ವಿದ್ವಾನ್ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.
Horoscope Today 07 January: ಇಂದು ಈ ರಾಶಿಯವರ ಜಾಣತನಕ್ಕೆ ಭಾರೀ ಮೆಚ್ಚುಗೆ ಸಿಗಲಿದೆ
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ತೃತೀಯಾ / ಚತುರ್ಥೀ ತಿಥಿ ಬುಧವಾರ ವೃತ್ತಿಯಲ್ಲಿ ಹೊರೆ, ಶ್ರಮ ಅಧಿಕ, ಅನಿರಂತರತೆ, ವಿಶ್ವಾಸ, ನಕಾರಾತ್ಮಕ ಚಿಂತನೆ, ಅನವಶ್ಯಕ ಖರೀದಿ ಇವೆಲ್ಲ ಇಂದಿನ ವಿಶೇಷ.
- Lohitha Hebbar
- Updated on: Jan 7, 2026
- 12:16 am
Horoscope Today 06 January: ಲಾಭ – ನಷ್ಟಗಳ ಏರಿಳಿತ, ಇಂದು ಈ ರಾಶಿಯವರಿಗೆ ಮಿಶ್ರ ಫಲ
ಪೌಷ ಮಾಸ ಕೃಷ್ಣ ಪಕ್ಷದ ದ್ವಿತೀಯ ತಿಥಿ, ಮಂಗಳವಾರದ ಶಾಲಿವಾಹನ ಶಕ 1948ರ ಇಂದಿನ ರಾಶಿ ಭವಿಷ್ಯವು ಪ್ರತಿಯೊಂದು ರಾಶಿಯವರಿಗೂ ಪ್ರೀತಿ, ಆರ್ಥಿಕತೆ, ವೃತ್ತಿ ಮತ್ತು ಸಂಬಂಧಗಳ ಕುರಿತು ಪ್ರಮುಖ ಒಳನೋಟಗಳನ್ನು ನೀಡುತ್ತದೆ. ಕಲಹ, ಹಣಕಾಸಿನ ಚಿಂತೆಗಳು, ಹೊಸ ಭೇಟಿಗಳು ಮತ್ತು ವೈಯಕ್ತಿಕ ಭಾವನೆಗಳ ಬದಲಾವಣೆಗಳು ಈ ದಿನದ ವಿಶೇಷಗಳಾಗಿವೆ. ನಿಮ್ಮ ಅದೃಷ್ಟ ಮತ್ತು ಸವಾಲುಗಳನ್ನು ತಿಳಿಯಲು ಸಂಪೂರ್ಣ ಭವಿಷ್ಯವನ್ನು ಓದಿ.
- Lohitha Hebbar
- Updated on: Jan 6, 2026
- 12:30 am
Horoscope Today 05 January: ಇಂದು ಈ ರಾಶಿಯವರಿಗೆ ಹಳೆಯ ನೆನಪುಗಳು ಕಾಡುವುದು
ದಿನ ಭವಿಷ್ಯ ಜನವರಿ 05, 2026: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ಪ್ರತಿಪತ್ ತಿಥಿ ಸೋಮವಾರ ಕ್ರೀಡಾಸಕ್ತಿ, ವಿಪತ್ತಿಗೆ ಭಯ, ಮನಸ್ತಾಪ, ಸ್ಪರ್ಧೆ, ಸಂಗಾತಿಯ ಮೇಲೆ ನಂಬಿಕೆ ಇವೆಲ್ಲ ಇಂದಿನ ವಿಶೇಷ.
- Lohitha Hebbar
- Updated on: Jan 5, 2026
- 12:46 am
Weekly Horoscope 2025: ನಿಮ್ಮ ರಾಶಿಗನುಗುಣವಾಗಿ ಜನವರಿ ತಿಂಗಳ ಮೊದಲ ವಾರದ ಭವಿಷ್ಯ ತಿಳಿಯಿರಿ
ಜನವರಿ ತಿಂಗಳ ಮೊದಲ ವಾರ 12 ರಾಶಿಗಳಿಗೆ ಏರಿಳಿತಗಳನ್ನು ತರಲಿದೆ. ಕೆಲವರಿಗೆ ಶುಭವಾಗಿದ್ದರೆ, ಇನ್ನು ಕೆಲವರು ಸವಾಲುಗಳನ್ನು ಎದುರಿಸಬೇಕಾಗಬಹುದು. ಭವಿಷ್ಯದ ಕಡೆ ಗಮನಹರಿಸಿ, ಅವಸರದ ತೀರ್ಮಾನಗಳನ್ನು ಮಾಡಬೇಡಿ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕತೆ, ಸಂಬಂಧಗಳು ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ಪ್ರಮುಖ ಸಲಹೆಗಳನ್ನು ಈ ವಾರದ ಭವಿಷ್ಯದಲ್ಲಿ ನೀಡಲಾಗಿದೆ.
- Lohitha Hebbar
- Updated on: Jan 4, 2026
- 12:20 pm
Horoscope Today 04 January: ಇಂದು ಈ ರಾಶಿಯವರು ಪ್ರೇಮಿಗೆ ಸಮಯ ಕೊಡುವರು
ದಿನ ಭವಿಷ್ಯ ಜನವರಿ 04, 2026: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ ಭಾನುವಾರ ನೋವು ಪ್ರಕಟ, ಉದ್ಯೋಗದಲ್ಲಿ ಅಸಮಾಧಾನ, ಬೆಳವಣಿಗೆಗೆ ಅಡೆತಡೆ, ದೂರ ವಾಸ, ಇವೆಲ್ಲ ಇಂದಿನ ವಿಶೇಷ.
- Lohitha Hebbar
- Updated on: Jan 4, 2026
- 12:58 am
Zodiac Career Predictions: ನಿಮ್ಮ ರಾಶಿಗನುಗುಣವಾಗಿ ಜನವರಿ 4ರಿಂದ 10ರ ವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ
ಜನವರಿ 4ರಿಂದ 10ರ ವರೆಗೆ 12 ರಾಶಿಗಳ ಉದ್ಯೋಗ ಭವಿಷ್ಯ ಇಲ್ಲಿದೆ. ಈ ವಾರ ಉದ್ಯೋಗದಲ್ಲಿ ಅಸ್ಥಿರತೆ, ಭಯ ಮತ್ತು ಭ್ರಮ ನಿರಸನ ಎದುರಾಗಬಹುದು. ಆದರೆ, ನಿಮ್ಮ ಸ್ವಂತ ಪ್ರೇರಣೆಯಿಂದ ಎಲ್ಲವನ್ನೂ ಎದುರಿಸಬೇಕು. ಪ್ರತಿ ರಾಶಿಗೂ ವೃತ್ತಿ ಅವಕಾಶಗಳು, ಸವಾಲುಗಳು ಮತ್ತು ಯಶಸ್ಸಿನ ಮಾರ್ಗದರ್ಶನವಿದೆ. ಈ ವಾರ ನಿಮಗೆ ಶುಭವಾಗಲಿ.
- Lohitha Hebbar
- Updated on: Jan 3, 2026
- 12:12 pm
Horoscope Today 03 January : ಇಂದು ಈ ರಾಶಿಗೆ ಆಕಸ್ಮಿಕವಾಗಿ ಸಿಕ್ಕ ಅವಕಾಶ ಸದುಪಯೋಗ ಮಾಡಿಕೊಳ್ಳುವ ಕಡೆಗೆ ಗಮನವಿರಲಿ
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ಚತುರ್ದಶೀ ತಿಥಿ ಶನಿವಾರ ಕ್ರಮಬದ್ಧ ಕಾರ್ಯ, ನಿಸ್ಪೃಹತೆ, ಶತ್ರುಬಾಧೆ, ಅನುಕರಣೆಯಿಂದ ನಷ್ಟ, ಮಕ್ಕಳಿಗೆ ಅನಾರೋಗ್ಯ, ಪ್ರಸಿದ್ಧಿಯ ಆಸೆ ಇವೆಲ್ಲ ಇಂದಿನ ವಿಶೇಷ.
- Lohitha Hebbar
- Updated on: Jan 3, 2026
- 12:10 am
Weekly Love Horoscope: ಜನವರಿ 04ರಿಂದ 10ರ ವರೆಗಿನ ವಾರದ ಪ್ರೇಮ – ಪ್ರೀತಿ ಭವಿಷ್ಯ ತಿಳಿಯಿರಿ
ಜನವರಿ 4 ರಿಂದ 10ರ ಈ ವಾರ ಪ್ರೇಮಿಗಳಿಗೆ ಮಿಶ್ರ ಫಲ ನೀಡಲಿದೆ. ಅನಿರೀಕ್ಷಿತ ಸವಾಲುಗಳು, ವೈಮನಸ್ಯ ಹಾಗೂ ಅನುಮಾನಗಳು ಕಾಡಬಹುದು. ತಾಳ್ಮೆ, ಸೌಹಾರ್ದದಿಂದ ಸಮಸ್ಯೆಗಳನ್ನು ಎದುರಿಸುವುದು ಮುಖ್ಯ. ದುರಭ್ಯಾಸಗಳಿಂದ ದೂರವಿದ್ದು, ಮೋಜಿನ ಪ್ರಯಾಣ ಅಥವಾ ಒಟ್ಟಾಗಿ ಸಮಯ ಕಳೆಯುವುದು ಸಂಬಂಧಗಳನ್ನು ಸುಧಾರಿಸುತ್ತದೆ. ಪ್ರತಿಯೊಂದು ರಾಶಿ ಚಿಹ್ನೆಗೂ ನಿರ್ದಿಷ್ಟ ಸಲಹೆಗಳಿವೆ, ಇದು ನಿಮ್ಮ ಪ್ರೇಮ ಜೀವನಕ್ಕೆ ಹೊಸ ಚೈತನ್ಯ ನೀಡಬಲ್ಲದು.
- Lohitha Hebbar
- Updated on: Jan 2, 2026
- 11:42 am
Horoscope Today 02 January: ಇಂದು ಈ ರಾಶಿಯವರ ಮೇಲೆ ಸಕಾರಣದಿಂದ ಒತ್ತಡ ಹೇರುವರು
2026 ರ ಹೊಸ ವರ್ಷದ ಉದಯವಾಗಿದೆ. ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ತ್ರಯೋದಶೀ ತಿಥಿ ಶುಕ್ರವಾರ ಅಪವಾದ, ಕಾರ್ಯಾಸಕ್ತಿ, ವಿದ್ಯಾರ್ಜನೆ, ಮನಸ್ತಾಪ, ಏಕಾಂತ, ದುರಸ್ತಿ, ನಿರ್ಮಾಣ, ನೈರಂತರ್ಯ, ನಿಷ್ಠುರ ಇವೆಲ್ಲ ಇಂದಿನ ಭವಿಷ್ಯ.
- Lohitha Hebbar
- Updated on: Jan 2, 2026
- 12:43 am
Horoscope Today 01 January : ಇಂದು ಈ ರಾಶಿಯವರ ಸಾಮರ್ಥ್ಯವನ್ನು ಊಹಿಸಲಾಗದು
2025 ಮುಕ್ತಾಯವಾಗುತ್ತಿದೆ. 2026 ರ ಹೊಸ ವರ್ಷದ ಉದಯವಾಗಿದೆ. ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ದ್ವಾದಶೀ ತಿಥಿ ಗುರುವಾರ ಸಂತಾಪ, ವೈಷಮ್ಯ, ದುಷ್ಪರಿಣಾಮ, ಸವಾಲು, ಆಡಂಬರ, ನಿಂದನೆ, ವಿಫಲಪ್ರಯತ್ನ ಇವೆಲ್ಲ ಇಂದಿನ ಭವಿಷ್ಯ.
- Lohitha Hebbar
- Updated on: Jan 1, 2026
- 12:12 am
Horoscope Today 31 December : ಇಂದು ಈ ರಾಶಿಯವರು ಅನ್ಯರ ಹೃದಯ ಗೆಲ್ಲಲು ಸೋಲುವರು
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ ಬುಧವಾರ ಅನಿಶ್ಚಿತತೆಯಿಂದ ಆತಂಕ, ಕ್ರೋಧ ಶಮನ, ಸ್ವಪ್ರತಿಷ್ಠೆ, ಇಷ್ಟದ ತ್ಯಾಗ, ಅನೈತಿಕ ವ್ಯವಹಾರ, ಸಾಲಕ್ಕೆ ಪೀಡೆ, ಸಂಶಯ, ನಿಷ್ಪಕ್ಷಪಾತ ಇವೆಲ್ಲ ಇಂದಿನ ಭವಿಷ್ಯ.
- Lohitha Hebbar
- Updated on: Dec 31, 2025
- 12:50 am
Horoscope Today 30 December: ಇಂದು ಈ ರಾಶಿಯವರಿಗೆ ಪ್ರೇಮದಲ್ಲಿ ಅತಂತ್ರ ಸ್ಥಿತಿಯಿಂದ ದುಃಖ
ಶಾಲಿವಾಹನ ಶಕ 1948ರ ಮಂಗಳವಾರದ ಮೀನ ಮತ್ತು ವೃಷಭ ರಾಶಿಫಲ ಇಲ್ಲಿದೆ. ಇಂದು ನಿಮ್ಮ ವೃತ್ತಿ, ಆರ್ಥಿಕ ಸ್ಥಿತಿ, ಕುಟುಂಬ ಸಂಬಂಧಗಳು, ಆರೋಗ್ಯ ಮತ್ತು ಪ್ರೇಮ ಜೀವನದಲ್ಲಿ ಯಾವ ಬದಲಾವಣೆಗಳು ಬರಬಹುದು ಎಂದು ತಿಳಿಯಿರಿ. ಅಂತಃಪ್ರಜ್ಞೆ ಬಲಪಡಿಸಿ, ಆರ್ಥಿಕ ವಿಚಾರಗಳಲ್ಲಿ ಎಚ್ಚರ ವಹಿಸಿ. ಸೃಜನಾತ್ಮಕ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಸವಾಲುಗಳನ್ನು ಎದುರಿಸಲು ಪರಿಹಾರಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ದಿನವನ್ನು ಉತ್ತಮಗೊಳಿಸಲು ಜಪ, ಧ್ಯಾನ ಸಹಕಾರಿ.
- Lohitha Hebbar
- Updated on: Dec 30, 2025
- 12:30 am