New Year 2022 Astrology Pediction- Cancer: ಕರ್ಕಾಟಕ ರಾಶಿಯವರಿಗೆ ಹೊಸ ವರ್ಷ 2022 ಹೇಗಿರಲಿದೆ, ವಿಡಿಯೋ ನೋಡಿ
ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಹೀಗೆ ಎಲ್ಲ 12 ರಾಶಿಗಳ ಫಲಾಫಲ ಹೇಗಿದೆ ಈ ವಿಡಿಯೋ ಮೂಲಕ ತಿಳಿದುಕೊಳ್ಳಿ.
ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇವೆ. ಪ್ರತಿ ವರ್ಷ ಹೊಸ ವರ್ಷ ಬಂದಾಗಲೂ ನಾವು ಈ ವರ್ಷ ನಮ್ಮ ಭವಿಷ್ಯ ಹೇಗಿದೆ? ಹೊಸ ವರ್ಷದಲ್ಲಾದರೂ ನಾವು ಅಂದುಕೊಂಡಿದ್ದು ಆಗುತ್ತಾ? ಜೀವನದಲ್ಲಿ ಸುಧಾರಣೆ ಕಾಣುತ್ತಾ? ಎಂಬ ಯೋಚನೆಗಳು ಬರುತ್ತಲೇ ಇರುತ್ತವೆ. ಹಾಗಾದ್ರೆ ಬನ್ನಿ ಖ್ಯಾತ ಜ್ಯೋತಿಷಿ ಡಾ. ಎಸ್.ಕೆ. ಜೈನ್ ಅವರು 2022ರ ವಾರ್ಷಿಕ ಭವಿಷ್ಯ ನುಡಿದಿದ್ದಾರೆ. ಅಷ್ಟೂ ರಾಶಿಗಳ ಜಾತಕ ಫಲ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಹೀಗೆ ಎಲ್ಲ 12 ರಾಶಿಗಳ ಫಲಾಫಲ ಹೇಗಿದೆ ಈ ವಿಡಿಯೋ ಮೂಲಕ ತಿಳಿದುಕೊಳ್ಳಿ. (Aries, Taurus, Gemini, Leo, Virgo, Libra, Scorpio, Sagittarius, Capricorn, Aquarius, Pisces).
ಹೊಸ ವರ್ಷಕ್ಕೆ ಕರ್ಕಾಟಕ ರಾಶಿಯವರಿಗೆ ಸಮಯ ಹೇಗೆ ಕೂಡಿಬರಲಿದೆ. ಈ ಮೇಲಿನ ವಿಡಿಯೋದಲ್ಲಿದೆ ವಿವರಣೆ, ನೋಡಿ
Published on: Dec 29, 2021 08:27 AM
Latest Videos