AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rates: ಚಿನ್ನದ ಬೆಲೆ 150 ರೂ ಏರಿಕೆ; ಬೆಳ್ಳಿ ಬೆಲೆ ಇಳಿಕೆ; ಬೆಂಗಳೂರು, ದುಬೈ, ಅಮೆರಿಕ ಇತ್ಯಾದಿ ಕಡೆ ಇವತ್ತಿನ ದರಗಳು

March 3, 2023- Check Today's Gold and Silver Prices ಬೆಂಗಳೂರು ಸೇರಿದಂತೆ ಭಾರತದ ವಿವಿಧೆಡೆ ಆಭರಣ ಮತ್ತು ಅಪರಂಜಿ ಚಿನ್ನದ ಬೆಲೆಗಳು ಎಷ್ಟಿವೆ? ದುಬೈ, ಅಮೆರಿಕ ಇತ್ಯಾದಿ ವಿದೇಶಗಳಲ್ಲಿ ಬೆಲೆ ಎಷ್ಟಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ.

Gold Rates: ಚಿನ್ನದ ಬೆಲೆ 150 ರೂ ಏರಿಕೆ; ಬೆಳ್ಳಿ ಬೆಲೆ ಇಳಿಕೆ; ಬೆಂಗಳೂರು, ದುಬೈ, ಅಮೆರಿಕ ಇತ್ಯಾದಿ ಕಡೆ ಇವತ್ತಿನ ದರಗಳು
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 03, 2023 | 5:00 AM

Share

ಬೆಂಗಳೂರು: ಕೆಲ ದಿನಗಳ ಕಾಲ ಬೆಲೆ ಇಳಿಕೆ ಕಂಡಿದ್ದ ಚಿನ್ನ (Gold Price) ಇದೀಗ ಕೊಂಚ ಹೆಚ್ಚಾಗಿದೆ. ಒಂದು ಗ್ರಾಮ್​ನ ಆಭರಣ ಚಿನ್ನದ (22 Carat Gold) ಬೆಲೆ 15 ರೂಗಳಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 30 ಪೈಸೆಯಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇದೀಗ 10 ಗ್ರಾಮ್​ನ ಆಭರಣ ಚಿನ್ನದ (22 ಕ್ಯಾರಟ್) ಬೆಲೆ 51,800 ರೂ ಇದ್ದು, ಅಪರಂಜಿ ಚಿನ್ನ (24 Carat Gold) 56,500 ಆಗಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ 10 ಗ್ರಾಮ್​ಗೆ 7 ಸಾವಿರ ರೂ ಇದೆ.

ಬೆಂಗಳೂರು ಸೇರಿದಂತೆ ಭಾರತದ ವಿವಿಧೆಡೆ ಆಭರಣ ಮತ್ತು ಅಪರಂಜಿ ಚಿನ್ನದ ಬೆಲೆಗಳು ಎಷ್ಟಿವೆ? ವಿದೇಶಗಳಲ್ಲಿ ಬೆಲೆ ಎಷ್ಟಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ. ಭಾರತೀಯರು ಹೆಚ್ಚಾಗಿ ನೆಲಸಿರುವ ದುಬೈ, ಸಿಂಗಾಪುರ, ಮಲೇಷ್ಯಾ, ಅಮೆರಿಕ ಮೊದಲಾದ ಕಡೆಯಲ್ಲಿ ಚಿನ್ನದ ಬೆಲೆ ಬಗ್ಗೆ ಮಾಹಿತಿ ಈ ಕೆಳಗೆ ಇದೆ.

ಭಾರತದಲ್ಲಿ ಚಿನ್ನದ ಬೆಲೆ

22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ: 51,750 ರೂ

24 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ: 56,450 ರೂ

ಇದನ್ನೂ ಓದಿSalad Crisis: ಬ್ರಿಟನ್​ನಲ್ಲಿ ಸಲಾಡ್ ಬಿಕ್ಕಟ್ಟು; ಸೊಪ್ಪು ತರಕಾರಿ ಸಿಗದೇ ಕಂಗೆಟ್ಟಿರುವ ಜನರು

ವಿವಿಧ ನಗರಗಳಲ್ಲಿರುವ ಚಿನ್ನದ ದರ (10 ಗ್ರಾಮ್ 22 ಕ್ಯಾರಟ್ ಮತ್ತು 24 ಕ್ಯಾರಟ್ ಗೋಲ್ಡ್)

ಬೆಂಗಳೂರು: 51,800 ರೂ ಮತ್ತು 56,500 ರೂ

ಚೆನ್ನೈ: 52,430 ರೂ ಮತ್ತು 57,200 ರೂ

ಮುಂಬೈ: 51,750 ರೂ ಮತ್ತು 56,450 ರೂ

ದೆಹಲಿ: 51,900 ರೂ ಮತ್ತು 56,600 ರೂ

ಕೋಲ್ಕತಾ: 51,750 ರೂ ಮತ್ತು 56,450 ರೂ

ಕೇರಳ: 51,750 ರೂ ಮತ್ತು 56,450 ರೂ

ಅಹ್ಮದಾಬಾದ್: 51,800 ರೂ ಮತ್ತು 56,500 ರೂ

ಜೈಪುರ್: 51,900 ರೂ ಮತ್ತು 56,600 ರೂ

ಲಕ್ನೋ: 51,900 ರೂ ಮತ್ತು 56,600 ರೂ

ಭುವನೇಶ್ವರ್: 51,750 ರೂ ಮತ್ತು 56,450 ರೂ

ಇದನ್ನೂ ಓದಿEmployee Insurance; ಹಲವು ಅನುಕೂಲತೆಗಳು, ನೆಮ್ಮದಿಯ ಜೀವನ ಕೊಡುವ ಉದ್ಯೋಗಿ ವಿಮೆ

ವಿದೇಶಗಳಲ್ಲಿ ಚಿನ್ನದ ದರ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಗೋಲ್ಡ್

ದುಬೈ: 2,055 ಡಿರಾಮ್ ಮತ್ತು 2,220 ಡಿರಾಮ್ (46,201 ರೂ ಮತ್ತು 49,910 ರೂ)

ಮಲೇಷ್ಯಾ: 2,620 ರಿಂಗಿಟ್ ಮತ್ತು 2,720 ರಿಂಗಿಟ್ (48,164 ಮತ್ತು 50,000 ರೂ)

ಸಿಂಗಾಪುರ: 767 ಸಿಂಗಾಪುರಿಯನ್ ಡಾಲರ್ ಮತ್ತು 854 ಸಿಂಗಾಪುರಿಯನ್ ಡಾಲರ್ (46,990 ರೂ ಮತ್ತು 52,320 ರೂ)

ಅಮೆರಿಕ: 565 ಡಾಲರ್ ಮತ್ತು 610 ಡಾಲರ್ (46,642 ರೂ ಮತ್ತು 50,357 ರೂ)

ಓಮನ್: 225 ಒಮಾನಿ ರಿಯಾಲ್ ಮತ್ತು 235 ಓಮಾನಿ ರಿಯಾಲ್ (48,318 ರೂ ಮತ್ತು 50,466 ರೂ)

ಇದನ್ನೂ ಓದಿMoney Double: ಆ್ಯಕ್ಸಿಸ್ ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಬೇಗ ಹಣ ಡಬಲ್; ಅತಿ ಹೆಚ್ಚು ಬಡ್ಡಿ ದರ; ಇಲ್ಲಿದೆ ವಿವರ

ಬೆಳ್ಳಿ ಬೆಲೆ (100 ಗ್ರಾಮ್):

ಬೆಂಗಳೂರು: 7,000 ರೂ

ಚೆನ್ನೈ: 7,000 ರೂ

ಮುಂಬೈ: 6,650 ರೂ

ದೆಹಲಿ: 6,650 ರೂ

ಕೋಲ್ಕತಾ: 6,650 ರೂ

ಕೇರಳ: 7,000 ರೂ

ಅಹ್ಮದಾಬಾದ್: 6,650 ರೂ

ಜೈಪುರ್: 6,650 ರೂ

ಲಕ್ನೋ: 6,650 ರೂ

ಭುವನೇಶ್ವರ್: 7,000 ರೂ

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ