Home
ಚುನಾವಣೆ
ಪುದುಚೇರಿ ಚುನಾವಣೆ 2021
Nettapakkam
In any assembly election, the word hot seat is heard the most. For example, the assembly seat that is on everyones tongue due to their geographical, political, social, ethnic or any famous face contesting elections. On this page, we have given place to such special seats, which are most discussed in these elections..
A. Johnkumar Won
BJP | Kamraj Nagar
V. Saminathan Lost
BJP | Lawspet
A. Namassivayam Won
BJP
V. AROUMOUGAME @ AKD Won
NRC
A. Johnkumar Won
BJP
R. BASKAR @ DATCHANAMOURTTY Won
NRC
P Rajavelu Won
NRC
Pr. Siva Won
IND
Ramesh Parambath Won
Cong
P.R.N. Thirumurugan Won
NRC
NR Congress chief N Rangaswamy: ವೇಳೆ ಮಾಜಿ ಸಿಎಂ ರಂಗಸ್ವಾಮಿ ನೇತೃತ್ವದ ಎನ್ ಆರ್ ಕಾಂಗ್ರೆಸ್ ಪಕ್ಷ 10 ಸೀಟುಗಳನ್ನು ಗೆಲ್ಲುವ ಮೂಲಕ ಎನ್ಡಿಎ ಮೈತ್ರಿಕೂಟ 16 ಸೀಟುಗಳ ಸರಳ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.
5 State Assembly Election Results 2021 LIVE Counting and Updates: ಇಂದು ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮಬಂಗಾಳ, ಪುದುಚೇರಿ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಪಂಚರಾಜ್ಯಗಳಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲು ಅನುಭವಿಸುತ್ತಾರೆ? ಎಂಬ ಸಂಗತಿ ಇಂದು ಬಯಲಾಗಲಿದೆ.
ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ಟಿಎಂಸಿ ಇತಿಹಾಸ ನಿರ್ಮಿಸಿದೆ. ಬಿಜೆಪಿ ಸೋತರೂ, ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಐದೂ ರಾಜ್ಯಗಳಲ್ಲಿ ಕಾಂಗ್ರೆಸ್ ಮೂಲೆಗುಂಪಾಗಿದೆ.
Assembly Elections 2021: ಕೊವಿಡ್ ನಿರ್ಬಂಧಗಳ ನಡುವೆಯೇ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಸಂಜೆ 5 ಗಂಟೆಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.
ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವ ಆತಂಕದ ನಡುವೆ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಭಾನುವಾರ ಮತ ಎಣಿಕೆ ನಡೆಯಲಿದೆ.
Assembly Election Result 2021 Tomorrow: ಮತ ಎಣಿಕೆ ಮೇ 2, ಭಾನುವಾರ ಬೆಳಗ್ಗೆ 8ಗಂಟೆಗೆ ಪ್ರಾರಂಭವಾಗಲಿದ್ದು, ಪ್ರಾರಂಭಿಕ ಟ್ರೆಂಡ್ ಏನಿದೆ ಎಂಬುದು ಬೆಳಗ್ಗೆ 10-11 ಗಂಟೆಯ ಹೊತ್ತಿಗೆಲ್ಲ ಗೊತ್ತಾಗಿಬಿಡುತ್ತದೆ.
Puducherry Assembly Elections 2021: ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷರಾದ ನಮಶಿವಾಯಂ ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿದ್ದ ನಮಶಿವಾಯಂ ಮುಖ್ಯಮಂತ್ರಿ ಕುರ್ಚಿಯ ಹಂಬಲದಿಂದಲೇ ಪಕ್ಷ ತೊರೆದಿದ್ದರು.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದ್ದ 8 ಹಂತದ ಮತದಾನದ ಪೈಕಿ ಕೊನೆಯ ಹಂತದ ಮತದಾನ ಮುಗಿದ ನಂತರ ಹೊರಬಿದ್ದಿರುವ ಈ ಮತಗಟ್ಟೆ ಸಮೀಕ್ಷೆಗಳು ಒಂದು ರೀತಿಯಲ್ಲಿ ಜಿದ್ದಾಜಿದ್ದಿ ಕಣಕ್ಕೆ ರೋಚಕ ಕ್ಲೈಮ್ಯಾಕ್ಸ್ ಸಿಗುವಂತೆ ಮಾಡಿವೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ರಿಪಬ್ಲಿಕ್ ಟಿವಿ-ಸಿಎನ್ಎಕ್ಸ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಡಿಎಂಕೆ ಮೈತ್ರಿಕೂಟ 160-170 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಎಐಎಡಿಎಂಕೆ ಮೈತ್ರಿಕೂಟ 58-68 ಕ್ಷೇತ್ರಗಳಲ್ಲಿ, ಎಎಂಎಂಕೆ ಮೈತ್ರಿಕೂಟ 4-6 ಕ್ಷೇತ್ರಗಳಲ್ಲಿ ಗೆಲ್ಲಲಿದೆ.
Puducherry Exit Poll Result 2021: ಒಟ್ಟು 30 ಸೀಟುಗಳಿರುವ ವಿಧಾನಸಭೆಯಲ್ಲಿ ಯುಪಿಎ 11-13 ಸೀಟುಗಳನ್ನು ಗೆಲ್ಲಲಿದೆ. ಇತರ ಪಕ್ಷಗಳು ಖಾತೆ ತೆರೆಯುವುದಿಲ್ಲ ಎಂದು ಇಲ್ಲಿನ ಮತದಾರರು ಅಭಿಪ್ರಾಯಪಟ್ಟಿದ್ದಾರೆ.