AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Summer Offers | ಬೇಸಿಗೆ ಆರಂಭಕ್ಕೂ ಮೊದಲು ಅಮೆಜಾನ್​ನಲ್ಲಿ ಭರ್ಜರಿ ಆಫರ್​

Amazon Summer Offers | ಎಸಿ, ರೆಫ್ರಿಜರೇಟರ್​, ಕೂಲರ್​ ಸೇರಿ ಎಲ್ಲಾ ಬೇಸಿಗೆ ಉಪಕರಣಗಳ ಮೇಲೆ ಆಫರ್​ ಸಿಗಲಿದೆ. ಅಷ್ಟೇ ಅಲ್ಲದೆ, ಆ್ಯಕ್ಸಿಸ್​ ಬ್ಯಾಂಕ್​ ಕ್ರೆಡಿಟ್​-ಡೆಬಿಟ್​ ಕಾರ್ಡ್​ ಬಳಕೆ ಮಾಡಿ ಆರ್ಡರ್​ ಮಾಡಿದರೆ ಶೇ.10 ಡಿಸ್ಕೌಂಟ್​ ಸಿಗಲಿದೆ.

Amazon Summer Offers | ಬೇಸಿಗೆ ಆರಂಭಕ್ಕೂ ಮೊದಲು ಅಮೆಜಾನ್​ನಲ್ಲಿ ಭರ್ಜರಿ ಆಫರ್​
ಅಮೆಜಾನ್​ ಆಫರ್​ಗಳು
ರಾಜೇಶ್ ದುಗ್ಗುಮನೆ
| Edited By: |

Updated on: Feb 27, 2021 | 4:58 PM

Share

ಇ-ಕಾಮರ್ಸ್​​ ತಾಣಗಳು ಗ್ರಾಹಕರನ್ನು ಸೆಳೆಯಲು ಭರ್ಜರಿ ಆಫರ್​ ನೀಡುತ್ತವೆ. ಅದರಲ್ಲೂ ಹಬ್ಬದ ಸಮಯದಲ್ಲಿ ಬಟ್ಟೆ ಸೇರಿ ದಿನ ಬಳಕೆ ವಸ್ತುಗಳ ಮೇಲೆ ಸಾಕಷ್ಟು ಆಫರ್​ಗಳನ್ನು ನೀಡಲಾಗುತ್ತದೆ. ಈಗ ಬೇಸಿಗೆ ಆರಂಭಕ್ಕೂ ಮೊದಲು ಇ-ಕಾರ್ಮರ್ಸ್​ ದಿಗ್ಗಜ ಅಮೆಜಾನ್​ ಎಸಿ ಸೇರಿ ಸಾಕಷ್ಟು ಬೇಸಿಗೆ ಉಪಕರಣಗಳ ಮೇಲೆ ಶೇ. 50 ಆಫರ್​ ನೀಡುತ್ತಿದೆ. ಫೆಬ್ರವರಿ 26ಕ್ಕೆ ಈ ಆಫರ್​ ಆರಂಭವಾಗಿದ್ದು, ನಾಳೆ ಪೂರ್ಣಗೊಳ್ಳಲಿದೆ. ಎಸಿ, ರೆಫ್ರಿಜರೇಟರ್​, ಕೂಲರ್​ ಸೇರಿ ಎಲ್ಲಾ ಬೇಸಿಗೆ ಉಪಕರಣಗಳ ಮೇಲೆ ಆಫರ್​ ಸಿಗಲಿದೆ. ಅಷ್ಟೇ ಅಲ್ಲದೆ, ಆ್ಯಕ್ಸಿಸ್​ ಬ್ಯಾಂಕ್​ ಕ್ರೆಡಿಟ್​-ಡೆಬಿಟ್​ ಕಾರ್ಡ್​ ಬಳಕೆ ಮಾಡಿ ಆರ್ಡರ್​ ಮಾಡಿದರೆ ಶೇ. 10 ಡಿಸ್ಕೌಂಟ್​ ಸಿಗಲಿದೆ. ಈ ಆಫರ್​ ಸಿಗಬೇಕು ಎಂದರೆ ನೀವು ಕನಿಷ್ಠ 7,500 ರೂಪಾಯಿ ಖರೀದಿ ಮಾಡಬೇಕು ಮತ್ತು ಇದರ ಗರಿಷ್ಟ ಡಿಸ್ಕೌಂಟ್​ 1,500 ರೂಪಾಯಿ ಆಗಿದೆ. ಅಮೆಜಾನ್​ ನೀಡುತ್ತಿರುವ ಆಫರ್​ನ ಸಂಪೂರ್ಣ ವಿವರ ಇಲ್ಲಿದೆ.

– Voltas, Daikin, LG, Whirlpool and Sanyo ಕಂಪೆನಿಯ ಏರ್​ ಕಂಡೀಷನರ್​ಗಳನ್ನು ಖರೀದಿ ಮಾಡಿದರೆ ನಿಮಗೆ ಶೇ. 40 ಡಿಸ್ಕೌಂಟ್​ ಸಿಗಲಿದೆ. – ಸ್ಪ್ಲಿಟ್​ ಇನ್​​​ವರ್ಟರ್​ ಎಸಿಗಳ ಬೆಲೆ 22,999 ಹಾಗೂ ವಿಂಡೋ ಎಸಿ ಬೆಲೆ 17,490 ರೂಪಾಯಿ ಇಂದ ಆರಂಭ. – LG, Samsung, Whirlpool ಸೇರಿ ಅನೇಕ ಕಂಪೆನಿಯ ರೆಫ್ರಿಜರೇಟರ್​ಗಳು ಆಫರ್​ನಲ್ಲಿ ಲಭ್ಯವಿದೆ. ಇದರಿಂದ ಶೇ. 35 ಆಫ್​ ಸಿಗಲಿದೆ. ಇದರ ಜತೆಗೆ ಶೇ.10 ಡಿಸ್ಕೌಂಟ್​ ಕೂಡ ಲಭ್ಯವಾಗುತ್ತಿದೆ. – ಶಕ್ತಿ ಉಳಿತಾಯ ರೆಫ್ರಿಜರೇಟರ್​ಗಳು ಕೂಡ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇವುಗಳ ಆರಂಭಿಕ ಬೆಲೆ 13,790 ರೂಪಾಯಿ ಆಗಿದೆ. -ಎಕ್ಸ್​​​ಚೇಂಜ್​ ಆಫರ್​ ಕೂಡ ಲಭ್ಯವಿದೆ. ನಿಮಗೆ ಗರಿಷ್ಠ 12 ಸಾವಿರ ರೂಪಾಯಿ ವರೆಗೆ ಆಫ್​​ ಸಿಗಲಿದೆ. -ಟಾಪ್​ ಬ್ರ್ಯಾಂಡ್​ ಇನ್ನು 657 ರೂಪಾಯಿಯಿಂದ ಇಎಂಐ ಆಫರ್​ಗಳು ಲಭ್ಯವಿದೆ. – ಇನ್ನು ಕೂಲರ್​ಗಳ ಮೇಲೆ ನಿಮಗೇ ಶೇ. 50 ಆಫ್​ ನೀಡಲಾಗುತ್ತಿದೆ. ಸಿಂಪನಿ, ಬಜಾಜ್​ ಸೇರಿ ಸಾಕಷ್ಟು ಕಂಪೆನಿಗಳ ಕೂಲರ್​ಗಳು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ.

ಇದನ್ನೂ ಓದಿ: ಅಮೆಜಾನ್​ ಸಂಸ್ಥೆಯಿಂದ ಚೀನಾಗೆ ಶಾಕ್​: ಭಾರತದಲ್ಲೇ ಡಿವೈಸ್​ ಉತ್ಪಾದನೆ!

Explainer | ಅಮೆಜಾನ್ ಸಿಇಒ ಹುದ್ದೆಯಿಂದ ಬಿಜೊಸ್ ಕೆಳಗಿಳಿಯುತ್ತಿರುವುದೇಕೆ? ಇನ್ಮುಂದೆ ಕಂಪನಿ ಮುನ್ನಡೆಸುವವರು ಯಾರು?

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?