ಕೊರೊನಾ ಹೊಡೆತ: ದಿವಾಳಿತನ ಘೋಷಿಸಿದ ವೇಶ್ಯಾಗೃಹ, ಎಲ್ಲಿ?

ಕೊರೊನಾ ವೈರಸ್ ನಿರ್ಬಂಧದಿಂದಾಗಿ ತಿಂಗಳುಗಳವರೆಗೆ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಯುರೋಪಿನ ಅತಿದೊಡ್ಡ ವೇಶ್ಯಾಗೃಹಗಳಲ್ಲಿ ಒಂದಾದ ಪಾಶ್ಚಾ ವೇಶ್ಯಾಗೃಹವೊಂದು ದಿವಾಳಿತನ ಕೋರಿ ಅರ್ಜಿ ಸಲ್ಲಿಸಿದೆ. ಜರ್ಮನಿಯ ಕಲೋನ್‌ನಲ್ಲಿರುವ ಪಾಶ್ಚಾ ವೇಶ್ಯಾಗೃಹವು ತನ್ನ 10 ಅಂತಸ್ತಿನ ಕಟ್ಟಡ ಮತ್ತು 60 ಸಿಬ್ಬಂದಿಗಳ ಪಾಲನೆಗಾಗಿ, ಹಾಗೂ ಅವರ ಸಂಬಳ ಪಾವತಿಸುವ ಸಲುವಾಗಿ ಇಲ್ಲಿವರೆಗೂ ಕೂಡಿರಿಸಿದ್ದ ಎಲ್ಲಾ ಹಣಕಾಸು ಮೂಲಗಳನ್ನು ಬಳಸಿಕೊಂಡಿದೆ. ಆದರಿಂದ ಮುಂದಿನ ದಿನಗಳಲ್ಲಿ ವೇಶ್ಯಾಗೃಹದ ನಿರ್ವಾಹಣೆ ಕಷ್ಟವಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದೆ. ಜರ್ಮನ್​ ಸರ್ಕಾರವು ಆರಂಭದಲ್ಲಿಯೇ ಮತ್ತೆ ಕೆಲಸಗಳು ಪ್ರಾರಂಭವಾಗಬಹುದು […]

ಕೊರೊನಾ ಹೊಡೆತ: ದಿವಾಳಿತನ ಘೋಷಿಸಿದ ವೇಶ್ಯಾಗೃಹ, ಎಲ್ಲಿ?
Follow us
ಸಾಧು ಶ್ರೀನಾಥ್​
|

Updated on: Sep 04, 2020 | 4:56 PM

ಕೊರೊನಾ ವೈರಸ್ ನಿರ್ಬಂಧದಿಂದಾಗಿ ತಿಂಗಳುಗಳವರೆಗೆ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಯುರೋಪಿನ ಅತಿದೊಡ್ಡ ವೇಶ್ಯಾಗೃಹಗಳಲ್ಲಿ ಒಂದಾದ ಪಾಶ್ಚಾ ವೇಶ್ಯಾಗೃಹವೊಂದು ದಿವಾಳಿತನ ಕೋರಿ ಅರ್ಜಿ ಸಲ್ಲಿಸಿದೆ.

ಜರ್ಮನಿಯ ಕಲೋನ್‌ನಲ್ಲಿರುವ ಪಾಶ್ಚಾ ವೇಶ್ಯಾಗೃಹವು ತನ್ನ 10 ಅಂತಸ್ತಿನ ಕಟ್ಟಡ ಮತ್ತು 60 ಸಿಬ್ಬಂದಿಗಳ ಪಾಲನೆಗಾಗಿ, ಹಾಗೂ ಅವರ ಸಂಬಳ ಪಾವತಿಸುವ ಸಲುವಾಗಿ ಇಲ್ಲಿವರೆಗೂ ಕೂಡಿರಿಸಿದ್ದ ಎಲ್ಲಾ ಹಣಕಾಸು ಮೂಲಗಳನ್ನು ಬಳಸಿಕೊಂಡಿದೆ. ಆದರಿಂದ ಮುಂದಿನ ದಿನಗಳಲ್ಲಿ ವೇಶ್ಯಾಗೃಹದ ನಿರ್ವಾಹಣೆ ಕಷ್ಟವಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದೆ.

ಜರ್ಮನ್​ ಸರ್ಕಾರವು ಆರಂಭದಲ್ಲಿಯೇ ಮತ್ತೆ ಕೆಲಸಗಳು ಪ್ರಾರಂಭವಾಗಬಹುದು ಎಂದು ನಮಗೆ ಭರವಸೆ ನೀಡಿದ್ದರೆ ಬ್ಯಾಂಕುಗಳ ಸಹಾಯದಿಂದ ದಿವಾಳಿತನವನ್ನು ತಪ್ಪಿಸಲು ನಮಗೆ ಸಾಧ್ಯವಾಗುತ್ತಿತ್ತು. ಆದರೆ ಜರ್ಮನ್​ ಸರ್ಕಾರದ ನಿರ್ಲಕ್ಷ್ಯದಿಂದ ನಾವು ಈ ಹಂತ ತಲುಪಿದ್ದೇವೆ ಎಂದಿದ್ದಾರೆ.

COVID-19 ವ್ಯಾಪಕವಾಗಿ ಹರಡುವುದನ್ನು ತಡೆಯುವ ಪ್ರಯತ್ನವಾಗಿ, ಜರ್ಮನ್ ಆಡಳಿತ ಮಂಡಳಿ ಕಲೋನ್​ನಲ್ಲಿ ಐದು ತಿಂಗಳಿಂದ ಹಿಂದೆ ವೇಶ್ಯಾವಾಟಿಕೆಯನ್ನು ನಿಷೇಧಿಸಿರುವುದೇ ದಿವಾಳಿತನಕ್ಕೆ ಕಾರಣವಾಗಿದೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್