ಅನುಶ್ರೀನ ಪಾರ್ಟಿಯಲ್ಲಿ ನೋಡಿದ್ದೆ.. ಅನುಶ್ರೀ ರಹಸ್ಯ ಬಿಚ್ಚಿಟ್ಟ ಆಸ್ಕಾ! ಮುಂಬೈಗೆ ಹೊರಟ CCB

ಮಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ತನಿಖೆ ಎದುರಿಸುತ್ತಿರುವ ಆ್ಯಂಕರ್ ಕಮ್ ನಟಿ ಅನುಶ್ರೀಗೆ ಆರೋಪಿ ಆಸ್ಕಾ ಹೇಳಿಕೆ ಮುಳುವಾಗುತ್ತಾ? ಯಾಕಂದ್ರೆ ಆಸ್ಕಾ, ಒಮ್ಮೆ ಅನುಶ್ರೀನ ಪಾರ್ಟಿಯಲ್ಲಿ ನೋಡಿದ್ದೇ ಎಂದು ತನಿಖೆ ವೇಳೆ ಹೇಳಿದ್ದಾಳೆ.  ಆಸ್ಕಾ ಮಾಹಿತಿ ಹಿಡಿದು ಮುಂಬೈ ಆಪರೇಷನ್​ಗೆ ಹೊರಟ ಮಂಗಳೂರು ಸಿಸಿಬಿ: ಮಣಿಪುರ ಮೂಲದ ಆಸ್ಕಾ ಡ್ರಗ್ಸ್ ಕೇಸ್​ನಲ್ಲಿ ಮಂಗಳೂರು ಸಿಸಿಬಿ ಪೊಲೀಸರಿಗೆ ರೆಡ್ ಆ್ಯಂಡ್ ಆಗಿ ಸಿಕ್ಕಿಬಿದ್ದಿದ್ದಳು. ಆಸ್ಕಾಳ ಪಿನ್ ಟು ಪಿನ್ ಮಾಹಿತಿಯನ್ನು ಟಿವಿ9 ಬಿಚ್ಚಿಟ್ಟಿತ್ತು. […]

ಅನುಶ್ರೀನ ಪಾರ್ಟಿಯಲ್ಲಿ ನೋಡಿದ್ದೆ.. ಅನುಶ್ರೀ ರಹಸ್ಯ ಬಿಚ್ಚಿಟ್ಟ ಆಸ್ಕಾ! ಮುಂಬೈಗೆ ಹೊರಟ CCB
Follow us
ಆಯೇಷಾ ಬಾನು
|

Updated on:Sep 29, 2020 | 9:47 AM

ಮಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ತನಿಖೆ ಎದುರಿಸುತ್ತಿರುವ ಆ್ಯಂಕರ್ ಕಮ್ ನಟಿ ಅನುಶ್ರೀಗೆ ಆರೋಪಿ ಆಸ್ಕಾ ಹೇಳಿಕೆ ಮುಳುವಾಗುತ್ತಾ? ಯಾಕಂದ್ರೆ ಆಸ್ಕಾ, ಒಮ್ಮೆ ಅನುಶ್ರೀನ ಪಾರ್ಟಿಯಲ್ಲಿ ನೋಡಿದ್ದೇ ಎಂದು ತನಿಖೆ ವೇಳೆ ಹೇಳಿದ್ದಾಳೆ.

 ಆಸ್ಕಾ ಮಾಹಿತಿ ಹಿಡಿದು ಮುಂಬೈ ಆಪರೇಷನ್​ಗೆ ಹೊರಟ ಮಂಗಳೂರು ಸಿಸಿಬಿ: ಮಣಿಪುರ ಮೂಲದ ಆಸ್ಕಾ ಡ್ರಗ್ಸ್ ಕೇಸ್​ನಲ್ಲಿ ಮಂಗಳೂರು ಸಿಸಿಬಿ ಪೊಲೀಸರಿಗೆ ರೆಡ್ ಆ್ಯಂಡ್ ಆಗಿ ಸಿಕ್ಕಿಬಿದ್ದಿದ್ದಳು. ಆಸ್ಕಾಳ ಪಿನ್ ಟು ಪಿನ್ ಮಾಹಿತಿಯನ್ನು ಟಿವಿ9 ಬಿಚ್ಚಿಟ್ಟಿತ್ತು. ಬಾಲಿವುಡ್​ನ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಟನ ಜೊತೆ ಆಸ್ಕಾಗೆ ನಂಟಿದೆ. ಗೋವಾ ಮುಂಬೈನಲ್ಲಿ ಆತನೊಂದಿಗೆ ಆಸ್ಕಾ ಪಾರ್ಟಿ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಈಗ ಮಂಗಳೂರು ಸಿಸಿಬಿ ತಂಡ ಆತನ ಜಾಡು ಹಿಡಿದು ಮುಂಬೈನಲ್ಲಿ ಆಪರೇಷನ್​ಗೆ ಹೊರಟಿದೆ.

Published On - 9:42 am, Tue, 29 September 20

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ