ಬಾಲಿವುಡ್​ನ ‘ಕರಾಳ ಮುಖ’ ಬಿಚ್ಚಿಟ್ಟ ಕೃಷ್ಣ ಸುಂದರಿ ಸಮೀರಾ ರೆಡ್ಡಿ!

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​ನ ಹಠಾತ್​ ನಿಧನದ ಬಳಿಕ ದೇಶಾದ್ಯಂತ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದ ಬಾಲಿವುಡ್​ನ ಕರಾಳಮುಖ ಈಗ ನಿಧಾನವಾಗಿ ಹೊರಬರುತ್ತಿದೆ. ಇದೀಗ ದಕ್ಷಿಣ ಸಿನಿರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸಮೀರಾ ರೆಡ್ಡಿ ಕೂಡ ಬಾಲಿವುಡ್​ನಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್​ನ ಹಲವಾರು ಚಿತ್ರಗಳ ಆಡಿಷನ್​ಗೆ ಹೋದ ವೇಳೆ ಈ ಕೃಷ್ಣಸುಂದರಿಗೆ ನೀನು ತುಂಬಾ ಕಪ್ಪಗಿದ್ದೀಯಾ ಅಥವಾ ನೀನು ತುಂಬಾ ಉದ್ದ ಇದ್ದೀಯಾ ಎಂದು ಹೇಳಿ ರಿಜೆಕ್ಟ್​ ಮಾಡುತ್ತಿದ್ದರಂತೆ. ಕೆಲು ಸಲ ನೀನು […]

ಬಾಲಿವುಡ್​ನ ‘ಕರಾಳ ಮುಖ’ ಬಿಚ್ಚಿಟ್ಟ ಕೃಷ್ಣ ಸುಂದರಿ ಸಮೀರಾ ರೆಡ್ಡಿ!
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Aug 25, 2020 | 10:34 AM

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​ನ ಹಠಾತ್​ ನಿಧನದ ಬಳಿಕ ದೇಶಾದ್ಯಂತ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದ ಬಾಲಿವುಡ್​ನ ಕರಾಳಮುಖ ಈಗ ನಿಧಾನವಾಗಿ ಹೊರಬರುತ್ತಿದೆ. ಇದೀಗ ದಕ್ಷಿಣ ಸಿನಿರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸಮೀರಾ ರೆಡ್ಡಿ ಕೂಡ ಬಾಲಿವುಡ್​ನಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್​ನ ಹಲವಾರು ಚಿತ್ರಗಳ ಆಡಿಷನ್​ಗೆ ಹೋದ ವೇಳೆ ಈ ಕೃಷ್ಣಸುಂದರಿಗೆ ನೀನು ತುಂಬಾ ಕಪ್ಪಗಿದ್ದೀಯಾ ಅಥವಾ ನೀನು ತುಂಬಾ ಉದ್ದ ಇದ್ದೀಯಾ ಎಂದು ಹೇಳಿ ರಿಜೆಕ್ಟ್​ ಮಾಡುತ್ತಿದ್ದರಂತೆ. ಕೆಲು ಸಲ ನೀನು ತುಂಬಾ ದಪ್ಪಗಿದ್ದೀಯಾ ಎಂದು ಸಹ ಹೇಳಿದ್ದುಂಟಂತೆ. ಪ್ರತಿ ಬಾರಿ ಇಂಥ ಸಬೂಬುಗಳನ್ನು ಕೇಳಿ ರೋಸುಹೋದ ಸಮೀರಾಗೆ ನಾನು ಯಾಕಾದ್ರೂ ಇಲ್ಲಿ ಬಂದೆ ಅಂತಾ ಸಹ ಅನ್ನಿಸಿದ್ದು ಉಂಟು.

ಈ ನೋವಿನ ಸಂಗತಿಗಳನ್ನು ಹಂಚಿಕೊಂಡ ನಟಿ ಇದು ತಾರತಮ್ಯವಲ್ಲ. ಆದರೆ, ಈ ಸಿನಿಮಾ ರಂಗದಲ್ಲಿ ನಟಿಸಲು ನಟಿಯರು ಹೀಗೇ ಕಾಣಬೇಕೆಂಬ ಅಲಿಖಿತ ನಿಯಮ ಇದೆ ಅಂತಾ ನನಗೆ ಭಾಸವಾಯಿತು ಎಂದು ಹೇಳಿದ್ದಾರೆ.

Published On - 7:39 pm, Mon, 24 August 20

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ