ಯುಕೆಯ ಲೇಬರ್ ಪಾರ್ಟಿ ಇಂದು ಅವಿಶ್ವಾಸ ನಿರ್ಣಯ ಮಂಡಿಸಲಿದೆ, ನಾಳೆ ಮತದಾನ ನಡೆಯುವ ನಿರೀಕ್ಷೆ

ಬ್ರಿಟನ್‌ನ ಪ್ರಮುಖ ವಿರೋಧ ಪಕ್ಷ ಲೇಬರ್ ಪಾರ್ಟಿ ಮಂಗಳವಾರ ಪ್ರಧಾನಿ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಿದ್ದು, ಬುಧವಾರ ಮತದಾನ ನಡೆಯುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯುಕೆಯ ಲೇಬರ್ ಪಾರ್ಟಿ ಇಂದು ಅವಿಶ್ವಾಸ ನಿರ್ಣಯ ಮಂಡಿಸಲಿದೆ, ನಾಳೆ ಮತದಾನ ನಡೆಯುವ ನಿರೀಕ್ಷೆ
Image Credit source: NDTV
Updated By: ಅಕ್ಷಯ್​ ಪಲ್ಲಮಜಲು​​

Updated on: Jul 12, 2022 | 2:46 PM

ಲಂಡನ್: ಬ್ರಿಟನ್‌ನ ಪ್ರಮುಖ ವಿರೋಧ ಪಕ್ಷ ಲೇಬರ್ ಪಾರ್ಟಿ ಮಂಗಳವಾರ ಪ್ರಧಾನಿ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಿದ್ದು, ಬುಧವಾರ ಮತದಾನ ನಡೆಯುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಅವಿಶ್ವಾಸ ನಿರ್ಣಯ ಎಂದರೆ ಸಂಸತ್ತಿನಲ್ಲಿ ಪ್ರತಿನಿಧಿಸುವ ಎಲ್ಲಾ ಪಕ್ಷಗಳ ಶಾಸಕರು ಸದ್ಯಕ್ಕೆ ಜಾನ್ಸನ್ ನೇತೃತ್ವದ ಸರ್ಕಾರವು ಅಧಿಕಾರದಲ್ಲಿ ಮುಂದುವರಿಯಬೇಕೇ ಎಂಬುದರ ಕುರಿತು ಮತ ಚಲಾಯಿಸಬಹುದು. ಸರ್ಕಾರವು ಮತವನ್ನು ಕಳೆದುಕೊಂಡರೆ, ಅದು ರಾಷ್ಟ್ರೀಯ ಚುನಾವಣೆಯನ್ನು ಪ್ರಚೋದಿಸಬಹುದು.

(ಹೆಚ್ಚಿನ ಮಾಹಿತಿ ನೀಡಲಾಗುವುದು)