Gold-Silver Rate: ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ 4ನೇ ತಾರೀಕಿನ ಸೋಮವಾರದ ಚಿನ್ನ, ಬೆಳ್ಳಿ ದರ
ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ಇತರೆಡೆಗಳಲ್ಲಿ ಏಪ್ರಿಲ್ 4ನೇ ತಾರೀಕಿನ ಸೋಮವಾರದಂದು ಚಿನ್ನ, ಬೆಳ್ಳಿ ದರ ಇಲ್ಲಿದೆ.
ಬೆಲೆಬಾಳುವ ಹಳದಿ ಲೋಹ ಚಿನ್ನ ಮತ್ತು ಬೆಳ್ಳಿ ಬೆಲೆ ಏಪ್ರಿಲ್ 4, 2022ರ ಸೋಮವಾರ ಎಷ್ಟು ಎಂಬ ವಿವರ ತಿಳಿದುಕೊಳ್ಳಬೇಕಾ? ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಮತ್ತಿತರೆಡೆ 22 ಹಾಗೂ 24 ಕ್ಯಾರೆಟ್ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ವಿವರ ಇಲ್ಲಿದೆ. ಹೂಡಿಕೆ ಅಥವಾ ಶುಭ ಸಮಾರಂಭಕ್ಕೆ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇರುವುದಾದಲ್ಲಿ ಇಲ್ಲಿರುವ ಮಾಹಿತಿಯಿಂದ ನೆರವಾಗಬಹುದು. ಇವತ್ತಿನ ಬೆಲೆಯಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ -ಬೇಡವಾ ಎಂಬುದನ್ನು ತೀರ್ಮಾನಿಸಿ.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ): ಬೆಂಗಳೂರು: 47,800 ರೂ. (22 ಕ್ಯಾರೆಟ್), 52,140 ರೂ. (24 ಕ್ಯಾರೆಟ್)
ಮೈಸೂರು: 47,800 ರೂ. (22 ಕ್ಯಾರೆಟ್), 52,140 ರೂ. (24 ಕ್ಯಾರೆಟ್)
ಮಂಗಳೂರು: 47,800 ರೂ. (22 ಕ್ಯಾರೆಟ್), 52,140 ರೂ. (24 ಕ್ಯಾರೆಟ್)
ಚೆನ್ನೈ: 48,030 ರೂ. (22 ಕ್ಯಾರೆಟ್), 52,400 ರೂ. (24 ಕ್ಯಾರೆಟ್)
ಮುಂಬೈ: 47,800 ರೂ. (22 ಕ್ಯಾರೆಟ್), 52,140 ರೂ. (24 ಕ್ಯಾರೆಟ್)
ದೆಹಲಿ: 47,800 ರೂ. (22 ಕ್ಯಾರೆಟ್), 52,140 ರೂ. (24 ಕ್ಯಾರೆಟ್)
ಕೋಲ್ಕತ್ತಾ: 47,800 ರೂ. (22 ಕ್ಯಾರೆಟ್), 52,140 ರೂ. (24 ಕ್ಯಾರೆಟ್)
ಹೈದರಾಬಾದ್: 47,800 ರೂ. (22 ಕ್ಯಾರೆಟ್), 52,140 ರೂ. (24 ಕ್ಯಾರೆಟ್)
ಕೇರಳ: 47,800 ರೂ. (22 ಕ್ಯಾರೆಟ್), 52,140 ರೂ. (24 ಕ್ಯಾರೆಟ್)
ಪುಣೆ: 47,850 ರೂ. (22 ಕ್ಯಾರೆಟ್), 52,190 ರೂ. (24 ಕ್ಯಾರೆಟ್)
ಜೈಪುರ್: 47,950 ರೂ. (22 ಕ್ಯಾರೆಟ್), 52,290 ರೂ. (24 ಕ್ಯಾರೆಟ್)
ಮದುರೈ: 48,030 ರೂ. (22 ಕ್ಯಾರೆಟ್), 52,400 ರೂ. (24 ಕ್ಯಾರೆಟ್)
ವಿಜಯವಾಡ: 47,800 ರೂ. (22 ಕ್ಯಾರೆಟ್), 52,140 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 47,800 ರೂ. (22 ಕ್ಯಾರೆಟ್), 52,140 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 71,400 ರೂ.
ಮೈಸೂರು: 71,400 ರೂ.
ಮಂಗಳೂರು: 71,400 ರೂ.
ಚೆನ್ನೈ: 71,400
ಮುಂಬೈ: 66,600
ದೆಹಲಿ: 71,400
ಕೋಲ್ಕತ್ತಾ: 66,600
ಹೈದರಾಬಾದ್: 71,400
ಕೇರಳ: 71,400
ಪುಣೆ: 66,600
ಜೈಪುರ್: 66,600
ಮದುರೈ: 71,400
ವಿಜಯವಾಡ: 71,400
ವಿಶಾಖಪಟ್ಟಣ: 71,400
(ಮೂಲ: Goodreturns.in)
ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?