Himachal Pradesh Assembly Elections 2022 Live Results
ನಿಮ್ಮ ಅಸೆಂಬ್ಲಿ ಸ್ಥಾನವನ್ನು ಆರಿಸಿ
ಹಿಮಾಚಲ ಪ್ರದೇಶದಲ್ಲಿ ಈಗ ಭಾರತೀಯ ಜನತಾ ಪಕ್ಷದ ಸರಕಾರವಿದೆ. ಒಟ್ಟು 68 ವಿಧಾನಸಭಾ ಸ್ಥಾನಗಳಿರುವ ಈ ಪ್ರದೇಶದಲ್ಲಿ 2022ರ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗೆದ್ದಿತ್ತು ಎನ್ನುವಂತಹ ಎಲ್ಲಾ ಮಾಹಿತಿಗಳನ್ನೂ ನೀವು ಇಲ್ಲಿ ನೋಡಬಹುದಾಗಿದೆ. ಇದರೊಂದಿಗೆ, ಯಾವ ವಿಧಾನಸಭಾ ಕ್ಷೇತ್ರದಿಂದ ಯಾರು ಸದಸ್ಯರಾಗಿ ಚುನಾಯಿತರಾದರು ಎನ್ನುವಂತಹ ಎಲ್ಲಾ ವಿವರಗಳನ್ನೂ ನೀವು ಈ ಪುಟದ ಕೆಳಭಾಗದಲ್ಲಿ ನೋಡಬಹುದಾಗಿದೆ.
| - | Constituency | Party | Candidate | Victory Margin | Holds/ Gains |
|---|---|---|---|---|---|
| Anni | Anni | BJP |
Lokender Kumar | 6778 | Holds |
| Arki | Arki | Cong |
Sanjay | 4822 | Holds |
| Baijnath | Baijnath | Cong |
Kishori Lal | 3446 | Gains |
| Balh | Balh | BJP |
Inder Singh | 1307 | Holds |
| Banjar | Banjar | BJP |
Surender Shourie | 4334 | Holds |
| Barsar | Barsar | Cong |
Inder Dutt Lakhanpal | 13792 | Holds |
| Bharmour | Bharmour | BJP |
Dr. Janak Raj | 5172 | Holds |
| Bhattiyat | Bhattiyat | Cong |
Kuldeep Singh Pathania | 1567 | Gains |
| Bhoranj | Bhoranj | Cong |
Suresh Kumar | 60 | Gains |
| Bilaspur | Bilaspur | BJP |
Trilok Jamwal | 276 | Holds |
| Chamba | Chamba | Cong |
Neeraj Nayar | 7782 | Gains |
2022ರಲ್ಲಿ ಶಾಸಕರಾದವರು ಯಾರು ?
ಹಿಮಾಚಲಪ್ರದೇಶ ವಿಧಾನಸಭೆ ಸ್ಥಾನ
2022ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ 2022
ಹಿಮಾಚಲ ಪ್ರದೇಶದ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ವಚನ; ಹಳೆ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಭರವಸೆ
ಚುನಾವಣೆ 2025 Sun, Dec 11, 2022 07:44 PM
Sukhvinder Singh Sukhu: ರಾಜಮನೆತನದ ಹೆಣ್ಮಗಳು, ಮಾಜಿ ಸಿಎಂ ಪತ್ನಿಯನ್ನೇ ಹಿಂದಿಕ್ಕಿ ಸಿಎಂ ಕುರ್ಚಿಗೇರಿದ ಸುಖ್ವಿಂದರ್ ಸಿಂಗ್ ಸುಖು ಯಾರು?
ರಾಷ್ಟ್ರೀಯ ಸುದ್ದಿ Sat, Dec 10, 2022 09:46 PM
ಹಿಮಾಚಲ ಕೈ ಭಿನ್ನಮತ ಸುಖಾಂತ್ಯ: ಸುಖ್ವಿಂದರ್ ಸಿಂಗ್ ಸಿಎಂ, ಮುಕೇಶ್ ಅಗ್ನಿಹೋತ್ರಿಗೆ ಉಪಮುಖ್ಯಮಂತ್ರಿ ಸ್ಥಾನ
ರಾಜಕೀಯ ಸುದ್ದಿ Sat, Dec 10, 2022 05:17 PM
Himachal Pradesh CM: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಪ್ರಿಯಾಂಕಾ ಗಾಂಧಿ ನಿರ್ಧಾರ; ಕಾಂಗ್ರೆಸ್ ಮೂಲಗಳ ಮಾಹಿತಿ
ರಾಷ್ಟ್ರೀಯ ಸುದ್ದಿ Sat, Dec 10, 2022 12:57 PM
ಸಿಎಂ ಆಯ್ಕೆ ಕಗ್ಗಂಟ್ಟು: ಹಿಮಾಚಲ ಪ್ರದೇಶ ಕಾಂಗ್ರೆಸ್ ಪಾಳಯದಲ್ಲಿ ಮಹತ್ವದ ಬೆಳವಣಿಗೆ
ಚುನಾವಣೆ 2025 Fri, Dec 9, 2022 05:46 PM
ಗುಜರಾತ್, ಹಿಮಾಚಲ ಪ್ರದೇಶ ಫಲಿತಾಂಶ: ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಈ 6 ನಾಯಕರ ಮೇಲೆ ಹೀಗಿರಲಿದೆ ಪರಿಣಾಮ
ಗುಜರಾತ್ ಚುನಾವಣೆ 2022 Fri, Dec 9, 2022 02:17 PM
ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಮುಳುವಾದ ಬಂಡಾಯ; ಲೆಕ್ಕಾಚಾರ ತಪ್ಪಿಸಿದ ರೆಬೆಲ್ ಮತ
ಚುನಾವಣೆ 2025 Fri, Dec 9, 2022 08:38 AM
ಹಿಮಾಚಲ ಪ್ರದೇಶದಲ್ಲಿ ಖಾತೆ ತೆರೆಯದ ಆಮ್ ಆದ್ಮಿ ಪಕ್ಷ, ಕೆಲವು ಕ್ಷೇತ್ರಗಳಲ್ಲಿ ಸಿಕ್ಕಿದ್ದು ನೋಟಾಗಿಂತಲೂ ಕಡಿಮೆ ಮತ
ಚುನಾವಣೆ 2025 Thu, Dec 8, 2022 09:49 PM
Election Results 2022: ಕಾರ್ಯಕರ್ತರನ್ನುದ್ದೇಶಿಸಿ ಮೋದಿ ಮಾತು: ಇಲ್ಲಿದೆ ಭಾಷಣದ ಮುಖ್ಯಾಂಶಗಳು
ಗುಜರಾತ್ ಚುನಾವಣೆ 2022 Thu, Dec 8, 2022 08:18 PM


