- Kannada News Entertainment Bollywood Rajkummar Rao and Patralekhaa marriaged after 11 years of love and friendship here is pictures of intimate wedding
Rajkummar Rao: 11 ವರ್ಷಗಳ ಪ್ರೇಮದ ನಂತರ ಹಸೆಮಣೆ ಏರಿದ ಬಾಲಿವುಡ್ ತಾರಾ ಜೋಡಿ; ಕಣ್ಮನ ಸೆಳೆಯುವ ಚಿತ್ರಗಳನ್ನು ನೋಡಿ
Patralekhaa: ಬಾಲಿವುಡ್ನ ತಾರಾ ಜೋಡಿಗಳಲ್ಲಿ ಒಂದಾಗಿರುವ ರಾಜ್ಕುಮಾರ್ ರಾವ್ ಹಾಗೂ ಪತ್ರಲೇಖಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರೀಲ್ ಲೈಫ್ನಲ್ಲಿ ದಂಪತಿಯಾಗಿ ಕಾಣಿಸಿಕೊಂಡಿದ್ದ ಈ ಜೋಡಿ ರಿಯಲ್ ಲೈಫ್ನಲ್ಲೂ ಸತಿಪತಿಗಳಾಗಿದ್ದಾರೆ. ಮದುವೆಯ ಸುಂದರ ಚಿತ್ರಗಳು ಇಲ್ಲಿವೆ.
Updated on: Nov 16, 2021 | 12:17 PM

ಬಾಲಿವುಡ್ನ ತಾರಾ ಜೋಡಿಗಳಲ್ಲಿ ಒಂದಾದ ರಾಜ್ಕುಮಾರ್ ರಾವ್ ಹಾಗೂ ಪತ್ರಲೇಖಾ ನವೆಂಬರ್ 15ರಂದು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಚಂಡೀಗಡದಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ಆಪ್ತರು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಭಾಗವಹಿಸಿದ್ದರು.

11 ವರ್ಷಗಳ ದೀರ್ಘಕಾಲದಿಂದ ಸ್ನೇಹಿತರಾಗಿ, ಪ್ರೇಮ ಪಕ್ಷಿಗಳಾಗಿ ವಿಹರಿಸಿದ್ದ ಈ ಜೋಡಿ, ಸಪ್ತಪದಿ ತುಳಿದು, ಜೀವನದ ಮತ್ತೊಂದು ಘಟ್ಟ ಪ್ರವೇಶಿಸಿದ್ದಾರೆ.

ಈ ಜೋಡಿ ‘ಸಿಟಿಲೈಟ್ಸ್’ ಚಿತ್ರದಲ್ಲಿ ತೆರೆಯ ಮೇಲೆ ದಂಪತಿಯಾಗಿ ಕಾಣಿಸಿಕೊಂಡಿದ್ದರು. ನಂತರ ‘ಬೋಸ್: ಡೆಡ್/ ಅಲೈವ್’ ವೆಬ್ ಸೀರೀಸ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಮದುವೆಗೂ ಮುನ್ನ ಪತ್ರಲೇಖಾ ತಮ್ಮ ಪ್ರಿಯ ಸಾಕುಪ್ರಾಣಿಗಳೊಂದಿಗೆ ಪೋಸ್ ನೀಡಿದ್ದು ಎಲ್ಲರ ಗಮನ ಸೆಳೆಯಿತು.

ಇತ್ತೀಚೆಗಷ್ಟೇ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡಿತ್ತು. ಇದೀಗ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

ಮದುವೆಗೆ ಆಗಮಿಸಿ ಶುಭ ಕೋರಿದ ಹರ್ಯಾಣ ಸಿಎಂ ಮನೋಹರ ಲಾಲ್ ಕಟ್ಟರ್.
Related Photo Gallery

30 ಕಿಮೀ ಸಮುದ್ರ ಈಜಿ ದಾಖಲೆ ಬರೆದ ಚಿನ್ನದ ನಾಡಿನ ಬಾಲಕಿ

ಹಿಂಗಾರು ಮಳೆ ಜೋರು, ರಾಜಕೀಯ ಬಗ್ಗೆಯೂ ಬೊಂಬೆ ಯುಗಾದಿ ಭವಿಷ್ಯ!

Hardik Pandya: ಸೋಲಿನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂ. ದಂಡ.

ಹಿಟ್ ಆಗದ ಹಿಟ್ಮ್ಯಾನ್, ಆದರೂ ರೋಹಿತ್ ಶರ್ಮಾ ಹೆಸರಿಗೆ ವಿಶ್ವ ದಾಖಲೆ

ಐಪಿಎಲ್ ಕೋಟಿ ಕೋಟಿ ಆಫರ್ ತಿರಸ್ಕರಿಸಿದ ಇಂಗ್ಲೆಂಡ್ ಆಟಗಾರ

ನಾಯಕನಾದ ಕೂಡಲೇ ಬೆಸ್ಟ್ ಬೌಲರ್ಗೆ ಗೇಟ್ಪಾಸ್ ನೀಡಿದ ಪಾಂಡ್ಯ

ಬರಿದಾಗುತ್ತಿರುವ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು: ರೈತರಲ್ಲಿ ಆತಂಕ

ಪಾಕ್ ವಿರುದ್ಧ ವಿಶ್ವ ದಾಖಲೆ ಬರೆದ ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಪುತ್ರ..!

RCBಗೆ ಕಪ್... ಲಾಲಿಪಾಪ್: CSK ಅಭಿಮಾನಿಗಳ ಗೇಲಿ ಹಿಂದಿರುವ ಅಸಲಿಯತ್ತೇನು?

CSK ಗೆ ಶಾಕ್ ನೀಡಿ ಇತಿಹಾಸ ನಿರ್ಮಿಸಿದ RCB
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ

ಹೋಟೆಲ್ನ ಕೊನೆಯ ಮಹಡಿಯ ಸ್ವಿಮ್ಮಿಂಗ್ ಪೂಲ್ನಲ್ಲಿ ಮಲಗಿದ್ದ ಜೋಡಿ

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಮೋದಿ ಭೇಟಿ

ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ

ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ

Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ

IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್

Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ

Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನಲ್ಲಿ ಬೆಂಕಿ
