Nabha Natesh: ಪ್ಯಾಂಟ್​ ಮರೆತು ಫೋಟೋ ತೆಗೆಸಿಕೊಂಡ್ರಾ ಎಂದು ನಟಿ ನಭಾ ನಟೇಶ್​ ಕಾಲೆಳೆದ ನೆಟ್ಟಿಗರು

Nabha Natesh Photos: ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಕಪ್ಪು ಬಿಳುಪು ಫೋಟೋ ಹಂಚಿಕೊಂಡ ನಟಿ ನಭಾ ನಟೇಶ್​ಗೆ ಪ್ಯಾಂಟ್​ ಮರೆತುಹೋದ್ರಾ ಎಂದು ಕೆಲವರು ಕಮೆಂಟ್​ ಮಾಡಿ ಕಾಲೆಳೆದಿದ್ದಾರೆ.

Feb 23, 2021 | 3:14 PM
Skanda

|

Feb 23, 2021 | 3:14 PM

ನಟಿ ನಭಾ ನಟೇಶ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಕೆಲ ಹಾಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಆ ಫೋಟೋಸ್​ಗೆ ಬಂದ ಕೆಲ ಕಮೆಂಟ್​ ಮಾತ್ರ ಮುಜುಗರ ಉಂಟು ಮಾಡುವಂತಿವೆ

ನಟಿ ನಭಾ ನಟೇಶ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಕೆಲ ಹಾಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಆ ಫೋಟೋಸ್​ಗೆ ಬಂದ ಕೆಲ ಕಮೆಂಟ್​ ಮಾತ್ರ ಮುಜುಗರ ಉಂಟು ಮಾಡುವಂತಿವೆ

1 / 8
ನಭಾ ನಟೇಶ್​ ಹೀಗೆ ವಿಭಿನ್ನ ರೀತಿಯಲ್ಲಿ ಪೋಸ್​ ಕೊಟ್ಟು ಫೋಟೋ ತೆಗೆಸಿಕೊಳ್ಳುವುದು ಇದೇ ಮೊದಲೇನಲ್ಲ

ನಭಾ ನಟೇಶ್​ ಹೀಗೆ ವಿಭಿನ್ನ ರೀತಿಯಲ್ಲಿ ಪೋಸ್​ ಕೊಟ್ಟು ಫೋಟೋ ತೆಗೆಸಿಕೊಳ್ಳುವುದು ಇದೇ ಮೊದಲೇನಲ್ಲ

2 / 8
ಈಗ ನಭಾ ನಟೇಶ್​ ಹಂಚಿಕೊಂಡ ಒಂದು ಫೋಟೋ ಮಾತ್ರ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದು ಕೆಲವರು ಟ್ರೋಲ್​ ಮಾಡಲಾರಂಭಿಸಿದ್ದಾರೆ

ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

3 / 8
ಪ್ಯಾಂಟ್​ ಇಲ್ಲದ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡ ನಟಿ ನಭಾ ನಟೇಶ್​ಗೆ ಟ್ರೋಲಿಗರು ಕಾಲೆಳೆದಿದ್ದಾರೆ

ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

4 / 8
ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

ಫೋಟೋ ತೆಗೆಸಿಕೊಳ್ಳುವಾಗ ಪ್ಯಾಂಟ್​ ಹಾಕಿಕೊಳ್ಳಲು ಮರೆತು ಹೋಯಿತೇ ಎಂದು ಕಾಲೆಳೆದ ನೆಟ್ಟಿಗರು

5 / 8
ತುಂಡುಡುಗೆಯಲ್ಲಿ ಫೋಟೋ ತೆಗೆಸಿಕೊಳ್ಳುವ ನಟಿಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಕಮೆಂಟ್​ಗಳು ಬರುವುದು ಇದೇ ಹೊಸದೇನಲ್ಲ

ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

6 / 8
ಅಂತೆಯೇ ಕಪ್ಪು ಬಿಳುಪು ಫೋಟೋ ಸರಣಿಗಳನ್ನು ಹಂಚಿಕೊಂಡ ನಟಿ ನಭಾ ನಟೇಶ್​ಗೂ ಪ್ರಶ್ನೆ ಎದುರಾಗಿದೆ

ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

7 / 8
ನಟಿ ನಭಾ ನಟೇಶ್​ ಹಾಗೂ ಫೋಟೋಕ್ಕೆ ಬಂದ ಕಮೆಂಟ್​

ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

8 / 8

Follow us on

Most Read Stories

Click on your DTH Provider to Add TV9 Kannada