Honey trap: ಪ್ರಾಂಶುಪಾಲರಿಗೆ ಹನಿ ಟ್ರ್ಯಾಪ್ ಮಾಡುತ್ತಿದ್ದ ಯುವತಿ ಸೇರಿ ಇಡೀ ಗ್ಯಾಂಗ್‌ ಅರೆಸ್ಟ್

ಸದರಿ ಪ್ರಿನ್ಸಿಪಾಲ್ ಬಾರ್ ಲೈಸೆನ್ಸ್ ಪಡೆದುಕೊಳ್ಳಲು ಪ್ರಯತ್ನ ಮಾಡ್ತಿದ್ದರು. ಇದನ್ನೆ ಬಳಸಿಕೊಂಡು ಅರೋಪಿಗಳು ಹನಿ ಟ್ರಾಪ್​ ಮಾಡಲು ಮುಂದಾಗಿದ್ದರು. ಲೈಸೆನ್ಸ್ ಕೊಡಿಸುವುದಾಗಿ ಪರಿಚಯ ಮಾಡಿಕೊಂಡಿದ್ದರು. ನಂತರ ಫೋನ್ ನಲ್ಲಿ ಮಾತನಾಡಿ ಸಲುಗೆ ಪಡೆದು ಪ್ಲಾನ್ ಮಾಡಿದ್ದರು.

ಪ್ರಾಂಶುಪಾಲರಿಗೆ ಹನಿ ಟ್ರ್ಯಾಪ್ ಮಾಡುತ್ತಿದ್ದ ಯುವತಿ ಸೇರಿ ಇಡೀ ಗ್ಯಾಂಗ್‌ ಅರೆಸ್ಟ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 04, 2021 | 11:18 AM

ಬೆಂಗಳೂರು: ಬೆಂಗಳೂರಿನಲ್ಲಿ ಹನಿ ಟ್ರ್ಯಾಪ್ ಮಾಡುತ್ತಿದ್ದ ತಂಡವನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳಾದ ತ್ರಿಶಾ, ಮುತ್ತು, ಪೆದ್ದರೆಡ್ಡಿ ಮತ್ತು ದಾಮೋದರ್ ಎಂಬುವವರು ಸೆರೆಯಾಗಿದ್ದಾರೆ. ಆರೋಪಿಗಳು ಫೋನ್‌ನಲ್ಲಿ ಮಾತನಾಡಿ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡಿದ್ದರು. ಮನೆಗೆ ಹೋದಾಗ ನಕಲಿ ಪ್ರೆಸ್ ಕಾರ್ಡ್ ತೋರಿಸಿ ಬೆದರಿಕೆ ಹಾಕಿದ್ದರು. 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು 3 ಲಕ್ಷ ಪಡೆದು ಕಳಿಸಿದ್ದರು. ನಂದಿನಿ ಲೇಔಟ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅರೆಸ್ಟ್ ಅಗಿರುವ ಗ್ಯಾಂಗ್ ಪ್ರಾಂಶುಪಾಲರಿಗೆ ಹನಿ ಟ್ರಾಪ್ ಮಾಡಿತ್ತು. ನಂತರ ಅವರು ನಂದಿನಿ ಲೇಔಟ್ ಠಾಣೆ ಗೆ ದೂರು ನೀಡಿದ್ದರು. ಸದ್ಯ ಅರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸದರಿ ಪ್ರಿನ್ಸಿಪಾಲ್ ಬಾರ್ ಲೈಸೆನ್ಸ್ ಪಡೆದುಕೊಳ್ಳಲು ಪ್ರಯತ್ನ ಮಾಡ್ತಿದ್ದರು. ಇದನ್ನೆ ಬಳಸಿಕೊಂಡು ಅರೋಪಿಗಳು ಹನಿ ಟ್ರಾಪ್​ ಮಾಡಲು ಮುಂದಾಗಿದ್ದರು. ಲೈಸೆನ್ಸ್ ಕೊಡಿಸುವುದಾಗಿ ಪರಿಚಯ ಮಾಡಿಕೊಂಡಿದ್ದರು. ನಂತರ ಫೋನ್ ನಲ್ಲಿ ಮಾತನಾಡಿ ಸಲುಗೆ ಪಡೆದು ಪ್ಲಾನ್ ಮಾಡಿದ್ದರು.

Mysuru Commuters Reacts Over Petrol Rate Slashed To Rs 95, Diesel To Rs 81 Per Litre From Today

(honey trap gang arrested by nandini layout police in bangalore)

Published On - 11:14 am, Thu, 4 November 21

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?