Drinking Water After Tea: ಚಹಾದ ಬಳಿಕ ನೀರು ಕುಡಿಯುವುದು ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?

ಚಹಾ(Tea) ವಿಲ್ಲದೆ ದಿನ ಶುರುವಾದೀತೆ?, ಚಹಾ ಕುಡಿಯದೆ ಕೆಲಸ ಮಾಡಲು ಮನಸ್ಸು ಬಂದೀತೆ? ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಹಲು ಬಾರಿ ಚಹಾವನ್ನು ಕುಡಿಯುವವರಿದ್ದಾರೆ.

Drinking Water After Tea: ಚಹಾದ ಬಳಿಕ ನೀರು ಕುಡಿಯುವುದು ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?
Tea And Water
Follow us
ನಯನಾ ರಾಜೀವ್
|

Updated on: Nov 17, 2022 | 9:50 AM

ಚಹಾ(Tea) ವಿಲ್ಲದೆ ದಿನ ಶುರುವಾದೀತೆ?, ಚಹಾ ಕುಡಿಯದೆ ಕೆಲಸ ಮಾಡಲು ಮನಸ್ಸು ಬಂದೀತೆ? ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಹಲು ಬಾರಿ ಚಹಾವನ್ನು ಕುಡಿಯುವವರಿದ್ದಾರೆ. ಚಹಾ ಭಾರತೀಯರ ಹೃದಯದಲ್ಲಿದೆ. ಟೀ ಎಂದರೆ ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರಿಗೂ ಅಚ್ಚುಮೆಚ್ಚು, ಹಲವು ವರ್ಷಗಳಿಂದ ಚಹಾ ಕುಡಿಯುತ್ತಿರುವ ನಿಮಗೆ ಸಹಜವಾಗಿ ಪ್ರತಿಯೊಂದು ವಿಧದ ಚಹಾದ ಸ್ವಾದದ ಅನುಭವವಾಗಿಯೇ ಇರುತ್ತದೆ.

ಅನೇಕ ಮಂದಿ ದಿನಕ್ಕೆ 8 ರಿಂದ 10 ಬಾರಿ ಅಥವಾ ಹೆಚ್ಚು ಬಾರಿ ಚಹಾವನ್ನು ಕುಡಿಯುತ್ತಾರೆ. ಚಹಾ ಕುಡಿಯದಿದ್ದರೆ, ಅವರಿಗೆ ಕೆಲಸ ಮಾಡಲು ಮನಸ್ಸೇ ಆಗುವುದಿಲ್ಲ, ಅತಿಯಾದ ಚಹಾ ಸೇವನೆ ಹಾನಿಕಾರಕ ಎನ್ನುತ್ತಾರೆ ವೈದ್ಯರು.

ಚಹಾ ಭಾರತೀಯರ ಹೃದಯದಲ್ಲಿದೆ. ಟೀ ಎಂದರೆ ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರಿಗೂ ಅಚ್ಚುಮೆಚ್ಚು, ಹಲವು ವರ್ಷಗಳಿಂದ ಚಹಾ ಕುಡಿಯುತ್ತಿರುವ ನಿಮಗೆ ಪ್ರತಿಯೊಂದು ವಿಧದ ಚಹಾದ ಸ್ವಾದದ ಅನುಭವವಾಗಿಯೇ ಇರುತ್ತದೆ. ಒಂದು ಕಪ್ ಚಹಾ ಕುಡಿಯುವುದರಿಂದ ನಿಮ್ಮ ಮನಸ್ಸು ಮತ್ತು ದೇಹವು ಉಲ್ಲಾಸಗೊಳ್ಳುತ್ತದೆ. ಅದರಲ್ಲೂ ಚಳಿ ವಾತಾವರಣ, ಹಿಮ ಬೀಳುವಾಗ, ಮಳೆಗಾಲದಲ್ಲಿ ಒಂದೇ ಒಂದು ಲೋಟ ಚಹಾ ಕುಡಿದರೆ ಸಾಕು ಅಮೃತ ಕುಡಿದ ಅನುಭವವಾಗುತ್ತದೆ.

ಆದರೆ ಚಹಾದ ನಂತರ ನೀರು ಕುಡಿಯುವುದು ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಇದು ದೇಹದ ವಿವಿಧ ಭಾಗಗಳಿಗೆ ಹಾನಿ ಮಾಡುತ್ತದೆ. ಇದರ ಬಗ್ಗೆ ತಿಳಿದುಕೊಳ್ಳೋಣ

ಹಲ್ಲುಗಳ ದಂತಕವಚವು ಹಾನಿಗೊಳಗಾಗುತ್ತದೆ ಚಹಾವನ್ನು ಕುಡಿದ ತಕ್ಷಣ ನೀರು ಕುಡಿದಾಗ ದಂತಕವಚವು ಹಾನಿಗೊಳಗಾಗುತ್ತದೆ. ಹಲ್ಲುಗಳು ಶೀತ, ಬಿಸಿ, ಹುಳಿ, ಸಿಹಿಯನ್ನು ಅನುಭವಿಸಲು ಅನುಮತಿಸುವುದಿಲ್ಲ. ಹಲ್ಲುಗಳ ನರಗಳ ಮೇಲೂ ಕೂಡ ಪರಿಣಾಮ ಬೀರುತ್ತದೆ.

ಅಲ್ಸರ್ ಸಮಸ್ಯೆ ಚಹಾವನ್ನು ಕುಡಿದು ನೀರು ಕುಡುಯುವುದರಿಂದ ಅಲ್ಸರ್ ಸಮಸ್ಯೆ ಶುರುವಾಗುತ್ತದೆ. ಹಾಗೆಯೇ ಆಸಿಡಿಟಿ ಸಮಸ್ಯೆ ಕೂಡ ನಿಮ್ಮನ್ನು ಕಾಡಬಹುದು.

ಮೂಗಿನಿಂದ ರಕ್ತಸ್ರಾವವಾಗಬಹುದು ಚಹಾದ ನಂತರ ನೀರು ಕುಡಿಯುವುದರಿಂದ ಮೂಗಿನಿಂದ ರಕ್ತಸ್ರಾವವಾಗಬಹುದು. ಶೀತ ಮತ್ತು ಶಾಖವನ್ನು ಸಹಿಸಿಕೊಳ್ಳಲು ದೇಹದ ಅಸಮರ್ಥತೆ ಇದಕ್ಕೆ ಕಾರಣ. ಬೇಸಿಗೆಯಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.

ಗಂಟಲು ನೋವು, ಶೀತ ಸಂಭವಿಸಬಹುದು ಬಿಸಿ ಚಹಾದ ನಂತರ ತಣ್ಣೀರು ಕುಡಿಯುವುದರಿಂದ ಗಂಟಲು ನೋವು, ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಉಂಟಾಗಬಹುದು. ಇದು ದೇಹದಲ್ಲಿ ಶೀತದ ಉಲ್ಬಣವನ್ನು ಹೆಚ್ಚಿಸುತ್ತದೆ. ಬಿಸಿ ಚಹಾದ ನಂತರ ಜನರು ತಕ್ಷಣ ನೀರನ್ನು ಕುಡಿಯಬಾರದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ