Bus accident: ಉಧಮ್‌ಪುರದ ಮನ್ಸರ್ ಮೋರ್ಹ್‌ನಲ್ಲಿ ಬಸ್ ಅಪಘಾತ, 1 ಸಾವು, 10 ಮಂದಿಗೆ ಗಾಯ
ಖೋರ್ ಗಲಿಯಿಂದ ಉಧಮ್‌ಪುರಕ್ಕೆ ತೆರಳುತ್ತಿದ್ದ ಬಸ್ ಉಧಮ್‌ಪುರದ ಮನ್ಸರ್ ಮೋರ್ಹ್‌ನಲ್ಲಿ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಹತ್ತಾರು ಮಂದಿ ಗಾಯಗೊಂಡಿದ್ದಾರೆ.
ಮೌಂಗ್ರಿ: ಖೋರ್ ಗಲಿಯಿಂದ ಉಧಮ್‌ಪುರಕ್ಕೆ ತೆರಳುತ್ತಿದ್ದ ಬಸ್ ಉಧಮ್‌ಪುರದ ಮನ್ಸರ್ ಮೋರ್ಹ್‌ನಲ್ಲಿ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಹತ್ತಾರು ಮಂದಿ ಗಾಯಗೊಂಡಿದ್ದಾರೆ.
ಮೌಂಗ್ರಿ, ಖೋರ್ ಗಲಿಯಿಂದ ಉಧಮ್‌ಪುರಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಉಧಮ್‌ಪುರದ ಮನ್ಸರ್ ಮೋರ್ಹ್‌ನಲ್ಲಿ ಅಪಘಾತಕ್ಕೀಡಾದ ನಂತರ ಒಬ್ಬರು ಸಾವನ್ನಪ್ಪಿದ್ದಾರೆ, 10 ಜನರು ಗಾಯಗೊಂಡಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
J&K | One dead, dozens injured after a passenger bus which was on its way to Udhampur from Moungri, Khor Gali met with an accident at Mansar Morh in Udhampur. Further details awaited pic.twitter.com/qe4jyNlXJO
— ANI (@ANI) October 3, 2022
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ
Published On - 10:27 am, Mon, 3 October 22