AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ಹಿಟ್ ಕೊರಿಯನ್ ಸೀರಿಸ್​ಗೆ ಸೀಕ್ವೆಲ್; ‘ಸ್ಕ್ವಿಡ್ ಗೇಮ್ 2’ ಪ್ರಸಾರ ದಿನಾಂಕ ರಿವೀಲ್

ಮೊದಲ ಸೀಸನ್ 2021ರ ಸೆಪ್ಟೆಂಬರ್​ನಲ್ಲಿ ಪ್ರಸಾರ ಕಂಡಿತ್ತು. ಮೊದಲ ಸೀಸನ್ ಕೊನೆಯಲ್ಲಿ ಎರಡನೇ ಸೀಸನ್​ಗೆ ಲಿಂಕ್ ನೀಡಲಾಗಿತ್ತು. ಮೂರು ವರ್ಷಗಳ ಬಳಿಕ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಫೈನಲ್ ಸೀಸನ್ 2025ರಲ್ಲಿ ಪ್ರಸಾರ ಕಾಣಲಿದೆ.

ಸೂಪರ್ ಹಿಟ್ ಕೊರಿಯನ್ ಸೀರಿಸ್​ಗೆ ಸೀಕ್ವೆಲ್; ‘ಸ್ಕ್ವಿಡ್ ಗೇಮ್ 2’ ಪ್ರಸಾರ ದಿನಾಂಕ ರಿವೀಲ್
ಸೂಪರ್ ಹಿಟ್ ಕೊರಿಯನ್ ಸೀರಿಸ್​ಗೆ ಸೀಕ್ವೆಲ್; ‘ಸ್ಕ್ವಿಡ್ ಗೇಮ್ 2’ ಪ್ರಸಾರ ದಿನಾಂಕ ರಿವೀಲ್
Follow us
ರಾಜೇಶ್ ದುಗ್ಗುಮನೆ
|

Updated on: Aug 02, 2024 | 10:36 AM

ಸೂಪರ್ ಹಿಟ್ ಕೊರಿಯನ್ ಸೀರಿಸ್ ‘ಸ್ಕ್ವಿಡ್ ಗೇಡ್’ ದೊಡ್ಡ ಯಶಸ್ಸು ಕಂಡಿತ್ತು. ಇದು ಇಂಗ್ಲಿಷ್​ಗೂ ಡಬ್​ ಆಗಿ ಪ್ರಸಾರ ಕಂಡಿತ್ತು. ಈಗ ಈ ಸೀರಿಸ್​ಗೆ ಸೀಕ್ವೆಲ್ ಬರುತ್ತಿದೆ. ಡಿಸೆಂಬರ್ 26ರಂದು ‘ಸ್ಕ್ವಿಡ್ ಗೇಮ್ 2’ ರಿಲೀಸ್ ಆಗಲಿದೆ. ಈ ಬಗ್ಗೆ ನೆಟ್​ಫ್ಲಿಕ್ಸ್ ಕಡೆಯಿಂದ ಘೋಷಣೆ ಆಗಿದೆ. ವಿಶೇಷ ಎಂದರೆ ‘ಸ್ಕ್ವಿಡ್ ಗೇಮ್ 3’ ಸೀರಿಸ್ ಕೂಡ ಬರಲಿದ್ದು, 2025ರಲ್ಲಿ ಅದನ್ನು ನಿರೀಕ್ಷಿಸಬಹುದು.

ಮೊದಲ ಸೀಸನ್ 2021ರ ಸೆಪ್ಟೆಂಬರ್​ನಲ್ಲಿ ಪ್ರಸಾರ ಕಂಡಿತ್ತು. ಮೊದಲ ಸೀಸನ್ ಕೊನೆಯಲ್ಲಿ ಎರಡನೇ ಸೀಸನ್​ಗೆ ಲಿಂಕ್ ನೀಡಲಾಗಿತ್ತು. ಮೂರು ವರ್ಷಗಳ ಬಳಿಕ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಫೈನಲ್ ಸೀಸನ್ 2025ರಲ್ಲಿ ಪ್ರಸಾರ ಕಾಣಲಿದೆ. ಹ್ವಾಂಗ್ ಡಾಂಗ್ ಹ್ಯೂಕ್ ಇದನ್ನು ನಿರ್ದೇಶಿಸಿದ್ದಾರೆ.

ಕೊರಿಯನ್ ಸ್ಟಾರ್ ಲೀ ಜುಂಗ್ ಜೀ ಅವರು ಈ ಸೀರಿಸ್​ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೇ ಬ್ಯುಂಗ್ ಹುನ್ ರಹಸ್ಯ ಪಾತ್ರ ಫ್ರಂಟ್​ಮ್ಯಾನ್ ಆಗಿ ಕಾಣಿಸಿಕೊಂಡಿದ್ದರು. ವಿ ಹಾ ಜುನ್ ಹಾಗೂ ಗಾಂಗ್ ಯೂ ವಿಲ್ ಸೀರಿಸ್​ಗೆ ಮರಳಲಿದ್ದಾರೆ. ರನ್ನಿಂಗ್ ರೇಸ್ ರೀತಿಯಲ್ಲಿ ‘ಸ್ಕ್ವಿಡ್ ಗೇಮ್ 2’ ಟೀಸರ್ ಮೂಡಿ ಬಂದಿದೆ. ‘ಈಗ ನಿಜವಾದ ಆಟ ಶುರು’ ಎನ್ನುವ ಅಡಿ ಬರಹ ನೀಡಲಾಗಿದೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ, ‘ಸ್ಕ್ವಿಡ್ ಗೇಮ್’ ವೃದ್ಧ ನಟನಿಗೆ ಕಾರಾಗೃಹ ಶಿಕ್ಷೆ

‘ಸ್ಕ್ವಿಡ್ ಗೇಮ್​’ ಮಾಡು ಇಲ್ಲವೆ ಮಡಿ ಆಟ. ಮೊದಲ ಸೀಸನ್​ನಲ್ಲಿ 456 ಜನರು ಭಾಗಿ ಆಗಿದ್ದರು. ಆಟದಲ್ಲಿ ಸೋತರೆ ಅಂಥವರನ್ನು ಸಾಯಿಸಲಾಗುತ್ತದೆ. ಈ ಪೈಕಿ ಕೊನೆಯಲ್ಲಿ ಬದುಕೋದು ಓರ್ವ ಮಾತ್ರ. ಈ ರೀತಿಯಲ್ಲಿ ಮೊದಲ ಸೀಸನ್ ಮೂಡಿ ಬಂದಿತ್ತು. ಎರಡನೇ ಸೀಸನ್​ನಲ್ಲಿ ಯಾವ ರೀತಿಯ ಗೇಮ್​ಗಳನ್ನು ನೀಡಲಾಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ನಿನ್ನೆ ಸಾಯಂಕಾಲ ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ!
ನಿನ್ನೆ ಸಾಯಂಕಾಲ ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ!
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್
VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್
ಆಂಧ್ರಪ್ರದೇಶ, ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು
ಆಂಧ್ರಪ್ರದೇಶ, ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು