ಮಳೆ ಮಳೆ ಮಳೆಯೇ.. ಪ್ರೀತಿಯಾ ಮಳೆಯೇ.. ಸಾಂಗ್ ಆಯ್ತು ಸಿಕ್ಕಾಪಟ್ಟೆ Trend

ಬೆಂಗಳೂರು: ಮಳೆಗಾಲ ಬಂತೆಂದರೆ ಸಾಕು ಅದೇನೋ ಒಂಥರಾ ಹರುಷ.. ಸಂತಸ..ಆನಂದ. ಬೇಸಿಗೆಯ ತಾಪದಿಂದ ಬಳಲಿ ಬೆಂಡಾಗಿ ಹೋಗಿರೋ ಮನಸ್ಸಿಗೆ ತಂಪೆರೆವ ಮಳೆ ಹನಿಗಳೆಂದರೆ ಯಾರಿಗೇ ತಾನೆ ಇಷ್ಟ ಇಲ್ಲ. ರೈತಾಪಿ ವರ್ಗದಿಂದ ಹಿಡಿದು ಚಿಣ್ಣರವರೆಗೂ ಎಲ್ಲರಿಗೂ ಮಳೆಗಾಲವೆಂದರೇ ಉಲ್ಲಾಸ, ಖುಷಿ. ಇದೀಗ ತುಂತುರು ಹನಿಯ ಮಳೆಯನ್ನು ಆಹ್ಲಾದಿಸುತ್ತಾ ನಿಮ್ಮ ಬಾಳ ಸಂಗಾತಿ ಅಥವಾ ಪ್ರೀತಿ ಪಾತ್ರರೊಂದಿಗೆ ಮತ್ತಷ್ಟು ಎಂಜಾಯ್ ಮಾಡಲು ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್​ ಅವರ ಸಿರಿಕಂಠದಲ್ಲಿ ಒಂದು ಸೂಪರ್​ ಆಗಿರೋ […]

ಮಳೆ ಮಳೆ ಮಳೆಯೇ.. ಪ್ರೀತಿಯಾ ಮಳೆಯೇ.. ಸಾಂಗ್ ಆಯ್ತು ಸಿಕ್ಕಾಪಟ್ಟೆ Trend
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 25, 2020 | 11:37 AM

ಬೆಂಗಳೂರು: ಮಳೆಗಾಲ ಬಂತೆಂದರೆ ಸಾಕು ಅದೇನೋ ಒಂಥರಾ ಹರುಷ.. ಸಂತಸ..ಆನಂದ. ಬೇಸಿಗೆಯ ತಾಪದಿಂದ ಬಳಲಿ ಬೆಂಡಾಗಿ ಹೋಗಿರೋ ಮನಸ್ಸಿಗೆ ತಂಪೆರೆವ ಮಳೆ ಹನಿಗಳೆಂದರೆ ಯಾರಿಗೇ ತಾನೆ ಇಷ್ಟ ಇಲ್ಲ. ರೈತಾಪಿ ವರ್ಗದಿಂದ ಹಿಡಿದು ಚಿಣ್ಣರವರೆಗೂ ಎಲ್ಲರಿಗೂ ಮಳೆಗಾಲವೆಂದರೇ ಉಲ್ಲಾಸ, ಖುಷಿ.

ಇದೀಗ ತುಂತುರು ಹನಿಯ ಮಳೆಯನ್ನು ಆಹ್ಲಾದಿಸುತ್ತಾ ನಿಮ್ಮ ಬಾಳ ಸಂಗಾತಿ ಅಥವಾ ಪ್ರೀತಿ ಪಾತ್ರರೊಂದಿಗೆ ಮತ್ತಷ್ಟು ಎಂಜಾಯ್ ಮಾಡಲು ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್​ ಅವರ ಸಿರಿಕಂಠದಲ್ಲಿ ಒಂದು ಸೂಪರ್​ ಆಗಿರೋ ಸಾಂಗ್​ ಬಂದಿದೆ.

ಹೌದು, ಚಂದನವನಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿರೋ ದೊಡ್ಮನೆಯ ಮತ್ತೊಂದು ಕುಡಿ ಧನ್ಯಾ ರಾಮ್​ಕುಮಾರ್  ಚೊಚ್ಚಲ ಚಿತ್ರವಾದ ನಿನ್ನ ಸನಿಹಕೆ ಸಿನಿಮಾದ ಮಳೆ ಮಳೆ ಹಾಡು ಇದೀಗ ಸಖತ್​ ಟ್ರೆಂಡ್​ ಆಗ್ತಿದೆ. ವಾಸುಕಿ ವೈಭವ್​ ಸಾಹಿತ್ಯ ಮತ್ತು ರಘು ದೀಕ್ಷಿತ್​ ಸ್ವರ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡು ಜನರಿಗೆ ಸಿಕ್ಕಾಪಟ್ಟೆ like ಆಗಿದ್ದು ಮತ್ತೆ ಮತ್ತೆ ಇಷ್ಟಪಟ್ಟು ಕೇಳುತ್ತಿದ್ದಾರೆ.

ಸೂರಜ್​ ಗೌಡ ಮತ್ತು ಧನ್ಯಾ ರಾಮ್​ಕುಮಾರ್ ಯುವ ಜೋಡಿಯು ಈ ಚಿತ್ರದಲ್ಲಿ ಮಿಂಚಲಿದ್ದು ಸೂರಜ್​ ಚಿತ್ರಕ್ಕೆ ಌಕ್ಷನ್​ ಕಟ್​ ಸಹ ಹೇಳುತ್ತಿದ್ದಾರೆ. ಒಟ್ನಲ್ಲಿ ಪ್ರೇಕ್ಷಕ ಪ್ರಭುಗಳಿಗೆ ಮಳೆ ಮಳೆ ಸಾಂಗ್​ ತುಂಬಾ ಇಷ್ಟವಾಗಿದ್ದು ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.

[lazy-load-videos-and-sticky-control id=”XC1mY83VgP0″]

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ