ಡಿಜಿಟಲ್ ಚಿನ್ನವನ್ನ ಕಡಿಮೆ ಬೆಲೆಯಲ್ಲಿ ಸುಲಭವಾಗಿ ಕೊಳ್ಳುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 26, 2022 | 7:20 AM

ನೀವು ಯಾವ ಪ್ಲಾಟ್ಫಾರ್ಮ್​ ಮೂಲಕ ಕೊಳ್ಳುತ್ತೀರೋ ಅದಕ್ಕೆ ನೀಡಬೇಕು. ಡಿಜಿಟಲ್ ಚಿನ್ನವನ್ನು ನೀವು ಕಡಿಮೆ  ಬೆಲೆಯಲ್ಲಿ ಸುಲಭವಾಗಿ ಕೊಳ್ಳಬಹುದಾಗಿದೆ.

ಚಿನ್ನದ ಕಾಗದದಲ್ಲಿ ಸುತ್ತಿದ ಚಾಕೊಲೇಟನ್ನು ನೀವು ನೋಡಿರಬಹುದು. ನೀವು ನಿಮ್ಮ ಕೈಯಲ್ಲಿ ಚಿನ್ನವನ್ನು ಹಿಡಿದಿರುವಂತೆ ಕಂಡರೂ ವಾಸ್ತವದಲ್ಲಿ, ಅದೊಂದು ಚಾಕೊಲೇಟ್ ಅಷ್ಟೇ. ಅದೇ ರೀತಿ ಚಿನ್ನದ ಕತೆಯೂ ಇಷ್ಟೇ. ಒಂದು ರೂಪಾಯಿ ಚಿನ್ನದ ಹೆಸರಿನಲ್ಲಿ ಅದು ದೊಡ್ಡ ಪ್ರಚಾರ ಗಿಟ್ಟಿಸಿಕೊಂಡಿತು. ಆದರೆ ಅದರ ಬೆಲೆ ಕೇವಲ ಒಂದು ರೂಪಾಯಿ ಅಲ್ಲ. ಡಿಜಿಟಲ್ ಚಿನ್ನ (DIGITAL GOLD) ಕ್ಕೆ ಸಂಬಂಧಿಸಿದ ದರಗಳ ಕುರಿತಾಗಿ ನೋಡುವುದಾದರೇ, ಅನೇಕ ವೆಚ್ಚಗಳು ಅದರ ಬೆಲೆಯನ್ನು 1 ರೂ.ಗಿಂತ ಹೆಚ್ಚಾಗುವಂತೆ ಮಾಡಿವೆ. ನೀವು ಕೊಳ್ಳುವ ಡಿಜಿಟಲ್ ಚಿನ್ನಕ್ಕೆ ನೀವು ಶೇ 3 ರಿಂದ ಶೇ 4 ರಷ್ಟು ನಿರ್ವಹಣಾ ವೆಚ್ಚವಾಗುವುದು. ನೀವು ಯಾವ ಪ್ಲಾಟ್ಫಾರ್ಮ್​ ಮೂಲಕ ಕೊಳ್ಳುತ್ತೀರೋ ಅದಕ್ಕೆ ನೀಡಬೇಕು. ಡಿಜಿಟಲ್ ಚಿನ್ನವನ್ನು ನೀವು ಕಡಿಮೆ  ಬೆಲೆಯಲ್ಲಿ ಸುಲಭವಾಗಿ ಕೊಳ್ಳಬಹುದಾಗಿದೆ. ಅನೇಕ ಫಿನೆಕ್ಟ್ ಆಪ್ಗಳು ಹಾಗೂ ಒಡವೆ ಅಂಗಡಿಗಳು ಅದನ್ನು ಮಾರುತ್ತಿವೆ. ಈ ರೀತಿಯಲ್ಲಿ 1 ರೂ.ನಿಂದ 100 ರೂ.ವರೆಗಿನ ಸೂಕ್ಷ್ಮ ಹೂಡಿಕೆಯನ್ನೂ ಸಹ ಮಾಡಬಹುದಾಗಿದೆ.

ಇದನ್ನೂ ಓದಿ:

Cumin for health: ಪ್ರತಿದಿನ ಜೀರಿಗೆ ಸೇವಿಸುವುದರಿಂದಾಗುವ ಆರೋಗ್ಯಕರ ಬದಲಾವಣೆ ಬಗ್ಗೆ ನಿಮಗೆಷ್ಟು ಗೊತ್ತು?

JIO vs Airtel vs Vi: ಭರ್ಜರಿ ವ್ಯಾಲಿಡಿಟಿ, ಅತ್ಯುತ್ತಮ ಡೇಟಾ ಸೌಲಭ್ಯವಿರುವ ಬೆಸ್ಟ್​ ಪ್ಲಾನ್​ ಇಲ್ಲಿದೆ ನೋಡಿ

Follow us on