ಮತ್ತೊಬ್ಬ ನಟಿಗೆ ಗಾಂಜಾ ಘಾಟು.. ನಿವೇದಿತಾ ವಿರುದ್ಧ FIR ದಾಖಲು
ಬೆಂಗಳೂರು: ಗಾಂಜಾ ಸೇವನೆಗೆ ಉತ್ತೇಜನ ನೀಡಿದ ಆರೋಪದಡಿ ನಟಿ ನಿವೇದಿತಾ ವಿರುದ್ಧ FIR ದಾಖಲಾಗಿದೆ. ತುಳಸಿಯನ್ನು ಗಾಂಜಾ ಗಿಡಕ್ಕೆ ಹೋಲಿಸಿದ ಹಿನ್ನೆಲೆಯಲ್ಲಿ ನಟಿ ವಿರುದ್ಧ ದೂರು ದಾಖಲಾಗಿದೆ. ನಿವೇದಿತಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದೀಪಕ್ ಎಂಬುವರಿಂದ ದೂರು ದಾಖಲಾಗಿದೆ.
ಬೆಂಗಳೂರು: ಗಾಂಜಾ ಸೇವನೆಗೆ ಉತ್ತೇಜನ ನೀಡಿದ ಆರೋಪದಡಿ ನಟಿ ನಿವೇದಿತಾ ವಿರುದ್ಧ FIR ದಾಖಲಾಗಿದೆ. ತುಳಸಿಯನ್ನು ಗಾಂಜಾ ಗಿಡಕ್ಕೆ ಹೋಲಿಸಿದ ಹಿನ್ನೆಲೆಯಲ್ಲಿ ನಟಿ ವಿರುದ್ಧ ದೂರು ದಾಖಲಾಗಿದೆ.
ನಿವೇದಿತಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದೀಪಕ್ ಎಂಬುವರಿಂದ ದೂರು ದಾಖಲಾಗಿದೆ.
Published On - 11:19 am, Fri, 4 September 20