ಶನಿವಾಗಿರುವ ಇಂದು ವಾರಾಂತ್ಯದ ವೇಳೆ ವಿವಿಧ ತರಕಾರಿ ಮತ್ತು ಕಾಯಿಪಲ್ಲೆಗಳ ದರವನ್ನು ವ್ಯವಸಾಯ ಹುಟ್ಟುವಳಿ ಮಾರುಕಟ್ಟೆ ಸಮಿತಿಯು (ಎಪಿಎಮ್ಸಿ) ಬಿಡುಗಡೆ ಮಾಡಿದ್ದು ಬೆಲೆಗಳ ಕೆಳ ಕಂಡಂತಿವೆ:
ಎಲ್ಲ ಕಾಯಿಪಲ್ಲೆ ಮತ್ತು ತರಕಾರಿಗಳ ಬೆಲೆ ಪ್ರತಿ ಕ್ವಿಂಟಾಲ್ಗೆ
ಹೂಕೋಸು ರೂ. 1,000-3,800
ಬದನೆಕಾಯಿ ರೂ. 800-3,100
ಟೊಮೆಟೊ ರೂ. 200-1,750
ಹಾಗಲಕಾಯಿ ರೂ 1,800-5,000
ಸೋರೆಕಾಯಿ ರೂ. 700-2,000
ಬೂದು ಗುಂಬಳ ರೂ. 1,600-2,000
ಹಸಿರು ಮೆಣಸಿನಕಾಯಿ ರೂ. 1,000-3,500
ಹಸಿರು ಬಾಳೆ ರೂ. 800-3,000
ಬೀನ್ಸ್ ರೂ. 1,300-8,000
ಹಸಿರು ಶುಂಠಿ ರೂ. 850-3,000
ಗೆಜ್ಜರಿ ರೂ. 1,000-5,500
ಎಲೆಕೋಸು ರೂ. 250-3,500
ಬೆಂಡೆಕಾಯಿ ರೂ. 1,200-3,500
ಪಡುವಲಕಾಯಿ ರೂ. 700-1,600
ಬೀಟ್ರೂಟ್ ರೂ. 1,000-7,000
ಸೌತೆಕಾಯಿ ರೂ. 400-2,491
ಹೀರೆಕಾಯಿ ರೂ. 1,425-4,500
ಮೂಲಂಗಿ ರೂ. 300-2,400
ದೊಣ್ಣೆ ಮೆಣಸಿನಕಾಯಿ ರೂ. 1,800-5,000
ನುಗ್ಗೆಕಾಯಿ ರೂ. 1,600-9,000
ಸಿಹಿ ಕುಂಬಳಕಾಯಿ ರೂ. 500-1,400
ನೂಲ್ ಕೋಲ್ ರೂ. 1,000-5,000
ನಿಂಬೆಹಣ್ಣು ರೂ.100-3,000