Photos: ಯಶ್-ರಾಧಿಕಾ ಸುಪುತ್ರ ‘ಯಥರ್ವ್’ ನಾಮಕರಣ ಸಮಾರಂಭ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪುತ್ರನಿಗೆ ನಾಮಕರಣ ಸಮಾರಂಭ ಅದ್ಧೂರಿಯಾಗಿ ಜರುಗಿತು. ‘ಯಥರ್ವ್’ ಎಂದು ಪುತ್ರನಿಗೆ ನಾಮಕರಣ ಮಾಡಿದ ಯಶ್-ರಾಧಿಕಾ ದಂಪತಿ ತಮ್ಮ ಪುತ್ರಿ ಐರಾ ಮತ್ತು ಯಶ್ ಹೆಸರನ್ನು ಸೇರಿಸಿ ಮಗನಿಗೆ ನಾಮಕರಣ ಮಾಡಿದ್ದಾರೆ. ನಾಮಕರಣ ಸಮಾರಂಭದಲ್ಲಿ ಕೇವಲ ಕುಟುಂಬಸ್ಥರು ಮಾತ್ರ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ. ಸದ್ಯ ನಾಮಕರಣ ಸಮಾರಂಭದ ವಿಡಿಯೋವನ್ನು ನಟ ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪುತ್ರನಿಗೆ ನಾಮಕರಣ ಸಮಾರಂಭ ಅದ್ಧೂರಿಯಾಗಿ ಜರುಗಿತು.
‘ಯಥರ್ವ್’ ಎಂದು ಪುತ್ರನಿಗೆ ನಾಮಕರಣ ಮಾಡಿದ ಯಶ್-ರಾಧಿಕಾ ದಂಪತಿ ತಮ್ಮ ಪುತ್ರಿ ಐರಾ ಮತ್ತು ಯಶ್ ಹೆಸರನ್ನು ಸೇರಿಸಿ ಮಗನಿಗೆ ನಾಮಕರಣ ಮಾಡಿದ್ದಾರೆ. ನಾಮಕರಣ ಸಮಾರಂಭದಲ್ಲಿ ಕೇವಲ ಕುಟುಂಬಸ್ಥರು ಮಾತ್ರ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.
ಸದ್ಯ ನಾಮಕರಣ ಸಮಾರಂಭದ ವಿಡಿಯೋವನ್ನು ನಟ ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.