ಹೈಲುರಾನಿಕ್ ಆಮ್ಲ ಪ್ರಯೋಜನಕಾರಿಯೇ? ಬಳಸುವ ವಿಧಾನ ಮತ್ತು ಅಡ್ಡ ಪರಿಣಾಮಗಳನ್ನು ತಿಳಿಯಿರಿ

ಹೈಲುರಾನಿಕ್ ಆಮ್ಲವು ಗಾಯಕ್ಕೆ ದೇಹದ ಪ್ರತಿಕ್ರಿಯೆಯನ್ನು ಉತ್ತೇಜಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹೈಲುರಾನಿಕ್ ಆಮ್ಲದ ಪ್ರಯೋಜನ ಹಾಗೂ ಅಡ್ಡ ಪರಿಣಾಮಗಳನ್ನು ಇಲ್ಲಿ ತಿಳಿದುಕೊಳ್ಳಿ.

ಹೈಲುರಾನಿಕ್ ಆಮ್ಲ ಪ್ರಯೋಜನಕಾರಿಯೇ? ಬಳಸುವ ವಿಧಾನ ಮತ್ತು ಅಡ್ಡ ಪರಿಣಾಮಗಳನ್ನು ತಿಳಿಯಿರಿ
Hyaluronic Acid
Follow us
|

Updated on: Jul 09, 2023 | 5:46 PM

ಇತ್ತೀಚಿನ ದಿನಗಳಲ್ಲಿ ಹೈಲುರಾನಿಕ್ ಆಮ್ಲವು ಹೆಚ್ಚು ಜನಪ್ರಿಯವಾಗುತ್ತಿದೆ. ಹೈಲುರಾನಿಕ್ ಆಮ್ಲವನ್ನು ಹೊಂದಿರುವ ಚರ್ಮದ ಆರೈಕೆಯ ಸಾಕಷ್ಟು ಉತ್ಪನ್ನಗಳನ್ನು ಕೂಡ ಮಾರುಕಟ್ಟೆಯಲ್ಲಿ ಕಾಣಬಹುದು. ಹೈಲುರಾನಿಕ್ ಆಮ್ಲದಲ್ಲಿ ಮೂರು ವಿಧಗಳಿವೆ: ಹೈಡ್ರೊಲೈಸ್ಡ್ ಹೈಲುರೊನಿಕ್ ಆಮ್ಲ, ಸೋಡಿಯಂ ಹೈಲುರೊನೇಟ್ ಮತ್ತು ಸೋಡಿಯಂ ಅಸಿಟೈಲೇಟೆಡ್ ಹೈಲುರೊನೇಟ್. ಹೈಲುರಾನಿಕ್ ಆಮ್ಲವು ದೇಹದ ಗಾಯಕ್ಕೆ ಮತ್ತು ಊತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಹೈಲುರಾನಿಕ್ ಆಮ್ಲದ ಪ್ರಯೋಜನಗಳು:

  • ಚರ್ಮದ ಸುಕ್ಕು ತಡೆಗಟ್ಟುವಲ್ಲಿ ಸಹಾಯಕವಾಗಿದೆ. ಜೊತೆಗೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
  • ನಿಮ್ಮ ದೇಹದಲ್ಲಿ ಗಾಯಗಳಾಗಿದ್ದರೆ, ಅದನ್ನು ವೇಗವಾಗಿ ಗುಣಪಡಿಸುವಲ್ಲಿ ಸಹಾಯಕವಾಗಿದೆ.
  • ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ.
  • ಎಸ್ಜಿಮಾ, ಚರ್ಮದ ಉರಿ ಮುಂತಾದ ಚರ್ಮದ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ.

ಇದನ್ನೂ ಓದಿ: ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವು ಹೆಚ್ಚಾಗಿದ್ದರೆ ಈ ಕೆಳಗಿನ ರೋಗಲಕ್ಷಣಗಳು ಕಂಡುಬರಬಹುದು

ಹೈಲುರಾನಿಕ್ ಆಮ್ಲದ ಅಡ್ಡಪರಿಣಾಮಗಳು ಯಾವುವು?

ಹೈಲುರಾನಿಕ್ ಆಸಿಡ್ ಪೂರಕಗಳು, ಸಾಮಯಿಕ ಉತ್ಪನ್ನಗಳು ಮತ್ತು ಚುಚ್ಚುಮದ್ದುಗಳು ಸುರಕ್ಷಿತವೆಂದು ತೋರುತ್ತದೆಯಾದರೂ, ಅವು ಕೆಲವು ಜನರಲ್ಲಿ ಕೆಲವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಹೊಸ ಚರ್ಮದ ಉತ್ಪನ್ನವನ್ನು ಬಳಸುವ ಮೊದಲು ನೀವು ಯಾವಾಗಲೂ ವೈದ್ಯರನ್ನು ಭೇಟಿ ಮಾಡುವುದು ಅಗತ್ಯ. ನಿಮ್ಮ ಹತ್ತಿರದ ವೈದ್ಯರೊಂದಿಗೆ ಚರ್ಚಿಸಿ, ವೈದ್ಯರ ಸಲಹೆಯಂತೆ ಮುಂದುವರಿಯಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ