HQ Southern Command Recruitment 2022: ಹೆಲ್ತ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಹೆಲ್ತ್ ಇನ್ಸ್‌ಪೆಕ್ಟರ್ Safaiwali, Health Inspector ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ   ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

HQ Southern Command Recruitment 2022: ಹೆಲ್ತ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ
ಹೆಲ್ತ್ ಇನ್‌ಸ್ಪೆಕ್ಟರ್: ಕಮಾಂಡಿಂಗ್
Edited By:

Updated on: May 03, 2022 | 5:40 PM

ಕೇಂದ್ರ ಸರ್ಕಾರ ಒಂದು ಉದ್ಯೋಗ ಮಾಹಿತಿಯನ್ನು ನೀಡಿದೆ ಇಲ್ಲಿದೆ ನೋಡಿ ಹೆಡ್ಕ್ವಾರ್ಟರ್ ಸದರ್ನ್ ಕಮಾಂಡ್ Headquarter Southern Command ಸಫಾಯಿವಾಲಿ, ಹೆಲ್ತ್ ಇನ್ಸ್‌ಪೆಕ್ಟರ್ Safaiwali, Health Inspector ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ   ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.   14-06-2022 ರ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಹಾಕಬಹುದಾಗಿದೆ.

ಇಲ್ಲಿದೆ ಮಾಹಿತಿ 

ಹುದ್ದೆಯ ಹೆಸರು ಸಫೈವಾಲಿ, ಹೆಲ್ತ್ ಇನ್ಸ್‌ಪೆಕ್ಟರ್
ಹುದ್ದೆಗಳ ಸಂಖ್ಯೆ 116
ಉದ್ಯೋಗ ಸ್ಥಳ ಭಾರತದಾದ್ಯಂತ
ಸಂಬಳ HQ ಸದರ್ನ್ ಕಮಾಂಡ್ ನಾರ್ಮ್ಸ್ ಪ್ರಕಾರ
ಹುದ್ದೆಯ ವಿವರ ಆರೋಗ್ಯ ನಿರೀಕ್ಷಕರು 58

ಸಫೈವಾಲಿ 47

ಡ್ರೈವರ್ ಆರ್ಡ್ ಜಿಡಿ 2

LDC 9

ಶೈಕ್ಷಣಿಕ ಅರ್ಹತೆ 10ನೇ -12ನೇ ತರಗತಿ
ವಯೋಮಿತಿ 18-25
ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ವ್ಯಾಪಾರ ಪರೀಕ್ಷೆ
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-06-2022

 

ಹೆಲ್ತ್ ಇನ್‌ಸ್ಪೆಕ್ಟರ್: ಕಮಾಂಡಿಂಗ್ ಆಫೀಸರ್, 431 ಫೀಲ್ಡ್ ಆಫೀಸರ್ ಪಿನ್ – 903431, C/o APO

ಗುಂಪು C: (ಅಧ್ಯಕ್ಷ ಅಧಿಕಾರಿ BOO-V), HQ ಸದರ್ನ್ ಕಮಾಂಡ್, C/o. ಕಮಾಂಡ್ ಆಸ್ಪತ್ರೆ (SC) ಪುಣೆ ಕಂಟೋನ್ಮೆಂಟ್, ವನ್ವಾಡಿ PIN – 411040 (ಮಹಾರಾಷ್ಟ್ರ).

 

Published On - 5:39 pm, Tue, 3 May 22