ಚಾಮರಾಜಪೇಟೆಯಲ್ಲಿ 10 ವರ್ಷ ಹಿಂದೆ ಮೆಕಾನಿಕ್ ಆಗಿದ್ದ ಶೇಕ್, ಹೇಗೆ ಬೆಳೆದ ನೋಡಿ..

[lazy-load-videos-and-sticky-control id=”ynO7VzHjx2Q”] ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ ಬೇರೆಯದ್ದೇ ರಂಗೀಲಾ ಲೋಕಕ್ಕೆ ಕರೆದೊಯ್ಯುತ್ತಿದೆ. ಶೇಖ್​ ಫಾಝಿಲ್ ಎಂಬ ಶ್ರೀಲಂಕಾ ಕ್ಯಾಸಿನೋ ಕಿಂಗ್ ಬಗ್ಗೆ ಬಗೆದಷ್ಟೂ ಮಾದಕ ಕತೆಗಳು ಹುಟ್ಟಿಕೊಳ್ಳುತ್ತಿವೆ. ಚಾಮರಾಜಪೇಟೆಯಲ್ಲಿ 10 ವರ್ಷಗಳ ಹಿಂದೆ ಮೆಕಾನಿಕ್ ಆಗಿದ್ದ ಶೇಖ್​ ಫಾಝಿಲ್ ಡ್ರಗ್ಸ್ ದಂಧೆಯಲ್ಲಿ ಕೋಟಿ ಕೋಟಿ ಹಣ ಗಳಿಸಿದನಾ ಎಂಬ ಅನುಮಾನಗಳು ಸಿಸಿಬಿ ಪೊಲೀಸರಲ್ಲಿ ಮೂಡುತ್ತಿವೆ. ಶ್ರೀಲಂಕಾದ ಕ್ಯಾಸಿನೋಗೆ ಎಂಟ್ರಿ ಕೊಟ್ಟ ಬಳಿಕ, ಕ್ಯಾಸಿನೋ ಶೇಖ್​ ರಾಜಕಾರಣಿಗಳ ಸ್ನೇಹ, ನಟ-ನಟಿಯರ ಸಂಪರ್ಕ ಬೆಳೆಸಿದ್ದ ಎಂಬುದು […]

ಚಾಮರಾಜಪೇಟೆಯಲ್ಲಿ 10 ವರ್ಷ ಹಿಂದೆ ಮೆಕಾನಿಕ್ ಆಗಿದ್ದ ಶೇಕ್, ಹೇಗೆ ಬೆಳೆದ ನೋಡಿ..
Follow us
ಸಾಧು ಶ್ರೀನಾಥ್​
|

Updated on:Sep 12, 2020 | 2:18 PM

[lazy-load-videos-and-sticky-control id=”ynO7VzHjx2Q”]

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ ಬೇರೆಯದ್ದೇ ರಂಗೀಲಾ ಲೋಕಕ್ಕೆ ಕರೆದೊಯ್ಯುತ್ತಿದೆ. ಶೇಖ್​ ಫಾಝಿಲ್ ಎಂಬ ಶ್ರೀಲಂಕಾ ಕ್ಯಾಸಿನೋ ಕಿಂಗ್ ಬಗ್ಗೆ ಬಗೆದಷ್ಟೂ ಮಾದಕ ಕತೆಗಳು ಹುಟ್ಟಿಕೊಳ್ಳುತ್ತಿವೆ.

ಚಾಮರಾಜಪೇಟೆಯಲ್ಲಿ 10 ವರ್ಷಗಳ ಹಿಂದೆ ಮೆಕಾನಿಕ್ ಆಗಿದ್ದ ಶೇಖ್​ ಫಾಝಿಲ್ ಡ್ರಗ್ಸ್ ದಂಧೆಯಲ್ಲಿ ಕೋಟಿ ಕೋಟಿ ಹಣ ಗಳಿಸಿದನಾ ಎಂಬ ಅನುಮಾನಗಳು ಸಿಸಿಬಿ ಪೊಲೀಸರಲ್ಲಿ ಮೂಡುತ್ತಿವೆ. ಶ್ರೀಲಂಕಾದ ಕ್ಯಾಸಿನೋಗೆ ಎಂಟ್ರಿ ಕೊಟ್ಟ ಬಳಿಕ, ಕ್ಯಾಸಿನೋ ಶೇಖ್​ ರಾಜಕಾರಣಿಗಳ ಸ್ನೇಹ, ನಟ-ನಟಿಯರ ಸಂಪರ್ಕ ಬೆಳೆಸಿದ್ದ ಎಂಬುದು ಸುಸ್ಪಷ್ಟವಾಗುತ್ತಿದೆ. ಹಂತ ಹಂತವಾಗಿ ಹಣಗಳಿಸಿದ್ದ ಶೇಖ್​ ಫಾಝಿಲ್, ಡ್ರಗ್ಸ್ ದಂಧೆಯಲ್ಲಿಯೇ ಹಣ ಗಳಿಸಿದ್ದನಾ ಎಂಬ ಬಲವಾದ ಅನುಮಾನ ಮೂಡುತ್ತಿದೆ. ED ಸಂಸ್ಥೆ ದಾಖಲಿಸಿರುವ ಇಸಿಐಆರ್‌ನಲ್ಲಿ (ECIR ) ಫೈಝಲ್ ಪ್ರಮುಖ ಆರೋಪಿ. ಶೇಖ್​ ಫಾಝಿಲ್ ಕೋಟಿ ಕೋಟಿ ವಿದೇಶಿ ವಿನಿಮಯ ಮಾಡಿದ್ದಾನೆ.

ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದಾನೆ. ಶ್ರೀಲಂಕಾದ ಕರೆನ್ಸಿ, ಅಮೆರಿಕನ್ ಡಾಲರ್‌ ವಿನಿಮಯ ಮಾಡಿದ್ದಾನೆ. ಭಾರತೀಯ ರೂಪಾಯಿಗೆ ವಿನಿಮಯ ಮಾಡಿಕೊಂಡಿದ್ದಾನೆ ಎಂಬ ಆರೋಪದೊಂದಿಗೆ ಫಾಝಿಲ್ ವಿರುದ್ಧ ಅಕ್ರಮ ಹವಾಲಾ ದಂಧೆ ಪ್ರಕರಣವೂ ಈಗ ದಾಖಲಾಗಿದೆ.

Read:  ಕ್ಯಾಸಿನೊ ರಾಜ ಫಾಜಿಲ್ ಜೊತೆಗಿನ ಪುರಾತನ ದೋಸ್ತಿ ಬಗ್ಗೆ ಶಾಸಕ ಜಮೀರ್ ಹೇಳಿದ್ದೇನು?

Published On - 11:06 am, Sat, 12 September 20

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ