ಅದೇನೇ ಇರಲಿ, ಅವರೆಲ್ಲರಿಗೂ ಡಯಟ್​ ಇದ್ದೇ ಇರುತ್ತದೆ.

ಆರೋಗ್ಯಕರವಾದ ಡಯಟ್ ಹೇಗೆ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆಯೋ ಹಾಗೇ ಕೆಲವೊಮ್ಮೆ ನೀವು ಆರೋಗ್ಯಕರವೆಂದು ಭಾವಿಸುವ ಡಯಟ್​ ನಿಮ್ಮ ಪ್ರಾಣಕ್ಕೆ ಮುಳುವಾಗುವ ಸಾಧ್ಯತೆಯೂ ಇದೆ. ಹೌದು! ನಿಮಗೆ ಆಶ್ವರ್ಯವಾದರೂ ಇದು ಸತ್ಯ. ನಾವು ಸೇವಿಸುವ ಕೆಲವು ಆಹಾರಗಳೇ ನಮ್ಮ ಜೀವಕ್ಕೆ ಅಪಾಯವನ್ನು ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಡಯಟ್​ ಮೊರೆಹೋಗಿ ಹೊಟ್ಟೆ ತುಂಬಿದರೆ ಸಾಕೆಂದು ಯಾವ್ಯಾವುದೋ ಆಹಾರವನ್ನು ಕೆಲವರು ಸೇವಿಸುತ್ತಾರೆ. ಅದರಲ್ಲಿ ದೇಹಕ್ಕೆ ಅಗತ್ಯವಾದ ಯಾವ ಉತ್ತಮ ಅಂಶಗಳೂ ಇರುವುದಿಲ್ಲ. ಇಂತಹ ಡಯಟ್​ ಸಿಗರೇಟ್​ ಸೇದುವುದಕ್ಕಿಂತಲೂ ಅಪಾಯಕಾರಿ ಎನ್ನುತ್ತದೆ ಒಂದು ಅಧ್ಯಯನ.

Published On - 1:52 pm, Sat, 23 March 19

Click on your DTH Provider to Add TV9 Kannada