ಪವರ್ ಸ್ಟಾರ್ ಪುನೀತ್ ನಿಧನಕ್ಕೆ ಕನ್ನಡ ಮತ್ತು ಪರಭಾಷೆಯ ಚಿತ್ರರಂಗದ ಕಲಾವಿದರ ಕಂಬನಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 29, 2021 | 6:06 PM

Puneeth Rajkumar ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡು ವಿಕ್ರಂ ಆಸ್ಪತ್ರೆಗೆ ದಾಖಲಾದ ಪುನೀತ್ ಶೀಘ್ರ ಗುಣಮುಖರಾಗಿ ಬರುತ್ತಾರೆ ಎಂದೇ ನಂಬಿದ್ದ ಅಭಿಮಾನಿಗಳಿಗೆ ಪವರ್ ಸ್ಟಾರ್​​ ಪುನೀತ್ ರಾಜ್​​ಕುಮಾರ್​ನ ಅಕಾಲಿಕ ನಿಧನ ಆಘಾತ ತಂದಿದೆ

ಪವರ್ ಸ್ಟಾರ್ ಪುನೀತ್ ನಿಧನಕ್ಕೆ ಕನ್ನಡ ಮತ್ತು ಪರಭಾಷೆಯ ಚಿತ್ರರಂಗದ ಕಲಾವಿದರ ಕಂಬನಿ
ಪುನೀತ್ ರಾಜ್​​ಕುಮಾರ್
Follow us on

ಸ್ಯಾಂಡಲ್​​ವುಡ್ ಪಾಲಿಗೆ ಇಂದು ಕರಾಳ ಶುಕ್ರವಾರ. ಪುನೀತ್ ರಾಜ್​​ಕುಮಾರ್ (Puneeth Rajkumar) ಇನ್ನಿಲ್ಲ ಎಂಬ ಸುದ್ದಿ ಕೇಳಿದೊಡನೇ ಆ ಸುದ್ದಿ ನಿಜವಾಗದೇ ಇರಲಿ ಎಂದು ಪ್ರಾರ್ಥಿಸಿದವರು ಬಹಳ ಮಂದಿ. ಇದು ಸಾಯುವ ವಯಸ್ಸೇನ್ರೀ? ಇಷ್ಟು ಚಿಕ್ಕ ವಯಸ್ಸಿನವರು ಈ ರೀತಿ ಬಿಟ್ಟುಹೋದರೆ ಹೇಗೆ ಎಂದು ಜನರು ಕಣ್ಣೀರು ಸುರಿಸಿದ್ದಾರೆ. ಜನಮನಸ್ಸನ್ನು ಗೆದ್ದ ಅಪ್ಪು ಇನ್ನಿಲ್ಲ ಎಂಬುದನ್ನು ನಂಬಲಾಗುವುದಿಲ್ಲ ಎಂಬುದು ಜನರ ಪ್ರತಿಕ್ರಿಯೆ.   ಶುಕ್ರವಾರ ಬೆಳಗ್ಗೆ ಜಿಮ್​​ನಲ್ಲಿ  ವರ್ಕೌಟ್ ಮಾಡುವಾಗ ಪುನೀತ್ ರಾಜ್​​ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡು ವಿಕ್ರಂ ಆಸ್ಪತ್ರೆಗೆ ದಾಖಲಾದ ಪುನೀತ್ ಶೀಘ್ರ ಗುಣಮುಖರಾಗಿ ಬರುತ್ತಾರೆ ಎಂದೇ ನಂಬಿದ್ದ ಅಭಿಮಾನಿಗಳಿಗೆ ಪವರ್ ಸ್ಟಾರ್​​ನ ಅಕಾಲಿಕ ನಿಧನ ಆಘಾತ ತಂದಿದೆ. ಕನ್ನಡ ಚಿತ್ರರಂಗ ಸೇರಿದಂತೆ ಇನ್ನಿತರ ಚಿತ್ರರಂಗದ ಕಲಾವಿದರು ಕೂಡಾ ಅಪ್ಪು ಅಗಲಿಕೆಯ ನೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕಲಾವಿದರ ಕಂಬನಿ

ಹೃದಯ  ಒಡೆದಿದೆ.  ಸಂಪೂರ್ಣವಾಗಿ  ಕುಸಿದು ಹೋದೆ
ಆತ್ಮಕ್ಕೆ ಶಾಂತಿ ಸಿಗಲಿ   @PuneethRajkumar sir.
ನೀವು ಎಲ್ಲಿದ್ದರೂ – ನೀವು ಯಾವಾಗಲೂ ಹೇಗೆ ನಗುತ್ತಿರುವಿರಿ ಎಂದು ನಾನು ಭಾವಿಸುತ್ತೇನೆ ಎಂದು ನಟಿ  ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.


ನಿಮ್ಮ ನಮ್ರತೆ, ನಿಮ್ಮ ಮಾನವೀಯತೆ, ನಿಮ್ಮ ಡೌನ್ ಟು ಅರ್ಥ್ ವರ್ತನೆ, ನಿಮ್ಮ ಜೀವನ ಪ್ರೀತಿ ಯಶಸ್ವಿಯಾಗಲು ಬಯಸುವವರಿಗೆ ಪಾಠವಾಗಿದೆ ಎಂದು ಖುಷ್ಬೂ ಸುಂದರ್ ಟ್ವೀಟ್ ಮಾಡಿದ್ದಾರೆ.

ನಾನು ಇದನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಿಲ್ಲ. ಅಂತಹ ಪ್ಯಾಷನೇಟ್ ,ವಿನಮ್ರ ಮನುಷ್ಯ. ಇದು ತುಂಬಾ ದುರಂತವಾಗಿದೆ. ಅವರ ಕುಟುಂಬಕ್ಕೆ ಸಂತಾಪ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹನ್ಸಿಕಾ ಟ್ವೀಟ್ ಮಾಡಿದ್ದಾರೆ.

I just can’t process this!! Such a passionate ,warm and humble human being !! this is so tragic . Deepest condolence to his family .may his soul rest in peace ? #PuneethRajkumar


ತ್ರಿಷಾ ಕೃಷ್ಣನ್ ಫ್ಯಾನ್ ಕ್ಲಬ್ ಟ್ವೀಟ್


ಜೂ. ಎನ್​​ಟಿಆರ್ ಟ್ವೀಟ್


ಆಘಾತಕಾರಿ ಮತ್ತು ಹೃದಯವಿದ್ರಾವಕ. ಪುನೀತ್ ರಾಜ್ ಕುಮಾರ್ ಬೇಗ ಹೋದರು.
ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನನ್ನ ತೀವ್ರ  ಸಂತಾಪ  ಒಟ್ಟಾರೆಯಾಗಿ ಕನ್ನಡ/ಭಾರತೀಯ ಚಲನಚಿತ್ರ ಬಂಧುಗಳಿಗೆ ಒಂದು ದೊಡ್ಡ ನಷ್ಟ. ಈ ದುರಂತ ನಷ್ಟವನ್ನು ನಿಭಾಯಿಸುವ ಶಕ್ತಿ ಎಲ್ಲರಿಗೂ ಸಿಗಲಿ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.

ಪುನೀತ್ ಅಗಲಿಕೆಗೆ ಆಘಾತ ವ್ಯಕ್ತಪಡಿಸಿದ  ಮಹೇಶ್ ಬಾಬು


ದುಲ್ಖರ್ ಸಲ್ಮಾನ್ ಸಂತಾಪ


ಕಂಬನಿ ಮಿಡಿದ ಪೃಥ್ವಿರಾಜ್ ಸುಕುಮಾರನ್


ಅಜಯ್ ದೇವಗನ್ ಟ್ವೀಟ್


ಶಿವಕಾರ್ತಿಕೇಯನ್ ಟ್ವೀಟ್


ಸುನಿಲ್ ಶೆಟ್ಟಿ ಟ್ವೀಟ್


ಪ್ರಣೀತಾ ಸುಭಾಶ್ ಟ್ವೀಟ್


ಅರ್ಮಾನ್ ಮಲಿಕ್ ಟ್ವೀಟ್


ಅನುಪಮ್  ಖೇರ್ ಟ್ವೀಟ್


ಅಧಾ ಶರ್ಮಾ ಟ್ವೀಟ್


ನಿವಿನ್ ಪೌಲಿ ಟ್ವೀಟ್ 

ಮಮ್ಮೂಟ್ಟಿ ಟ್ವೀಟ್ 


ಸಿದ್ಧಾರ್ಥ್ ಟ್ವೀಟ್

ಅಲ್ಲರಿ ನರೇಶ್ ಸಂತಾಪ


ಪ್ರಕಾಶ್ ರಾಜ್ ಕಂಬನಿ


ತಮನ್ನಾ ಭಾಟಿಯಾ ಟ್ವೀಟ್


ಇದು ನಿಜವಲ್ಲ, ಕೇಳಿ ಆಘಾತವಾಯ್ತು ಎಂದ ಗಾಯಕಿ ಶ್ರೇಯಾ ಘೋಷಲ್ 


ಅನಿಲ್ ಕಪೂರ್ ಟ್ವೀಟ್

ಸಂಜಯ್ ದತ್ ಟ್ವೀಟ್


ತಾಪ್ಸಿ  ಪನ್ನು ಟ್ವೀಟ್


ಜೆನೀಲಿಯಾ ದೇಶ್ಮುಖ್ ಟ್ವೀಟ್


ರಿತೇಶ್ ದೇಶ್ಮುಖ್ ಟ್ವೀಟ್

ಅದಿತಿ ರಾವ್ ಹೈದರಿ ಟ್ವೀಟ್

ಇದನ್ನೂ ಓದಿ: Puneeth Rajkumar: ನವೆಂಬರ್​ 1ಕ್ಕಾಗಿ ಕಾದಿದ್ದ ಪುನೀತ್; ಮಹತ್ವದ ದಿನ ಬರೋದಕ್ಕೂ ಮುನ್ನವೇ ವಿಧಿವಶ: ಸಿಎಂ ಹೇಳಿದ್ದೇನು?

Published On - 5:48 pm, Fri, 29 October 21