ತೂಗುದೀಪ ಫಾರ್ಮ್ಹೌಸ್ನಲ್ಲಿ ಸುಗ್ಗಿ ಸಂಭ್ರಮ: ಸಂಕ್ರಾಂತಿ ಹಬ್ಬದಂದು ಕಿಚ್ಚು ಹಾಯಿಸಿದ ದಚ್ಚು
ನಟ ದರ್ಶನ್ ಅವರ ತೂಗುದೀಪ ಫಾರ್ಮ್ಹೌಸ್ನಲ್ಲಿ ಇಂದು ಸಂಕ್ರಾಂತಿ ಹಬ್ಬದ ಸಂಭ್ರಮ, ಸಡಗರ. ಪ್ರತೀ ವರ್ಷದಂತೆ ಈ ವರ್ಷವೂ ದಚ್ಚು ತಮ್ಮ ನೆಚ್ಚಿನ ರಾಸುಗಳು ಹಾಗೂ ಕುದುರೆಗಳನ್ನು ಸಿಂಗರಿಸಿ, ಕಿಚ್ಚು ಹಾಯಿಸಿದರು.
ಮೈಸೂರು: ನಟ ದರ್ಶನ್ ಅವರ ತೂಗುದೀಪ ಫಾರ್ಮ್ಹೌಸ್ನಲ್ಲಿ ಇಂದು ಸಂಕ್ರಾಂತಿ ಹಬ್ಬದ ಸಂಭ್ರಮ, ಸಡಗರ. ಪ್ರತೀ ವರ್ಷದಂತೆ ಈ ವರ್ಷವೂ ದಚ್ಚು ತಮ್ಮ ನೆಚ್ಚಿನ ರಾಸುಗಳು ಹಾಗೂ ಕುದುರೆಗಳನ್ನು ಸಿಂಗರಿಸಿ, ಕಿಚ್ಚು ಹಾಯಿಸಿದರು.
ಸ್ನೇಹಿತರ ಜೊತೆ ಸೇರಿ ಸುಗ್ಗಿ ಸೆಲೆಬ್ರೇಟ್ ಮಾಡಿದ ದರ್ಶನ್ ಫುಲ್ ಎಂಜಾಯ್ ಮಾಡಿದರು. ತಮ್ಮ ನೆಚ್ಚಿನ ಪ್ರಾಣಿಗಳಿಗೆ ವಿಶೇಷ ಆಹಾರ ನೀಡಿ ಸಂತಸಪಟ್ಟರು.
Published On - 10:49 pm, Thu, 14 January 21