Kannada News Health Healthy Food Make Ragi Mudde a part of diet Benefits of eating Ragi mudde
ರಾಗಿ ಮುದ್ದೆ ನಿಮ್ಮ ಆಹಾರದ ಒಂದು ಭಾಗವಾದರೆ ಈ ಎಲ್ಲಾ ಪ್ರಯೋಜನಗಳು ನಿಮ್ಮದಾಗಲಿದೆ
TV9 Web | Updated By: Rakesh Nayak Manchi
Updated on:
Aug 05, 2022 | 1:21 PM
ರಾಗಿ ಮುದ್ದೆ ಆಹಾರವು ಇತರೆ ಆಹಾರಗಳಿಗಿಂತ ಭಿನ್ನವಾಗಿದ್ದು, ನಿತ್ಯ ಇದರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದು. ತೂಕ ನಷ್ಟ ಮಾಡಿಕೊಳ್ಳುವವರಿಗೆ, ಶಕ್ತಿಯುತ ಮೂಳೆಗಳಿಗಾಗಿ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
1 / 10
ರಾಗಿ ಮುದ್ದೆ ಆಹಾರವು ಇತರೆ ಆಹಾರಗಳಿಗಿಂತ ಭಿನ್ನವಾಗಿದ್ದು, ನಿತ್ಯ ಇದರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದು. ತೂಕ ನಷ್ಟ ಮಾಡಿಕೊಳ್ಳುವವರಿಗೆ, ಶಕ್ತಿಯುತ ಮೂಳೆಗಳಿಗಾಗಿ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಹಾಗಿದ್ದರೆ ರಾಗಿ ಮುದ್ದೆ ನಿಮ್ಮ ಆಹಾರದಲ್ಲಿ ಯಾಕೆ ಇರಬೇಕು? ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
2 / 10
ತೂಕ ನಷ್ಟ: ತೂಕ ನಷ್ಟಕ್ಕೆ ನೀವು ಭಕ್ಷ್ಯಗಳಲ್ಲಿ ರಾಗಿ ಮುದ್ದೆಯನ್ನು ಸೇರಿಸಿಕೊಳ್ಳಬಹುದು. ಇದು ಟ್ರಿಪ್ಟೊಫಾನ್ ಎಂಬ ಅಪರೂಪದ ಅಮೈನೋ ಆಮ್ಲವನ್ನು ಹೊಂದಿರುತ್ತದೆ, ಇದು ಹಸಿವನ್ನು ಕಡಿಮೆ ಮಾಡುತ್ತದೆ. ಅವು ಪ್ರೋಟೀನ್ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಸಹ ಹೊಂದಿರುತ್ತವೆ.
3 / 10
Healthy Food Make Ragi Mudde a part of diet Benefits of eating Ragi mudde
4 / 10

5 / 10

6 / 10

7 / 10

8 / 10

9 / 10

10 / 10

Published On - 1:03 pm, Fri, 5 August 22