AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಹಿಮಾವೃತ ಹೆದ್ದಾರಿಯಲ್ಲ ಸಾಲುಗಟ್ಟಿ ನಿಂತಿವೆ ನೂರಾರು ಕಾರುಗಳು

ಲವಾರು ಸೆಮಿ-ಟ್ರಾಕ್ಟರ್ ಟ್ರೇಲರ್‌ಗಳು ಮತ್ತು ಪ್ರಯಾಣಿಕ ವಾಹನಗಳನ್ನು ಒಳಗೊಂಡ ಹಲವಾರು ವಾಹನ ಅಪಘಾತದ ನಂತರ ಬೆಳಿಗ್ಗೆ 10.40 ರ ಸುಮಾರಿಗೆ 40 ಕಿ.ಮೀ ವ್ಯಾಪ್ತಿಯ ಓಸ್ಸಿಯೊ ಮತ್ತು ಬ್ಲ್ಯಾಕ್ ರಿವರ್ಸ್ ಫಾಲ್ ನಡುವೆ ಹೆದ್ದಾರಿಯನ್ನು ಮುಚ್ಚಲಾಯಿತು.

ಅಮೆರಿಕದಲ್ಲಿ ಹಿಮಾವೃತ ಹೆದ್ದಾರಿಯಲ್ಲ ಸಾಲುಗಟ್ಟಿ ನಿಂತಿವೆ ನೂರಾರು ಕಾರುಗಳು
ರಸ್ತೆಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 24, 2021 | 3:06 PM

ವಾಷಿಂಗ್ಟನ್: ಮಂಜು ಮಳೆಯಿಂದ ಉಂಟಾದ ಅಪಾಯಕಾರಿ ಸ್ಥಿತಿಯಿಂದಾಗಿ ಯುನೈಟೆಡ್ ಸ್ಟೇಟ್ಸ್‌ನ ವಿಸ್ಕಾನ್ಸಿನ್‌ನಲ್ಲಿ (Wisconsin) ಇಂಟರ್‌ಸ್ಟೇಟ್ 94 ನಲ್ಲಿ 100 ಕ್ಕೂ ಹೆಚ್ಚು ವಾಹನಗಳ ಸಾಲುಗಟ್ಟಿ ನಿಂತಿವೆ. ಪಶ್ಚಿಮ-ಮಧ್ಯ ವಿಸ್ಕಾನ್ಸಿನ್‌ನಲ್ಲಿ ಹಿಮಾವೃತ ರಸ್ತೆ ಹಲವಾರು ವಾಹನ ಅಪಘಾತಗಳು ಮತ್ತು ಹರಿವುಗಳಿಗೆ ಕಾರಣವಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಹಲವಾರು ಸೆಮಿ-ಟ್ರಾಕ್ಟರ್ ಟ್ರೇಲರ್‌ಗಳು ಮತ್ತು ಪ್ರಯಾಣಿಕ ವಾಹನಗಳನ್ನು ಒಳಗೊಂಡ ಹಲವಾರು ವಾಹನ ಅಪಘಾತದ ನಂತರ ಬೆಳಿಗ್ಗೆ 10.40 ರ ಸುಮಾರಿಗೆ 40 ಕಿ.ಮೀ ವ್ಯಾಪ್ತಿಯ ಓಸ್ಸಿಯೊ ಮತ್ತು ಬ್ಲ್ಯಾಕ್ ರಿವರ್ಸ್ ಫಾಲ್ ನಡುವೆ ಹೆದ್ದಾರಿಯನ್ನು ಮುಚ್ಚಲಾಯಿತು. ಇಂಟರ್‌ಸ್ಟೇಟ್ 94ರಲ್ಲಿ (Interstate 94)ಚಾಲನೆ ಮಾಡುತ್ತಿದ್ದ ಮೈಕ್ ಓಲ್ಸೆನ್ ಸಿಎನ್‌ಎನ್‌ಗೆ ರಸ್ತೆ ಹಿಮಾವೃತವಾಗಿವೆ ಮತ್ತು ಘಟನೆಗಳು ನಿಜವಾಗಿಯೂ ವೇಗವಾಗಿ ಸಂಭವಿಸಿದವು ಎಂದು ಹೇಳಿದರು. ಓಲ್ಸೆನ್ ಅವರು ಟ್ರಾಕ್ಟರ್‌ಗಳು ಮತ್ತು ಟ್ರೇಲರ್‌ಗಳ ರಾಶಿಯನ್ನು ಮತ್ತು ಹೆದ್ದಾರಿಯಲ್ಲಿ ದೊಡ್ಡ ಬೆಂಕಿಯನ್ನು ತೋರಿಸುವ ವಿಡಿಯೊವನ್ನು ಸಹ ಚಿತ್ರೀಕರಿಸಿದ್ದಾರೆ.

ಇಂದು ಪ್ರಯಾಣಿಸುವಾಗ ಸುರಕ್ಷಿತವಾಗಿರಲು ವಿಸ್ಕಾನ್ಸಿನ್ ಗವರ್ನರ್ ಟೋನಿ ಎವರ್ಸ್ ರಾಜ್ಯದ ಜನರಲ್ಲಿ ಒತ್ತಾಯಿಸಿದ್ದಾರೆ. ಪಶ್ಚಿಮ ವಿಸ್ಕಾನ್ಸಿನ್ ಸೇರಿದಂತೆ ಕೆಲವು ಅಪಾಯಕಾರಿ ರಸ್ತೆ ಪರಿಸ್ಥಿತಿಗಳಿವೆ, ಅಲ್ಲಿ ನಾವು ಇಂದು ಬೆಳಿಗ್ಗೆ ಅಪಘಾತಗಳು ಸಂಭವಿಸಿವೆ. ನೀವು ಇಂದು ಪ್ರಯಾಣಿಸುತ್ತಿದ್ದರೆ ದಯವಿಟ್ಟು ಸುರಕ್ಷಿತವಾಗಿರಿ ಮತ್ತು ಉತ್ತಮ ಕಾಳಜಿ ವಹಿಸಿ” ಎಂದು ಎವರ್ಸ್ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಸೋಂಕಿತರ ಸಂಪರ್ಕಿತರ ಪತ್ತೆಗೆ ಒತ್ತು ನೀಡಲು ಕೊರೊನಾ ನಿಯಂತ್ರಣ ಸಭೆ ನರೇಂದ್ರ ಮೋದಿ ಸಲಹೆ

ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್: ವಿಡಿಯೋ
ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್: ವಿಡಿಯೋ
ಕೆಆರ್ ಮಾರ್ಕೆಟ್ ರಸ್ತೆಗಳೂ ಅಧ್ವಾನ, ವಾಹನ ಓಡಿಸಲು ಕಸರತ್ತು ಬೇಕು
ಕೆಆರ್ ಮಾರ್ಕೆಟ್ ರಸ್ತೆಗಳೂ ಅಧ್ವಾನ, ವಾಹನ ಓಡಿಸಲು ಕಸರತ್ತು ಬೇಕು
ರವಿವಾರದವರೆಗೆ ಪರದಾಟ ತಪ್ಪಿದ್ದಲ್ಲ, ಹವಾಮಾನ ಇಲಾಖೆ ಮುನ್ಸೂಚನೆ
ರವಿವಾರದವರೆಗೆ ಪರದಾಟ ತಪ್ಪಿದ್ದಲ್ಲ, ಹವಾಮಾನ ಇಲಾಖೆ ಮುನ್ಸೂಚನೆ
ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಪಂದ್ಯದ ಬಳಿಕವೂ ಮುಂದುವರೆದ ಅಭಿಷೇಕ್-ದಿಗ್ವೇಶ್ ವಾಗ್ಯುದ್ಧ
ಪಂದ್ಯದ ಬಳಿಕವೂ ಮುಂದುವರೆದ ಅಭಿಷೇಕ್-ದಿಗ್ವೇಶ್ ವಾಗ್ಯುದ್ಧ
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ