AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಜೈಲಿಂದ ಪರಾರಿ: ಇದು Drug ಪೆಡ್ಲರ್ ಒಬ್ಬ​ನ ಎಸ್ಕೇಪ್​ ಕಹಾನಿ

ತನಗೆ ವಿಧಿಸಿದ್ದ ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ಡ್ರಗ್ ಪೆಡ್ಲರ್​ ಒಬ್ಬ ಸುರಂಗ ತೋಡಿ ಕಾರಾಗೃಹದಿಂದ ಪರಾರಿಯಾಗಿರುವ ಘಟನೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಬೆಳಕಿಗೆ ಬಂದಿದೆ. ಚೀನಾ ಮೂಲದ ಕಾಯಿ ಚ್ಯಾಂಗ್​ಪಾನ್​ ಎಂಬ ಡ್ರಗ್​ ಪೆಡ್ಲರ್​ಗೆ ಇಂಡೋನೇಷ್ಯಾ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಹಾಗಾಗಿ, ಅದರಿಂದ ತಪ್ಪಿಸಿಕೊಳ್ಳಲು ಸ್ಕೆಚ್​​ ಹಾಕಿದ್ದ ಕಾಯಿ ತನ್ನ ಸೆಲ್​ನ ಕೆಳಗೆ ಸರಿಸುಮಾರು 100 ಅಡಿ ಉದ್ದದ ಸುರಂಗವನ್ನು ತೋಡಿ ಅದರ ಮೂಲಕ ಕಾರಾಗೃಹದ ಮುಖ್ಯ ಒಳಚರಂಡಿಯನ್ನು ತಲುಪಿದ್ದಾನೆ. ಒಳಚರಂಡಿ ಮುಖಾಂತರ ಸಾಗಿದ ಕಾಯಿ ಚ್ಯಾಂಗ್​ಪಾನ್ ಬಳಿಕ […]

ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಜೈಲಿಂದ ಪರಾರಿ: ಇದು Drug ಪೆಡ್ಲರ್ ಒಬ್ಬ​ನ ಎಸ್ಕೇಪ್​ ಕಹಾನಿ
KUSHAL V
|

Updated on: Sep 24, 2020 | 7:39 PM

Share

ತನಗೆ ವಿಧಿಸಿದ್ದ ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ಡ್ರಗ್ ಪೆಡ್ಲರ್​ ಒಬ್ಬ ಸುರಂಗ ತೋಡಿ ಕಾರಾಗೃಹದಿಂದ ಪರಾರಿಯಾಗಿರುವ ಘಟನೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಬೆಳಕಿಗೆ ಬಂದಿದೆ.

ಚೀನಾ ಮೂಲದ ಕಾಯಿ ಚ್ಯಾಂಗ್​ಪಾನ್​ ಎಂಬ ಡ್ರಗ್​ ಪೆಡ್ಲರ್​ಗೆ ಇಂಡೋನೇಷ್ಯಾ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಹಾಗಾಗಿ, ಅದರಿಂದ ತಪ್ಪಿಸಿಕೊಳ್ಳಲು ಸ್ಕೆಚ್​​ ಹಾಕಿದ್ದ ಕಾಯಿ ತನ್ನ ಸೆಲ್​ನ ಕೆಳಗೆ ಸರಿಸುಮಾರು 100 ಅಡಿ ಉದ್ದದ ಸುರಂಗವನ್ನು ತೋಡಿ ಅದರ ಮೂಲಕ ಕಾರಾಗೃಹದ ಮುಖ್ಯ ಒಳಚರಂಡಿಯನ್ನು ತಲುಪಿದ್ದಾನೆ.

ಒಳಚರಂಡಿ ಮುಖಾಂತರ ಸಾಗಿದ ಕಾಯಿ ಚ್ಯಾಂಗ್​ಪಾನ್ ಬಳಿಕ ರಸ್ತೆ ತಲುಪಿ ಅಲ್ಲಿಂದ ಎಸ್ಕೇಪ್​ ಆಗಿದ್ದಾನೆ. ಅಂದ ಹಾಗೆ, ಬರೋಬ್ಬರಿ 100 ಅಡಿ ಉದ್ದದ ಸುರಂಗ ತೋಡಲು ಇವನಿಗೆ ಹೇಗೆ ಸಾಧ್ಯವಾಯ್ತು ಅನ್ನೋ ಯೋಚನೆಯಲ್ಲಿದ್ದ ಜೈಲಿನ ಸಿಬ್ಬಂದಿಗೆ ಕಾಯಿ ಜೈಲಿನ ತೋಟದಲ್ಲಿ ಬಳಸುತ್ತಿದ್ದ ಸಲಕರಣೆಗಳನ್ನ ಕದ್ದು ತಂದು ಸುರಂಗ ತೋಡಿದ ಎಂದು ಮತ್ತೊಬ್ಬ ಕೈದಿ ಮಾಹಿತಿ ಕೊಟ್ಟಿದ್ದಾನಂತೆ.

Follow Us
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ