New Year 2022 Astrology Pediction- Gemini: ಮೀನ ರಾಶಿಯವರಿಗೆ ಹೊಸ ವರ್ಷ 2022 ಹೇಗಿರಲಿದೆ, ವಿಡಿಯೋ ನೋಡಿ
ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಹೀಗೆ ಎಲ್ಲ 12 ರಾಶಿಗಳ ಫಲಾಫಲ ಹೇಗಿದೆ ಈ ವಿಡಿಯೋ ಮೂಲಕ ತಿಳಿದುಕೊಳ್ಳಿ.
ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇವೆ. ಪ್ರತಿ ವರ್ಷ ಹೊಸ ವರ್ಷ ಬಂದಾಗಲೂ ನಾವು ಈ ವರ್ಷ ನಮ್ಮ ಭವಿಷ್ಯ ಹೇಗಿದೆ? ಹೊಸ ವರ್ಷದಲ್ಲಾದರೂ ನಾವು ಅಂದುಕೊಂಡಿದ್ದು ಆಗುತ್ತಾ? ಜೀವನದಲ್ಲಿ ಸುಧಾರಣೆ ಕಾಣುತ್ತಾ? ಎಂಬ ಯೋಚನೆಗಳು ಬರುತ್ತಲೇ ಇರುತ್ತವೆ. ಹಾಗಾದ್ರೆ ಬನ್ನಿ ಖ್ಯಾತ ಜ್ಯೋತಿಷಿ ಡಾ. ಎಸ್.ಕೆ. ಜೈನ್ ಅವರು 2022ರ ವಾರ್ಷಿಕ ಭವಿಷ್ಯ ನುಡಿದಿದ್ದಾರೆ. ಅಷ್ಟೂ ರಾಶಿಗಳ ಜಾತಕ ಫಲ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಹೀಗೆ ಎಲ್ಲ 12 ರಾಶಿಗಳ ಫಲಾಫಲ ಹೇಗಿದೆ ಈ ವಿಡಿಯೋ ಮೂಲಕ ತಿಳಿದುಕೊಳ್ಳಿ. (Aries, Taurus, Gemini, Leo, Virgo, Libra, Scorpio, Sagittarius, Capricorn, Aquarius, Pisces).
ಹೊಸ ವರ್ಷಕ್ಕೆ ಮೀನ ರಾಶಿಯವರಿಗೆ ಸಮಯ ಹೇಗೆ ಕೂಡಿಬರಲಿದೆ. ಈ ಮೇಲಿನ ವಿಡಿಯೋದಲ್ಲಿದೆ ವಿವರಣೆ, ನೋಡಿ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ

