AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹವಾಮಾನದ ಸ್ಥಿತಿ

ಪ್ರಸ್ತುತ ತಾಪಮಾನದ ಮಟ್ಟ

0°C

ಅನುಭವವಾಗುವ ತಾಪಮಾನ 0° C ಆರ್ದ್ರತೆ %

ಪ್ರತಿ ಗಂಟೆಯ ನವೀಕರಣ

ಕೊನೆಯ ನವೀಕರಣ: 1970-01-01 05:30 (ಸ್ಥಳೀಯ ಸಮಯ)

ಹವಾಮಾನ ಪೂರ್ವಾನುಮಾನ – ಮುಂದಿನ ಕೆಲವು ದಿನಗಳು

ಸಮಯ ಹವಾಮಾನದ ಸ್ಥಿತಿ ತಾಪಮಾನ ಆರ್ದ್ರತೆ ಅಲ್ಟ್ರಾವಯೊಲೆ ಕಿರಣಗಳು (ಸೂರ್ಯನ ತೀವ್ರತೆ) ಗಾಳಿಯ ವೇಗ ಮತ್ತು ದಿಕ್ಕು

ಪ್ರಸ್ತುತ ಹವಾಮಾನ ಪರಿಸ್ಥಿತಿಗಳು

ಗಾಳಿಯ ವೇಗ

Km/H

ಗಾಳಿಯ ವೇಗದ ಅಲೆಗಳು

Km/H

ಗಾಳಿಯ ದಿಕ್ಕು ಮತ್ತು ವೇಗ

°

ಮೋಡದ ಪ್ರಮಾಣ

%

ದೃಶ್ಯಮಾನತೆ

Km

ಮಳೆಯ ಸಾಧ್ಯತೆ

mm

ವಾಯು ಒತ್ತಡ

mb Low

UV ಸೂಚ್ಯಂಕ

UV ಸೂಚ್ಯಂಕ

ಭಾರತದ ಅತ್ಯಂತ ಬಿಸಿಯಾದ ನಗರಗಳು

ಕ್ರಮಾಂಕ ನಗರ ತಾಪಮಾನ ಸ್ಥಿತಿ ಹವಾಮಾನದ ಸ್ಥಿತಿ
1 ಕೊಯಿಲ್ಕುಂಟ್ಲ 36°C ಬಿಸಿ ಸ್ಪಷ್ಟ ಆಕಾಶ
2 ನಂದ್ಯಾಲ 36°C ಬಿಸಿ ಸ್ಪಷ್ಟ ಆಕಾಶ
3 ದುರ್ಗಾಪುರ 35°C ಬಿಸಿ ಭಾಗಶಃ ಮೋಡ
4 ಯಾದಗಿರಿ 35°C ಬಿಸಿ ಸ್ಪಷ್ಟ ಆಕಾಶ
5 ಭಾಗಲ್ಪುರ 35°C ಬಿಸಿ ಸ್ಪಷ್ಟ ಆಕಾಶ
6 ಕಲಬುರಗಿ 35°C ಬಿಸಿ ಸ್ಪಷ್ಟ ಆಕಾಶ
7 ತಾದ್ಪತ್ರಿ 35°C ಬಿಸಿ ಸ್ಪಷ್ಟ ಆಕಾಶ
8 ವನಪರ್ತಿ 35°C ಬಿಸಿ ಸ್ಪಷ್ಟ ಆಕಾಶ
9 ಬೇಗುಸರೈ 35°C ಬಿಸಿ ಭಾಗಶಃ ಮೋಡ
10 ಗುಲ್ಬರ್ಗ 35°C ಬಿಸಿ ಸ್ಪಷ್ಟ ಆಕಾಶ
ಕೊನೆಯ ನವೀಕರಣ: 2026-04-04 20:00 (ಸ್ಥಳೀಯ ಸಮಯ)
ಕ್ರಮಾಂಕ ನಗರ ತಾಪಮಾನ ಸ್ಥಿತಿ ಹವಾಮಾನದ ಸ್ಥಿತಿ
1 ಮನಾಲಿ -4°C Freezing Light Freezing Rain
2 ಶಂಶಿ 5°C Chilly ಹಗುರ ಮಳೆ ಸಿಡಿಲು
3 ಧರ್ಮಶಾಲಾ 7°C Chilly ಕೆಲವೆಡೆ ಮಳೆಯ ಸಾಧ್ಯತೆ
4 ಬಂಡಿಪೋರಾ 7°C Chilly ಹಗುರ ಮಳೆ
5 ಹಂದ್ವಾರ 7°C Chilly ಹಗುರ ಮಳೆ
6 ಕುಲ್ಗಾಮ್ 7°C Chilly ತುಂತುರು ಮಳೆ
7 ಕುಲು 7°C Chilly ಹಗುರ ಮಳೆ ಸಿಡಿಲು
8 ಉಧಂಪುರ 7°C Chilly Moderate Rain At Times
9 ಬಾರಾಮುಲ್ಲಾ 8°C Chilly ಮಿಂಚು ಸಹಿತ ಮಳೆ
10 ಸೋಪೋರ್ 8°C Chilly ಮಿಂಚು ಸಹಿತ ಮಳೆ
ಕೊನೆಯ ನವೀಕರಣ: 2026-04-04 20:00 (ಸ್ಥಳೀಯ ಸಮಯ)

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. ಇಂದು ನಲ್ಲಿ ತಾಪಮಾನ ಎಷ್ಟು ಇದೆ?

ಇಂದು ನಲ್ಲಿ ತಾಪಮಾನ ಸುಮಾರು 0 ಡಿಗ್ರಿ ಸೆಲ್ಸಿಯಸ್ ಆಗಿದೆ.

2. ಇಂದು ನ ಕನಿಷ್ಠ ತಾಪಮಾನ ಎಷ್ಟು?

ನಲ್ಲಿ ಇಂದು ಕನಿಷ್ಠ ತಾಪಮಾನ 0°C ಇರಬಹುದು.

3. ಇಂದು ನ ಗರಿಷ್ಠ ತಾಪಮಾನ ಎಷ್ಟು?

ನಲ್ಲಿ ಇಂದು ಗರಿಷ್ಠ ತಾಪಮಾನ 0°C ಇರಬಹುದು.

4. ನಾಳೆ ನಲ್ಲಿ ತಾಪಮಾನ ಎಷ್ಟು ಇರಬಹುದು?

ನಾಳೆ ನಲ್ಲಿ ಕನಿಷ್ಠ ತಾಪಮಾನ 0°C ಮತ್ತು ಗರಿಷ್ಠ ತಾಪಮಾನ 0°C ಇರಬಹುದು.

5. ನಾಳೆ ನಲ್ಲಿ ಸೂರ್ಯೋದಯ ಯಾವಾಗ?

ನಲ್ಲಿ ನಾಳೆ ಸೂರ್ಯೋದಯ ಕ್ಕೆ ಆಗುತ್ತದೆ.

6. ನಾಳೆ ನಲ್ಲಿ ಸೂರ್ಯಾಸ್ತ ಯಾವಾಗ?

ನಲ್ಲಿ ನಾಳೆ ಸೂರ್ಯಾಸ್ತ ಕ್ಕೆ ಆಗುತ್ತದೆ.

7. ನಾಳೆ ನಲ್ಲಿ ಮಳೆ ಬೀಳುತ್ತದೆಯಾ?

ನಾಳೆ ನಲ್ಲಿ ಮಳೆಯ ಸಾಧ್ಯತೆ 0 ಪ್ರತಿಶತ ಇದೆ.

ಕರ್ನಾಟಕ ಹವಾಮಾನ ವರದಿ: ಇಂದೂ ಹಲವೆಡೆ ಇರಲಿದೆ ಮಳೆಯ ಆರ್ಭಟ; 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

Karnataka Weather: ರಾಜ್ಯದಲ್ಲಿ ಹಲವು ದಿನಗಳು ಸಾಧಾರಣ ಮಳೆಯಾಗಿದೆ. ಇಂದೂ ಸಹ ಹಲವೆಡೆ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಹವಾಮಾನ ಇಲಾಖೆ 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಿದೆ. ಉಳಿದೆಡೆ ಒಣಹವೆಯಿರಲಿದ್ದು, ಬೆಂಗಳೂರಿನಲ್ಲಿ ಇಂದೂ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

ಜೈಪುರದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಾಗಿದ್ದು, ಹಠಾತ್ ಹವಾಮಾನ ವೈಪರೀತ್ಯ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆಯು ಈ ಪ್ರದೇಶದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಗಳ ಎಚ್ಚರಿಕೆಯನ್ನು ಹಳದಿ ಅಲರ್ಟ್ ನೀಡಿದೆ. ಮುಂದಿನ 2 ದಿನಗಳವರೆಗೆ ಬಿರುಗಾಳಿ ಮತ್ತು ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಮುಂದಿನ 2 ದಿನಗಳವರೆಗೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಬಲವಾದ ಗಾಳಿ, ಮಳೆ ಮತ್ತು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಇಂದು 7 ಜಿಲ್ಲೆಗಳಲ್ಲಿ ಗುಡುಗು ಮತ್ತು ಮಳೆಯ ಎಚ್ಚರಿಕೆಯನ್ನು ನೀಡಿದೆ.

ಮಂಗಳೂರಿನಲ್ಲಿ ಕೆಂಡದಂತಹ ಬಿಸಿಲು: ಕರಾವಳಿ ಕರ್ನಾಟಕಕ್ಕೆ ಶಾಖಾಘಾತದ ಎಚ್ಚರಿಕೆ

ಮಂಗಳೂರಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ದಾಟುತ್ತಿದ್ದು, ಆರೋಗ್ಯ ಇಲಾಖೆ ಶಾಖಾಘಾತದ ಎಚ್ಚರಿಕೆ ನೀಡಿದೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿಗೆ ಬರದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದ್ದು, ಹತ್ತಿ ಬಟ್ಟೆ ಹಾಗೂ ಹೆಚ್ಚಿನ ನೀರಿನ ಬಳಕೆಗೆ ವೈದ್ಯರು ಸಲಹೆ ನೀಡಿದ್ದಾರೆ. ಬಿಸಿಲಿನ ತಾಪ ಮೀನುಗಾರಿಕೆ ಮೇಲೂ ಪ್ರಭಾವ ಬೀರಿದೆ.

  • Ashok
  • Updated on: Apr 3, 2026
  • 12:01 pm

ಕರ್ನಾಟಕ ಹವಾಮಾನ ವರದಿ: ಇಂದು ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ; 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

Karnataka Weather: ರಾಜ್ಯದಲ್ಲಿ ಹಲವು ದಿನಗಳು ಸಾಧಾರಣ ಮಳೆಯಾಗಿದೆ. ಇಂದೂ ಸಹ ಹಲವೆಡೆ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಹವಾಮಾನ ಇಲಾಖೆ 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಿದೆ. ಉಳಿದೆಡೆ ಒಣಹವೆಯಿರಲಿದ್ದು, ಬೆಂಗಳೂರಿನಲ್ಲಿ ಇಂದೂ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿಗರಿಗೆ ಬಿಡದ ಬಿಸಿಲ ಬೇಗೆ: ಉತ್ತರ ಕರ್ನಾಟಕದಲ್ಲಿ ಕೆಂಡದಂತಹ ಬಿಸಿಲು! ಮಲೆನಾಡಿನಲ್ಲಿ ಹೇಗಿದೆ ತಾಪಮಾನ?

ಏಪ್ರಿಲ್ 2 ರಂದು ಕರ್ನಾಟಕದಲ್ಲಿ ತೀವ್ರ ಬಿಸಿಲು ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಒಣ ಹವಾಮಾನ (35-37°C) ಇರಲಿದೆ. ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬಿಸಿಲ ಧಗೆ 42°C ತಲುಪುವ ಸಾಧ್ಯತೆಯಿದ್ದು, ಮಧ್ಯಾಹ್ನ ಬಿಸಿಗಾಳಿ ಎಚ್ಚರಿಕೆ ನೀಡಲಾಗಿದೆ. ಕರಾವಳಿಯಲ್ಲಿ ತೇವಾಂಶ ಹೆಚ್ಚಿದ್ದು, ಮಲೆನಾಡಿನಲ್ಲಿ ತುಂತುರು ಮಳೆಯ ಮುನ್ಸೂಚನೆಯಿದೆ. ಮಧ್ಯಾಹ್ನ ಮನೆಯಿಂದ ಹೊರಬರದಂತೆ ಸಲಹೆ ನೀಡಲಾಗಿದೆ.

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ!

Karnataka Weather: ರಾಜ್ಯದಲ್ಲಿ ಹಲವು ದಿನಗಳು ಸಾಧಾರಣ ಮಳೆಯಾಗಿದೆ. ಇಂದೂ ಸಹ ಹಲವೆಡೆ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಹವಾಮಾನ ಇಲಾಖೆ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಿದೆ. ಉಳಿದೆಡೆ ಒಣಹವೆಯಿರಲಿದ್ದು, ಬೆಂಗಳೂರಿನಲ್ಲಿ ಇಂದೂ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಾಳೆಯ ಹವಾಮಾನ: ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ; ಉತ್ತರ ಒಳನಾಡಿನ ಹಲವೆಡೆ ಸುಡು ಬಿಸಲು

Karnataka Weather Update: ನಾಳೆ (ಏಪ್ರಿಲ್ 1) ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಬಿಸಿಲು ಮತ್ತು ಮಳೆಯ ಮಿಶ್ರ ಹವಾಮಾನ ನಿರೀಕ್ಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿದರೆ, ದಕ್ಷಿಣ ಒಳನಾಡು, ಕರಾವಳಿ ಮತ್ತು ಬೆಂಗಳೂರಿನಲ್ಲಿ ಗುಡುಗು ಸಹಿತ ಹಗುರ ಮಳೆಯನ್ನು ಅಂದಾಜಿಸಲಾಗಿದೆ. ಮುಂದಿನ ಕೆಲ ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ ಹವಾಮಾನ ವರದಿ: ಇಂದು ಹಲವೆಡೆ ಭಾರೀ ಮಳೆ ಸಾಧ್ಯತೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​!

Karnataka Weather: ರಾಜ್ಯದಲ್ಲಿ ಹಲವು ದಿನಗಳು ಸಾಧಾರಣ ಮಳೆಯಾಗಿದೆ. ಇಂದೂ ಸಹ ಹಲವೆಡೆ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಹವಾಮಾನ ಇಲಾಖೆ 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಮತ್ತು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಿದೆ. ಉಳಿದೆಡೆ ಒಣಹವೆಯಿರಲಿದ್ದು, ಬೆಂಗಳೂರಿನಲ್ಲಿ ಇಂದೂ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿಸಿಲೋ ಬಿಸಿಲು! ಮುಂದಿನ ಒಂದು ವಾರ ಕರ್ನಾಟಕದ ಹವಾಮಾನ ಹೇಗಿರಲಿದೆ? ಮಳೆಯಾಗುವ ಜಿಲ್ಲೆಗಳು ಯಾವುವು?

ಮುಂದಿನ ಒಂದು ವಾರ ಕರ್ನಾಟಕದಲ್ಲಿ ಮಿಶ್ರ ಹವಾಮಾನ ಇರಲಿದೆ. ಸುಡು ಬಿಸಿಲಿನ ನಡುವೆ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಂಜೆ ಅಥವಾ ರಾತ್ರಿ ಮಳೆ ನಿರೀಕ್ಷಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಬಿಸಿಲ ಧಗೆ ಹೆಚ್ಚಿದ್ದು, ತಾಪಮಾನ 41°C ತಲುಪುವ ಸಾಧ್ಯತೆ ಇದೆ. ಬಿಸಿಲಿನಿಂದ ಸುರಕ್ಷತೆ ಮತ್ತು ನೀರಿನಾಂಶ ಕಾಯ್ದುಕೊಳ್ಳಲು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ 5 ದಿನ ಮಳೆ ಸಾಧ್ಯತೆ: ಹವಾಮಾನ ತಜ್ಞ ಸಿಎಸ್ ಪಾಟೀಲ್ ಮುನ್ಸೂಚನೆ

ಮಾರ್ಚ್ 30 ರಿಂದ ಏಪ್ರಿಲ್ 3 ರವರೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಒಟ್ಟು ಐದು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ಮುನ್ಸೂಚನೆ ನೀಡಿದ್ದಾರೆ. ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ತಾಪಮಾನದ ಕುರಿತು ವಿವರ ನೀಡಿದ್ದಾರೆ.

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಜೋರಾಯ್ತು ವರುಣಾರ್ಭಟ! ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

Karnataka Weather: ರಾಜ್ಯದಲ್ಲಿ ಹಲವು ದಿನಗಳು ಸಾಧಾರಣ ಮಳೆಯಾಗಿದೆ. ಇಂದೂ ಸಹ ಹಲವೆಡೆ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿರುವುದರಿಂದ 17 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ನೀಡಿದೆ. ಭಾನುವಾರ ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು, ಇಂದೂ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Bengaluru Rains: ಬಿಸಿಲಿನ ತಾಪಕ್ಕೆ ನಲುಗಿದ್ದ ಬೆಂಗಳೂರಿಗೆ ಮಳೆಯ ಸಿಂಚನ

ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಮಳೆ ಆಗಿದೆ. ಆ ಮೂಲಕ ಬಿಸಿಲಿನ ತಾಪಕ್ಕೆ ನಲುಗಿದ್ದ ಬೆಂಗಳೂರಿಗೆ ಮಳೆಯ ಸಿಂಚನವಾಗಿದೆ. ದಿಢೀರ್​ ಮಳೆಗೆ ಸಿಟಿಮಂದಿ ಮತ್ತು ವಾಹನ ಸವಾರರು ಪರದಾಡಿದರು. ಇನ್ನು ಬೆಂಗಳೂರು ಸೇರಿದಂತೆ ಕೋಲಾರದಲ್ಲೂ ಸಾಧಾರಣೆ ಮಳೆ ಸುರಿದಿದೆ. ಇತ್ತ ಕಾಫಿನಾಡಿನಲ್ಲಿ ಬಿರುಗಾಳಿ ಆರ್ಭಟ ಮುಂದುವರೆದಿದೆ.