Pragya Jaiswal: ಹಾಟ್ ಅವತಾರ ತಾಳಿದ ನಟಿ ಪ್ರಜ್ಞಾ ಜೈಸ್ವಾಲ್
ನಟಿ ಪ್ರಜ್ಞಾ ಜೈಸ್ವಾಲ್ ದಿನೇ ದಿನೇ ಹಾಟ್ ನಟಿಯಾಗಿ ಬದಲಾಗುತ್ತಿದ್ದಾರೆ. ಗ್ಲಾಮರಸ್ ಫೋಟೊಶೂಟ್ಗಳನ್ನು ಮಾಡಿಸಿ ಮಿಂಚುತ್ತಿರುವ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
1 / 5
ಇತ್ತೀಚಿನ ದಿನಗಳಲ್ಲಿ ಅವಕಾಶಗಳ ಕೊರತೆ ಎದುರಿಸುತ್ತಿರುವ ನಟಿ ಪ್ರಜ್ಞಾ ಜೈಸ್ವಾಲ್ ಅವಕಾಶಗಳಿಗಾಗಿ ಅರಸುತ್ತಿದ್ದಾರೆ. 2022ರ ಸನ್ ಆಫ್ ಇಂಡಿಯಾ ಪ್ರಜ್ಞಾ ಜೈಸ್ವಾಲ್ ನಟಿಸಿದ ಕೊನೆಯ ಸಿನಿಮಾ.
2 / 5
2014 ರಲ್ಲಿ ತಮಿಳಿನ ವಿರಟ್ಟು ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ನಟಿ ಪ್ರಜ್ಞಾ ಜೈಸ್ವಾಲ್ ಈವರೆಗೆ 12 ಸಿನಿಮಾಗಳಲ್ಲಿ ನಟಿಸಿದ್ದಾರೆ.
3 / 5
ಪುಣೆ ಮೂಲಕ ನಟಿ ಪ್ರಜ್ಞಾ ಜೈಸ್ವಾಲ್ ಗುರುತಿಸಿಕೊಂಡಿರುವುದು ಮಾತ್ರ ದಕ್ಷಿಣ ಭಾರತ ಚಿತ್ರರಂಗದಲ್ಲಿ. ತೆಲುಗು, ತಮಿಳು ಸಿನಿಮಾಗಳಲ್ಲಿ ಪ್ರಜ್ಞಾ ಜೈಸ್ವಾಲ್ ನಟಿಸಿದ್ದಾರೆ.
4 / 5
ನಟಿ ಪ್ರಜ್ಞಾ ಜೈಸ್ವಾಲ್ ದಿನೇ ದಿನೇ ಹಾಟ್ ನಟಿಯಾಗಿ ಬದಲಾಗುತ್ತಿದ್ದಾರೆ. ಗ್ಲಾಮರಸ್ ಫೋಟೊಶೂಟ್ಗಳನ್ನು ಮಾಡಿಸಿ ಮಿಂಚುತ್ತಿರುವ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
5 / 5
ಪ್ರಜ್ಞಾ ಜೈಸ್ವಾಲ್ ಇನ್ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯರಾಗಿದ್ದು ಆಗಾಗ್ಗೆ ತಮ್ಮ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ತಮ್ಮ ಕೆಲವು ಬಿಕಿನಿ ಚಿತ್ರಗಳನ್ನು ಸಹ ಹಂಚಿಕೊಂಡಿದ್ದರು.