ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತೈವಾನ್ ದ್ವೀಪದ ಸುತ್ತಲಿನ ವಾಯುಪ್ರದೇಶದಲ್ಲಿ ಲೈವ್ ಫೈರಿಂಗ್ ಸೇರಿದಂತೆ ಮಿಲಿಟರಿ ಕಾರ್ಯಚರಣೆಯನ್ನು ಪ್ರಾರಂಭಿಸಿದೆ ಎಂದು ಚೀನಾದ ಸರ್ಕಾರಿ ದೂರದರ್ಶನ ವರದಿ ಮಾಡಿದೆ.
ರಾಜ್ಯ ದೂರದರ್ಶನ ವರದಿಯ ಪ್ರಕಾರ, ಈ ಕಾರ್ಯಚರಣೆ ಭಾನುವಾರ ಮಧ್ಯಾಹ್ನ 12:00 ಗಂಟೆಗೆ (0400 GMT) ಕೊನೆಗೊಳ್ಳಲಿವೆ ಎಂದು ತಿಳಿಸಿದೆ.
(ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ)