನಟ ಯಶ್. ವಿಡಿಯೋ ನೋಡಿ....

‘ರಾಮಾಯಣ’ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್ ಸಿನಿಮಾ ಮತ್ತು ಸಹ ನಟರ ಜೊತೆಗೆ ಪತಿ ರಾಧಿಕಾ ಬಗ್ಗೆಯೂ ಮಾತನಾಡಿದರು. ರಾಧಿಕಾ ಬಗ್ಗೆ ಮಾತನಾಡುವಾಗ ಯಶ್ ಹೇಳಿದ ಮಾತುಗಳು ತಮಾಷೆಯ ಜೊತೆಗೆ ಅರ್ಥಪೂರ್ಣವಾಗಿಯೂ ಇದ್ದವು. ಎಲ್ಲ ಸಹನಟರ ಬಗ್ಗೆ ಮಾತನಾಡಿದ ಬಳಿಕ ಅಂತಿಮವಾಗಿ ರಾಧಿಕಾ ಬಗ್ಗೆ ಮಾತನಾಡಿದ ಯಶ್, ‘ನನ್ನ ಸೀತೆ’ ಎಂದರು. ಹೊರಗೆ ನಾನು ‘ರಾಯ ನಾಗಲಿ, ರಾವಣನಾಗಲಿ, ರಾಜಾ ಹುಲಿ’ ಏನೇ ಆಗಲಿ, ಮನೆಯಲ್ಲಿ ‘ರಾಧಿಕಾ ಪತಿ’ ಎಂದರು ನಟ ಯಶ್. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More