ಬೆಂಗಳೂರು, ಏಪ್ರಿಲ್ 17: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಏಪ್ರಿಲ್ ಎಂಪಿಸಿ ಸಭೆಯಲ್ಲಿ ರಿಪೋ ದರ ಅಥವಾ ಬಡ್ಡಿದರವನ್ನು (Repo Rate) ಶೇ. 6ಕ್ಕೆ ಇಳಿಸಿದೆ. ಇದಾದ ಬಳಿಕ ಕೆಲ ಬ್ಯಾಂಕುಗಳು ಲೋನ್ ರೇಟ್ ಮತ್ತು ಡೆಪಾಸಿಟ್ ರೇಟ್ಗಳನ್ನು (FD rates) ಇಳಿಸಿವೆ. ಇನ್ನೂ ಕೆಲ ಬ್ಯಾಂಕುಗಳು ಹಳೆಯ ದರಗಳನ್ನೇ ಉಳಿಸಿಕೊಂಡಿವೆ. ದೇಶದ ಮೂರು ಪ್ರಮುಖ ಬ್ಯಾಂಕುಗಳಾದ ಎಚ್ಡಿಎಫ್ಸಿ, ಎಸ್ಬಿಐ ಮತ್ತು ಐಸಿಐಸಿಐ ಬ್ಯಾಂಕುಗಳಲ್ಲಿ 3 ಕೋಟಿ ರೂಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಎಷ್ಟು ಬಡ್ಡಿ ನೀಡಲಾಗುತ್ತಿದೆ, ಈ ಮಾಹಿತಿ ಕೆಳಕಂಡಂತಿದೆ:
ಯಾವುದೇ ಠೇವಣಿಗೂ ಹಿರಿಯ ನಾಗರಿಕರಿಗೆ ಶೇ. 0.50ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಎಸ್ಬಿಐ ವೀ ಕೇರ್ ಸ್ಕೀಮ್ನಲ್ಲಿ 5ರಿಂದ 10 ವರ್ಷದ ಠೇವಣಿಗೆ ಹೆಚ್ಚುವರಿ ಶೇ. 1ರಷ್ಟು ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: ಒಮ್ಮೆಯೂ ಸಾಲ ಮಾಡದವನಿಗೆ ಸಿಗಲ್ವಾ ಸಾಲ? ಇರಲ್ವಾ ಕ್ರೆಡಿಟ್ ಸ್ಕೋರ್? ಇಲ್ಲಿದೆ ಉತ್ತರ
ಇಲ್ಲಿಯೂ ಹಿರಿಯ ನಾಗರಿಕರ ಎಲ್ಲಾ ಠೇವಣಿಗಳಿಗೆ ಶೇ. 0.50ರಷ್ಟು ಹೆಚ್ಚು ಬಡ್ಡಿ ಪ್ರಾಪ್ತವಾಗುತ್ತದೆ.
ಇದನ್ನೂ ಓದಿ: ಬ್ಯಾಂಕ್ ಅಕೌಂಟ್, ಫಿಕ್ಸೆಡ್ ಡೆಪಾಸಿಟ್ ನಾಮಿನಿ ನಿಯಮದಲ್ಲಿ ಬದಲಾವಣೆ; ಮಸೂದೆ ಮಂಡನೆಗೆ ಕೇಂದ್ರ ಸಜ್ಜು
ಹಿರಿಯ ನಾಗರಿಕರಿಗೆ ಇಲ್ಲಿಯೂ ಶೇ. 0.50 ಹೆಚ್ಚು ಬಡ್ಡಿ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:08 pm, Thu, 17 April 25