TV9 Kannada Business arecanut price today in shivamogga sagara mangalore siddapura sirsi kumta bantwala on January 16 know more on betel nut price
Adike Rate Today: ಇಂದಿನ ಅಡಿಕೆ ಧಾರಣೆ | ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ದರ ಮತ್ತು ಕೋಕೋ ರೇಟ್ ಹೇಗಿದೆ
ಜನವರಿ 16ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಹಾಗದರೆ ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ ಅಡಿಕೆ ಧಾರಣೆ (16-01-2024) ಹಾಗೂ ಕೋಕೋ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ
Image Credit source: iStock Photo
Rakesh Nayak Manchi
Updated on:
Jan 16, 2024 | 8:15 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಹಾಗಾದರೆ, ಬಂಟ್ವಾಳ, ಶಿವಮೊಗ್ಗ, ಯಲ್ಲಾಪುರ, ಶಿರಸಿ ಸೇರಿದಂತೆ ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ (ಜನವರಿ 16) ಅಡಿಕೆ ಧಾರಣ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹18000 ₹28500
ಹೊಸ ವೆರೈಟಿ ₹28500 ₹37000
ಹಳೆ ವೆರೈಟಿ ₹42000 ₹44500
ಭದ್ರಾವತಿ ಅಡಿಕೆ ಧಾರಣೆ
ರಾಶಿ ₹37199 ₹49769
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹47099 ₹49800
ಗೋಣಿಕೊಪ್ಪಲು ಅಡಿಕೆ ಸಿಪ್ಪೆ ದರ
ಅಡಿಕೆ ಸಿಪ್ಪೆ ₹5200 ₹5200
ಹೊನ್ನಾವರ ಅಡಿಕೆ ಧಾರಣೆ
ಹಳೆ ಚಾಲಿ ₹35000 ₹38500
ಹೊಸ ಚಾಲಿ ₹29000 ₹35000
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹25000 ₹37000
ಹಳೆ ವೆರೈಟಿ ₹30000 ₹44500
ಪುತ್ತೂರು ಅಡಿಕೆ ಧಾರಣೆ
ಕೋಕೋ ₹11000 ₹25000
ಹೊಸ ವೆರೈಟಿ ₹27000 ₹36500
ಸಾಗರ ಅಡಿಕೆ ಧಾರಣೆ
ಬಿಳಿಗೋಟು ₹27739 ₹27739
ಚಾಲಿ ₹32989 ₹38019
ಕೋಕೋ ₹33989 ₹33989
ಕೆಂಪುಗೋಟು ₹36439 ₹36439
ರಾಶಿ ₹45009 ₹49149
ಸಿಪ್ಪೆಗೋಟು ₹21099 ₹21099
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹42800 ₹55599
ಗೊರಬಲು ₹16559 ₹39199
ರಾಶಿ ₹34009 ₹49998
ಸರಕು ₹53600 ₹80896
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹38699 ₹46119
ಬಿಳಿಗೋಟು ₹30499 ₹35208
ಚಾಲಿ ₹37239 ₹40738
ಕೆಂಪುಗೋಟು ₹30218 ₹37099
ರಾಶಿ ₹45608 ₹49109
ಯಲ್ಲಾಪುರ ಅಡಿಕೆ ಧಾರಣೆ
ಅಪಿ ₹58269 ₹60595
ಬಿಳಿಗೋಟು ₹24899 ₹34691
ಚಾಲಿ ₹34399 ₹40511
ಕೋಕೋ ₹18869 ₹31160
ಕೆಂಪುಗೋಟು ₹26899 ₹37009
ರಾಶಿ ₹48019 ₹54437
ತಟ್ಟಿಬೆಟ್ಟೆ ₹36919 ₹47309
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.