ಅವಧಿಪೂರ್ವ ಶಿಶು ಜನನ, ಮಗುವನ್ನು ಕಾಡುವ ಸಮಸ್ಯೆಗಳ ಸುತ್ತ

ದೇಹವು ಅವಧಿಗೂ ಮುನ್ನವೇ ಹೆರಿಗೆಗೆ ಸಿದ್ಧವಾದಾಗಿ ಹೆರಿಗೆಯಾದಾಗ ಅದನ್ನು ಅವಧಿಪೂರ್ವ( Premature )ಹೆರಿಗೆ ಎಂದು ಕರೆಯುತ್ತೇವೆ. ಒಂದೊಮ್ಮೆ ದಿನ ತುಂಬು ಮೊದಲೇ ಹೆರಿಗೆ( Delivery)ಸೂಚನೆಗಳು ಕಂಡ ಬಂದರೆ, ವೈದ್ಯರನ್ನು ತಕ್ಷಣವೇ ಸಂಪರ್ಕಿಸಬೇಕು. ಅವರು ಇದನ್ನು ಮುಂದೂಡಲು ಸಹಕರಿಸುತ್ತಾರೆ.

ಅವಧಿಪೂರ್ವ ಶಿಶು ಜನನ, ಮಗುವನ್ನು ಕಾಡುವ ಸಮಸ್ಯೆಗಳ ಸುತ್ತ
ಅವಧಿಪೂರ್ವ ಶಿಶು ಜನನ
Follow us
| Updated By: ನಯನಾ ರಾಜೀವ್

Updated on: May 11, 2022 | 3:25 PM

ದೇಹವು ಅವಧಿಗೂ ಮುನ್ನವೇ ಹೆರಿಗೆಗೆ ಸಿದ್ಧವಾದಾಗಿ ಹೆರಿಗೆಯಾದಾಗ ಅದನ್ನು ಅವಧಿಪೂರ್ವ( Premature )ಹೆರಿಗೆ ಎಂದು ಕರೆಯುತ್ತೇವೆ. ಒಂದೊಮ್ಮೆ ದಿನ ತುಂಬು ಮೊದಲೇ ಹೆರಿಗೆ( Delivery)ಸೂಚನೆಗಳು ಕಂಡ ಬಂದರೆ, ವೈದ್ಯರನ್ನು ತಕ್ಷಣವೇ ಸಂಪರ್ಕಿಸಬೇಕು. ಅವರು ಹೆರಿಗೆ ಮುಂದೂಡಲು ಸಹಕರಿಸುತ್ತಾರೆ.

ಅವಧಿಪೂರ್ವ ಹೆರಿಗೆಗೆಗೆ ಕಾರಣಗಳೇನು? – ಪ್ರಸವಪೂರ್ವ ಆರೈಕೆಯಲ್ಲಿ ಅಜಾಗರೂಕತೆ. – ಗರ್ಭಾವಸ್ಥೆಯಲ್ಲಿ ಮದ್ಯಪಾನ, ಮಾದಕ ದ್ರವ್ಯಗಳು ಅಥವಾ ಧೂಮಪಾನ ಸೇವನೆ. – ಗರ್ಭಿಣಿಯಾಗುವುದಕ್ಕೂ ಮುನ್ನ ಅತಿಯಾದ ತೂಕ ಏರಿಕೆ ಅಥವಾ ಕಡಿಮೆ ತೂಕ. ಮಧುಮೇಹ, ಸೋಂಕು, ಅಧಿಕ ರಕ್ತದೊತ್ತಡ ಅಥವಾ ರಕ್ತ ಹೆಪ್ಪುಗಟ್ಟುವ ಅಸ್ವಸ್ಥತೆ ಸೇರಿದ ಅನಾರೋಗ್ಯ. – ಐವಿಎಫ್ ಮೂಲಕ ಗರ್ಭ ಧರಿಸಿದ್ದರೆ – ಅವಳಿ ಅಥವಾ ಬಹು ಗರ್ಭಧಾರಣೆಗಳು – ಮಗುವಿನ ಜನನ ದೋಷಗಳು – ಒಂದು ಮಗು ಜನಿಸಿದ ತಕ್ಷಣ ಗರ್ಭವತಿಯಾದರೆ – ಪ್ರಸವಪೂರ್ವ ಹೆರಿಗೆ ಮತ್ತು ಪ್ರಸವದ ವೈಯಕ್ತಿಕ ಅಥವಾ ಕೌಟುಂಬಿಕ ಇತಿಹಾಸ.

ಅವಧಿಪೂರ್ವ ಹೆರಿಗೆಯ ಮುನ್ಸೂಚನೆಗಳು ಶಿಶುವಿನ ಅಕಾಲಿಕ ಹುಟ್ಟು ತಪ್ಪಿಸಲು, ತಾಯಿ ಜಾಗರೂಕರಾಗಿರಬೇಕಾಗುತ್ತದೆ ಮತ್ತು ಅಕಾಲಿಕ ಹೆರಿಗೆ ಲಕ್ಷಣಗಳೇನಾದರೂ ಇವೆಯೇ ಎಂಬುದರ ಕಡೆಗೆ ಗಮನಕೊಡಬೇಕು. – ಕೆಳಬೆನ್ನು ನೋವು. ಬೆನ್ನು ನೋವು ಬಂದು ಹೋಗಬಹುದು, ಸ್ಥಾನಗಳನ್ನು ಬದಲಾಯಿಸುವುದರಿಂದ ಆರಾಮದಾಯಕ ಅನುಭವವಾಗದಿದ್ದರೆ, ವೈದ್ಯರಿಗೆ ತಿಳಿಸಬೇಕು. – ಅತಿಸಾರದ ಸಮಯದಲ್ಲಿ ಹೊಟ್ಟೆ ನೋವು ಅನುಭವಿಸಬಹುದು, ಕೆಳಹೊಟ್ಟೆಯಲ್ಲಿ ಮುಟ್ಟಿನ ಸೆಳೆತ. – ಯೋನಿಯಲ್ಲಿ ರಕ್ತಸ್ರಾವ ಹೆಚ್ಚಾಗುವುದು. – ಸೊಂಟ ಹಿಡಿದುಕೊಳ್ಳುವುದು ಇಂತಹ ಕೆಲವು ರೋಗಲಕ್ಷಣಗಳನ್ನು ಸಾಮಾನ್ಯ – ಯೋನಿ ಅಥವಾ ಸೊಂಟದ ಒತ್ತಡ ಹೆಚ್ಚಾಗುವುದು. – ಯೋನಿಯಿಂದ ದ್ರವ ಸೋರಿಕೆ

ಅವಧಿಪೂರ್ವ ಹೆರಿಗೆಯಿಂದ ಅಪಾಯವೇನು?: ಶೇಕಡಾ 10ರಷ್ಟು ಶಿಶುಗಳು ಅವಧಿ ಪೂರ್ವವಾಗಿ ಜನಿಸುತ್ತಿವೆ. ಆದರೆ, ಇವರಲ್ಲಿ ಹೆಚ್ಚಿನವರು ವಯಸ್ಸಾದಂತೆ ಆರೋಗ್ಯ ಸುಧಾರಿಸುತ್ತದೆ. ಅವಧಿಪೂರ್ವ ಶಿಶುಗಳು ಪೂರ್ಣ ಅವಧಿಯ ಶಿಶುಗಳಿಗಿಂತ ನಿಧಾನವಾಗಿ ಬೆಳವಣಿಗೆ ಹೊಂದುತ್ತವೆ. ಆಟಿಸಂ, ಸೆರೆಬ್ರಲ್ ಪಾಲ್ಸಿ, ಬೌದ್ಧಿಕ ನ್ಯೂನತೆಗಳು, ದೃಷ್ಟಿ ಮತ್ತು ಶ್ರವಣ ನಷ್ಟ ಮತ್ತು ಶ್ವಾಸಕೋಶದ ತೊಂದರೆಗಳಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚು ಅನುಭವಿಸುತ್ತಾರೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ