ವಾಣಿಜ್ಯ ಸುದ್ದಿ
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಮಾಡಬೇಕಾದ ಪ್ರಮುಖ ಕೆಲಸಗಳಿವು
ಯುಪಿಐ ವಹಿವಾಟು ಮೇಲೆ ಎಂಡಿಆರ್ ಶುಲ್ಕ ಪರಿಣಾಮ ಇರಲ್ಲ: ಆರ್ಬಿಐ ಗವರ್ನರ್
ಸ್ವಂತ ಮನೆ ಕಟ್ಟುವವರಿಗೆ ಸಿಬಿಲ್ ಸ್ಕೋರ್ ಇಷ್ಟಿದ್ದರೆ ಸಾಕು
ಬ್ಯಾಂಕುಗಳ ಎಫ್ಡಿ ದರ ಏರುತ್ತಾ?
ಹೆಚ್ಚಲಿದೆ ಸಾಲದ ಕಂತಿನ ಹಣ
Gold Rates 7 Oct: ಚಿನ್ನದ ಬೆಲೆ ಹೆಚ್ಚಳ
ಜಿಡಿಪಿ ಶೇ. 7.1, ಹಣದುಬ್ಬರ ಶೇ. 5.2: ಆರ್ಬಿಐ ಅಂದಾಜು
ರೆಪೋ ದರ 25 ಮೂಲಾಂಕಗಳಷ್ಟು ಹೆಚ್ಚಳ
2027 ರಿಂದ ಹೆಲ್ತ್ ಇನ್ಶೂರೆನ್ಸ್ ನಿಯಮ ಬದಲಾವಣೆ ಸಾಧ್ಯತೆ
ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಠೇವಣಿ ಮಾಡ್ಬಹುದು?
ಸರ್ಕಾರದಿಂದ 10,000 ಕೋಟಿ ರೂ ‘ಎಸ್ಎಂಇ ಗ್ರೋತ್ ಫಂಡ್’
ಅಪ್ಪ, ಮಗ, ಮಲತಾಯಿ, ಮಲತಂಗಿ ಆಸ್ತಿ ವ್ಯಾಜ್ಯ: ಕೋರ್ಟ್ ಮಹತ್ವದ ತೀರ್ಪು
ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಪಿಎಂಒ ಅಧಿಕಾರಿ ವಿಶ್ವಾಸ
34 ಕಿ.ಮೀ. ಮೈಲೇಜ್: 3.35 ಕೋಟಿಗೆ ಮರ್ಸಿಡಿಸ್-ಮೇಬ್ಯಾಕ್ ಎಸ್ 580ಇ ಬಿಡುಗಡೆ
ವಿವೋದ ಅತ್ಯಂತ ದುಬಾರಿ ಫೋನ್ ಬಿಡುಗಡೆ; ಇದರ ಬೆಲೆ 2 ಲಕ್ಷಕ್ಕೂ ಹೆಚ್ಚು
Gold Rates 6 Oct: ಚಿನ್ನದ ಬೆಲೆ ಇಳಿಕೆ
ಅ. 15ರಿಂದ ಯುಪಿಐ ಪಾವತಿಗೆ ಎಂಡಿಆರ್; ವಿವಿಧ ಪ್ರಶ್ನೆಗಳಿಗೆ ಉತ್ತರ
ಭಾರತದ ಎಂಡ್-ಟು-ಎಂಡ್ ಮ್ಯಾನುಫ್ಯಾಕ್ಚರಿಂಗ್ ಹೆಚ್ಚಬೇಕು: ಚಂದ್ರಶೇಖರನ್
ಆಧಾರ್‌ನಲ್ಲಿ ಹೆಸರು ತಿದ್ದುಪಡಿಗೆ ಹೊಸ ನಿಯಮ ಜಾರಿ
ಹೋಗ್ತಿದೆ ಫಾಸ್ಟ್‌ಟ್ಯಾಗ್; ಬರ್ತಿದೆ 'MLFF' ಟೋಲ್ ಸಿಸ್ಟಂ
ಈ ವಾರ ಒಂದೇ ಐಪಿಒ, ಅದೂ ಎಸ್ಎಂಇಯದ್ದು
Gold Rates 5 Oct: ಇವತ್ತಿನ ಚಿನ್ನದ ಬೆಲೆ
ಇಂಡಿಗೋದಿಂದ ಇಂಧನ ಶುಲ್ಕ ಹೆಚ್ಚಳ
ವಾಣಿಜ್ಯ ಸುದ್ದಿಗಳು
ಟಿವಿ9 ಕನ್ನಡ ವೆಬ್ಸೈಟ್ನ ವಾಣಿಜ್ಯ ವಿಭಾಗದಲ್ಲಿ ಸ್ಥಳೀಯ ಪ್ರದೇಶಗಳಿಂದ ಹಿಡಿದು ದೇಶ ವಿದೇಶಗಳಲ್ಲಿನ ವಾಣಿಜ್ಯ ವಿದ್ಯಮಾನಗಳ ಬಗ್ಗೆ ಸುದ್ದಿ, ವಿಶ್ಲೇಷಣೆಗಳನ್ನು ಕಾಣಬಹುದು, ಓದಬಹುದು. ಜನರಿಗೆ ಉಪಯೋಗವಾಗುವ ಸರ್ಕಾರಿ ಯೋಜನೆಗಳ ಮಾಹಿತಿ, ಹೂಡಿಕೆ, ತೆರಿಗೆಗಳ ಬಗ್ಗೆ ಸಲಹೆಗಳನ್ನು ಇಲ್ಲಿ ನೋಡಬಹುದು. ಷೇರು ಮಾರುಕಟ್ಟೆಯ ಪ್ರಪಂಚದ ಆಗುಹೋಗುಗಳನ್ನು ತಿಳಿಯಬಹುದು. ಯಾವ ಸೆಕ್ಟರ್ ಮುಂದಿದೆ, ಯಾವೆಲ್ಲಾ ಷೇರುಗಳಿಗೆ ಬೇಡಿಕೆ ಇದೆ ಎಂಬಿತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಯಬಹುದು.
ಪರ್ಸನಲ್ ಫೈನಾನ್ಸ್
ವೈಯಕ್ತಿಕ ಹಣಕಾಸು ಅತ್ಯಂತ ಮಹತ್ವದ ಸಂಗತಿ. ವ್ಯಕ್ತಿ ಬೆಳೆದರೆ ದೇಶ ಬೆಳೆಯುತ್ತದೆ. ಒಬ್ಬ ವ್ಯಕ್ತಿ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಇರುವ ವಿವಿಧ ಮಾರ್ಗಗಳ ಆಯ್ಕೆಗಳೇನು ಎಂಬುದು ತಿಳಿದಿರಬೇಕು. ಬಿಸಿನೆಸ್ ಮಾಡಲು ಇರುವ ಯೋಜನೆಗಳು, ಬ್ಯಾಂಕ್ ಸಾಲದ ವಿವರ, ಸ್ಮಾಲ್ ಫೈನಾನ್ಸ್ ಯೋಜನೆಗಳು, ಇನ್ಷೂರೆನ್ಸ್ ಪ್ಲಾನ್ಗಳು, ಹಣ ಸಂಪಾದನೆ ಮಾರ್ಗ, ಉಳಿಸುವ ಐಡಿಯಾ, ಯಾವೆಲ್ಲಾ ಹೂಡಿಕೆಗಳ ಮೇಲೆ ಹಣ ಹಾಕಬಹುದು ಇವೆಲ್ಲವನ್ನೂ ಈ ಪ್ಲಾಟ್ಫಾರ್ಮ್ನಲ್ಲಿ ತಿಳಿದುಕೊಳ್ಳಬಹುದು.