AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾದಕತೆಯಲ್ಲಿ ಸನ್ನಿ ಲಿಯೋನ್​ಗೆ ಪೈಪೋಟಿ ನೀಡಲು ಬಂದ ಸುಂದರಿ; ನೆಟ್ಟಿಗರು ಮಾಡಿದ ಕಮೆಂಟ್​ ಏನು?

ಇನ್​​ಸ್ಟಾಗ್ರಾಮ್​ನಲ್ಲಿ ಶಮಾ ಸಿಕಂದರ್ ಹಂಚಿಕೊಂಡ ಈ ಫೋಟೋಗೆ ಒಂದೇ ದಿನಕ್ಕೆ 1 ಲಕ್ಷಕ್ಕೂ ಅಧಿಕ ಲೈಕ್ಸ್​ ಸಿಕ್ಕಿದೆ. 2 ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ. ಸನ್ನಿ ಲಿಯೋನ್ ಫೋಟೋವನ್ನು ನಾಲ್ಕು ದಿನದಲ್ಲಿ 18 ಲಕ್ಷ ಮಂದಿ ಲೈಕ್​ ಮಾಡಿದ್ದಾರೆ.

ಮಾದಕತೆಯಲ್ಲಿ ಸನ್ನಿ ಲಿಯೋನ್​ಗೆ ಪೈಪೋಟಿ ನೀಡಲು ಬಂದ ಸುಂದರಿ; ನೆಟ್ಟಿಗರು ಮಾಡಿದ ಕಮೆಂಟ್​ ಏನು?
ಸನ್ನಿ ಲಿಯೋನ್​, ಶಮಾ ಸಿಕಂದರ್​
TV9 Web
| Edited By: |

Updated on:Jun 17, 2021 | 6:25 PM

Share

ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಈಗ ಬಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿ. ನೀಲಿ ಸಿನಿಮಾ ಲೋಕದಿಂದ ಅವರು ದೂರ ಉಳಿದುಕೊಂಡಿದ್ದರೂ ಕೂಡ ಮಾದಕತೆಯಲ್ಲಿ ಮೋಡಿ ಮಾಡುವುದನ್ನು ಅವರು ಬಿಟ್ಟಿಲ್ಲ. ಇತ್ತೀಚೆಗೆ ಅವರ ಒಂದು ಹೊಸ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಅರೆ ನಗ್ನವಾಗಿ ಕ್ಯಾಮರಾಗೆ ಪೋಸ್​ ನೀಡಿದ್ದ ಸನ್ನಿ ಲಿಯೋನ್​ ಮಾನ ಮುಚ್ಚಿಕೊಳ್ಳಲು ಕೇವಲ ಒಂದು ಹ್ಯಾಟ್​ ಅನ್ನು ಅಡ್ಡಲಾಗಿ ಹಿಡಿದುಕೊಂಡಿದ್ದರು. ಈಗ ಅವರಿಗೆ ಪೈಪೋಟಿ ನೀಡಲು ಮತ್ತೋರ್ವ ನಟಿ ಬಂದಿದ್ದಾರೆ.

ಸನ್ನಿ ಲಿಯೋನ್​ ರೀತಿಯೇ ನಟಿ ಶಮಾ ಸಿಕಂದರ್​ ಅವರು ಹೊಸ ಫೋಟೋಶೂಟ್​ ಮಾಡಿಸಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿ ಗಾಜಿನ ಕಿಟಕಿಗಳ ಪಕ್ಕದಲ್ಲಿ ನಿಂತಿರುವ ಅವರು ಅರೆನಗ್ನವಾಗಿದ್ದಾರೆ. ಕಪ್ಪು ಬಣ್ಣದ ಹ್ಯಾಟ್​ ಅಡ್ಡಲಾಗಿ ಹಿಡಿದುಕೊಂಡು ಮಾನ ಮುಚ್ಚಿಕೊಂಡಿದ್ದಾರೆ. ಮಾದಕವಾಗಿರುವ ಈ ಫೋಟೋವನ್ನು ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಶಮಾ ಸಿಕಂದರ್​ಗೆ 23 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಇದ್ದಾರೆ.

ಈ ಫೋಟೋ ನೋಡುತ್ತಿದ್ದಂತೆಯೇ ಎಲ್ಲರಿಗೂ ಸನ್ನಿ ಲಿಯೋನ್​ ನೆನಪಾಗಿದೆ. ಹಾಗಾಗಿ ಇದು ಅವರನ್ನು ಕಾಪಿ ಮಾಡಿರುವ ಪೋಸ್​ ಎಂದು ನೆಟ್ಟಿಗರು ಕಮೆಂಟ್​ ಮೂಲಕ ಜರಿದಿದ್ದಾರೆ. ಅಲ್ಲದೆ, ಗಾಜಿನ ಕಿಡಿಯಲ್ಲಿ ನಿಂತಿರುವ ಅವರನ್ನು ಪಕ್ಕದ ಬಿಲ್ಡಿಂಗ್​ನವರು ಕದ್ದು ನೋಡಿರಬಹುದು ಎಂದು ಕೆಲವರು ಕಾಲೆಳೆದಿದ್ದಾರೆ. ಅಂದಹಾಗೆ, ಶಮಾ ಸಿಕಂದರ್​ ಅವರು ಹಾಟ್​ ಆಗಿ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅವರು ಇಂಥ ಅನೇಕ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದರು. ಆದರೆ ಈ ಬಾರಿ ಸನ್ನಿ ಲಿಯೋನ್​ ರೀತಿ ಪೋಸ್​ ಅನ್ನು ಕಾಪಿ ಮಾಡಿದ್ದಕ್ಕಾಗಿ ಶಮಾ ಟ್ರೋಲ್​ ಆಗಿದ್ದಾರೆ.

View this post on Instagram

A post shared by Sunny Leone (@sunnyleone)

ಇನ್​​ಸ್ಟಾಗ್ರಾಮ್​ನಲ್ಲಿ ಶಮಾ ಸಿಕಂದರ್ ಹಂಚಿಕೊಂಡ ಈ ಫೋಟೋಗೆ ಒಂದೇ ದಿನಕ್ಕೆ 1 ಲಕ್ಷಕ್ಕೂ ಅಧಿಕ ಲೈಕ್ಸ್​ ಸಿಕ್ಕಿದೆ. 2 ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ. ಸನ್ನಿ ಲಿಯೋನ್ ಫೋಟೋವನ್ನು ನಾಲ್ಕು ದಿನದಲ್ಲಿ 18 ಲಕ್ಷ ಮಂದಿ ಲೈಕ್ಸ್​ ಮಾಡಿದ್ದಾರೆ. 19 ಸಾವಿರಕ್ಕೂ ಅಧಿಕ ಕೆಮೆಂಟ್ಸ್​ ಬಂದಿದೆ. ಅವರನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 46 ಲಕ್ಷಕ್ಕೂ ಅಧಿಕ!

ಇದನ್ನೂ ಓದಿ:

‘ಎದೆ ಭಾಗ ಎದ್ದು ಕಾಣುವಂತೆ ಏನಾದ್ರು ತುಂಬಿಕೊಂಡು ಬಾ’ ಎಂದಿದ್ದ ನಿರ್ದೇಶಕ; ನೀನಾ ಗುಪ್ತಾ ಬಿಚ್ಚಿಟ್ಟ ಸತ್ಯ

Poonam Pandey: ಪಡ್ಡೆಗಳ ದುಡ್ಡು ಕಬಳಿಸಲು ಹೊಸ ಐಡಿಯಾ ಮಾಡಿದ ಹಾಟ್​ ಬೆಡಗಿ ಪೂನಂ ಪಾಂಡೆ

Published On - 5:07 pm, Thu, 17 June 21

Follow Us
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ