ಸಂಗೀತಾ ಆದೇಶ, ಶಾಸ್ತ್ರಿಯ ಕೊಳಕ್ಕೆ ಬಿಸಾಡಿದ ಮನೆ ಮಂದಿ: ವಿಡಿಯೋ
ಇದೀಗ ಕಿರಣ್ ಶಾಸ್ತ್ರಿ, ನಿದ್ದೆ ಮಾಡಿದ್ದಕ್ಕೆ ಬಿಗ್ಬಾಸ್ ಕಿರಣ್ ಅನ್ನು ಎಚ್ಚರಿಸಿದರು. ಇದಕ್ಕೆ ಸಂಗೀತಾ ಅವರು ಕಿರಣ್ ಅನ್ನು ಸ್ವಿಮ್ಮಿಂಗ್ ಪೂಲ್ಗೆ ಎಸೆಯುವಂತೆ ಆದೇಶಿಸಿದರು. ಅಂತೆಯೇ ಮಂಜ, ಧನುಶ್ ಇನ್ನೂ ಕೆಲವರು ಸೇರಿ ಶಾಸ್ತ್ರಿಯನ್ನು ಸ್ವಿಮ್ಮಿಂಗ್ ಪೂಲ್ಗೆ ಎಸೆದಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಪದೇ ಪದೇ ನಿಯಮಗಳನ್ನು ಮುರಿಯಲಾಗುತ್ತಿದೆ. ಅದರಲ್ಲೂ ಕಿರಣ್ ಶಾಸ್ತ್ರಿ, ಲಿಖಿತ್ ಇನ್ನೂ ಕೆಲವರು ಉದ್ದೇಶಪೂರ್ವಕವಾಗಿ ನಿಯಮ ಮುರಿಯುತ್ತಾರೆ. ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಸಂಗೀತಾಗೆ ಮನೆಯನ್ನು ನೋಡಿಕೊಳ್ಳುವುದು ಕಷ್ಟವಾಗಿ ಪರಿಣಮಿಸಿದೆ. ಹಾಗಾಗಿ ತಪ್ಪು ಮಾಡಿದವರಿಗೆಲ್ಲ ಶಿಕ್ಷೆ ನೀಡುತ್ತಿದ್ದಾರೆ. ಇದೀಗ ಕಿರಣ್ ಶಾಸ್ತ್ರಿ, ನಿದ್ದೆ ಮಾಡಿದ್ದಕ್ಕೆ ಬಿಗ್ಬಾಸ್ ಕಿರಣ್ ಅನ್ನು ಎಚ್ಚರಿಸಿದರು. ಇದಕ್ಕೆ ಸಂಗೀತಾ ಅವರು ಕಿರಣ್ ಅನ್ನು ಸ್ವಿಮ್ಮಿಂಗ್ ಪೂಲ್ಗೆ ಎಸೆಯುವಂತೆ ಆದೇಶಿಸಿದರು. ಅಂತೆಯೇ ಮಂಜ, ಧನುಶ್ ಇನ್ನೂ ಕೆಲವರು ಸೇರಿ ಶಾಸ್ತ್ರಿಯನ್ನು ಸ್ವಿಮ್ಮಿಂಗ್ ಪೂಲ್ಗೆ ಎಸೆದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 25, 2026 07:32 PM
Follow Us

