Belagavi Municipal Election Results 2021: ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದವರ ಸಂಪೂರ್ಣ ಪಟ್ಟಿ ಇಲ್ಲಿದೆ

Karnataka Municipal Election Results 2021: ಬೆಳಗಾವಿಯಲ್ಲಿ ಯಾರು ಗೆದ್ದರು? ಪಾಲಿಕೆಗೆ ಆಯ್ಕೆಯಾದ ಹೊಸ ಜನಪ್ರತಿನಿಧಿಗಳಾರು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

Belagavi Municipal Election Results 2021: ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದವರ ಸಂಪೂರ್ಣ ಪಟ್ಟಿ ಇಲ್ಲಿದೆ
ಬಿಜೆಪಿ- ಕಾಂಗ್ರೆಸ್ ಧ್ವಜ
TV9kannada Web Team

| Edited By: guruganesh bhat

Sep 06, 2021 | 7:58 PM

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಅಂತಿಮಗೊಂಡಿದೆ. ಬಿಜೆಪಿ 35, ಕಾಂಗ್ರೆಸ್ 10, ಪಕ್ಷೇತರ 10, ಎಂಇಎಸ್ 2 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದೆ. ಜತೆಗೆ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷಕ್ಕೂ ಒಂದು ಸ್ಥಾನ ದೊರೆತಿದೆ. ಸೆಪ್ಟೆಂಬರ್ 3ರಂದು 58 ವಾರ್ಡ್​ಗಳಿಗೆ ನಡೆದ ಚುನಾವಣೆಯ ಅಂತಿಮ ಫಲಿತಾಂಶ ಈ ಕೆಳಗಿನಂತಿದೆ. (Karnataka Municipal Election Results 2021)

ಬೆಳಗಾವಿ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಉಪಮೇಯರ್ ಸ್ಥಾನ ಸಾಮಾನ್ಯ(ಮಹಿಳೆ) ಅಭ್ಯರ್ಥಿಗೆ ಮೀಸಲಿಡಲಾಗಿದೆ. . ಗೆಜೆಟ್​ ಬಳಿಕ ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.

ವಾರ್ಡ್ ನಂಬರ್ 1-ಪಕ್ಷೇತರ-ಐಕೀರಾ ಮುಲ್ಲಾ ವಾರ್ಡ್ ನಂಬರ್ 2-ಕಾಂಗ್ರೆಸ್-ಮುಜಮ್ಮಿಲ್ ಡೋಣಿ ವಾರ್ಡ್ ನಂಬರ್ 3-ಕಾಂಗ್ರೆಸ್-ಜ್ಯೋತಿ ಕಡೋಲ್ಕರ್‌ ವಾರ್ಡ್ ನಂಬರ್ 4-ಬಿಜೆಪಿ-ಜಯತೀರ್ಥ ಸವದತ್ತಿ ವಾರ್ಡ್ ನಂಬರ್ 5-ಕಾಂಗ್ರೆಸ್‌-ಅಫ್ರೋಜ್ ಮುಲ್ಲಾ ವಾರ್ಡ್ ನಂಬರ್ 6-ಬಿಜೆಪಿ-ಸಂತೋಷ್ ಪಡ್ನೇಕರ್‌ ವಾರ್ಡ್ ನಂಬರ್ 7-ಪಕ್ಷೇತರ-ಪಾಟೀಲ್ ಶಂಕರ್‌ ವಾರ್ಡ್ ನಂಬರ್ 8-ಕಾಂಗ್ರೆಸ್‌-ಮೊಹಮ್ಮದ್‌ ಸೊಹೈಲ್‌ ವಾರ್ಡ್ ನಂಬರ್ 9-ಪಕ್ಷೇತರ-ಪೂಜಾ ಇಂದ್ರಜಿತ್‌ ವಾರ್ಡ್ ನಂಬರ್ 10-ಪಕ್ಷೇತರ-ಭಾತಕಾಂಡೆ ವಿಶಾಲಿ ಸಿದ್ದಾರ್ಥ ವಾರ್ಡ್ ನಂಬರ್ 11-ಕಾಂಗ್ರೆಸ್-ಸಮೀವುಲ್ಲಾ ಮಾಡಿವಾಲೆ ವಾರ್ಡ್ ನಂ. 12-ಪಕ್ಷೇತರ-ಮೋದಿನಸಾಬ್‌ ಮತವಾಲೆ ವಾರ್ಡ್ ನಂ.13-ಕಾಂಗ್ರೆಸ್-ರೇಷ್ಮಾ ಭೈರಕದಾರ ವಾರ್ಡ್ ನಂ.14-ಎಂಇಎಸ್-ಶಿವಾಜಿ ಮಂಡೋಲ್ಕರ್‌ ವಾರ್ಡ್ ನಂಬರ್ 15-ಬಿಜೆಪಿ-ನೇತ್ರಾವತಿ ಭಾಗವತ್‌ ವಾರ್ಡ್ ನಂಬರ್ 16-ಬಿಜೆಪಿ-ರಾಜು ಭಾತಕಾಂಡೆ ವಾರ್ಡ್ ನಂಬರ್ 17-ಬಿಜೆಪಿ-ಕಾಂಬಳೆ ಸವಿತಾ ಜಯಪಾಲ ವಾರ್ಡ್ ನಂ.18-ಎಐಎಂಐಎಂ-ಶಾಹಿದ್‌ಖಾನ್ ಪಠಾಣ್‌ ವಾರ್ಡ್ ನಂ.19 -ಪಕ್ಷೇತರ-ರಿಯಾಜ್ ಅಹ್ಮದ್ ಕಿಲ್ಲೇದಾರ್‌ ವಾರ್ಡ್ ನಂಬರ್ 20-ಕಾಂಗ್ರೆಸ್‌-ಶಕೀಲಾ ಮುಲ್ಲಾ ವಾರ್ಡ್ ನಂಬರ್ 21-ಬಿಜೆಪಿ-ಪ್ರೀತಿ ಕಾಮ್ಕರ್‌ ವಾರ್ಡ್ ನಂಬರ್ 22-ಬಿಜೆಪಿ-ರವಿರಾಜ್ ಸಾಂಬ್ರೇಕರ್‌ ವಾರ್ಡ್ ನಂಬರ್ 23-ಬಿಜೆಪಿ-ಜಯಂತ್ ಜಾಧವ್‌ ವಾರ್ಡ್ ನಂಬರ್ 24-ಬಿಜೆಪಿ-ಗಿರೀಶ್ ದೋಗಂಡಿ ವಾರ್ಡ್ ನಂಬರ್ 25-ಪಕ್ಷೇತರ-ಇಮ್ರಾನ್ ಪತ್ತೆಖಾನ್‌ ವಾರ್ಡ್ ನಂಬರ್ 26-ಬಿಜೆಪಿ-ರೇಖಾ ಹೂಗಾರ್‌ ವಾರ್ಡ್ ನಂಬರ್ 27-ಎಂಇಎಸ್-ರವಿ ಸಾಳುಂಕೆ ವಾರ್ಡ್ ನಂಬರ್ 28-ಬಿಜೆಪಿ-ರವಿಕೃಷ್ಣಾ ಧೋತ್ರೆ ವಾರ್ಡ್ ನಂಬರ್ 29-ಬಿಜೆಪಿ-ನಿತಿನ್ ಜಾಧವ್‌ ವಾರ್ಡ್ ನಂಬರ್ 30-ಬಿಜೆಪಿ-ಬ್ರಹ್ಮಾನಂದ ಮೀರಜ್ಕರ್‌

ವಾರ್ಡ್ ನಂಬರ್ 31-ಬಿಜೆಪಿ-ವೀಣಾ ಶ್ರೀಶೈಲ್‌ ವಾರ್ಡ್ ನಂಬರ್ 32-ಬಿಜೆಪಿ-ಸಂದೀಪ್ ಅಶೋಕ್‌ ವಾರ್ಡ್ ನಂಬರ್ 33-ಬಿಜೆಪಿ-ರೇಷ್ಮಾ ಪ್ರವೀಣ್‌ ವಾರ್ಡ್ ನಂಬರ್ 34-ಬಿಜೆಪಿ-ಶ್ರೇಯಸ್‌ ಸೋಮಶೇಖರ್‌ ವಾರ್ಡ್ ನಂಬರ್ 35-ಬಿಜೆಪಿ-ಲಕ್ಷ್ಮೀ ಮಹಾದೇವ್ ವಾರ್ಡ್ ನಂಬರ್ 36-ಬಿಜೆಪಿ-ಡೋಣಿ ರಾಜಶೇಖರ್‌ ವಾರ್ಡ್ ನಂಬರ್ 37-ಕಾಂಗ್ರೆಸ್‌-ಸಲೀಂಖಾನ್‌ ಪಠಾಣ್‌ ವಾರ್ಡ್ ನಂಬರ್ 38-ಪಕ್ಷೇತರ-ಅಜೀಮ್‌ ಪಟವೇಕರ್‌ ವಾರ್ಡ್ ನಂಬರ್ 39-ಬಿಜೆಪಿ-ಉದಯ್‌ಕುಮಾರ್‌ ವಿಠ್ಠಲ್‌ ವಾರ್ಡ್ ನಂಬರ್ 40-ಬಿಜೆಪಿ-ರೇಷ್ಮಾ ಕಾಮ್ಕರ್‌ ವಾರ್ಡ್ ನಂಬರ್ 41-ಬಿಜೆಪಿ-ಮಂಗೇಶ್‌ ಪವಾರ್‌ ವಾರ್ಡ್ ನಂಬರ್ 42-ಬಿಜೆಪಿ-ಜವಳಕರ್‌ ಅಭಿಜಿತ್‌ ವಾರ್ಡ್ ನಂಬರ್ 43-ಬಿಜೆಪಿ-ವಾಣಿ ವಿಲಾಸ್‌ ಜೋಶಿ ವಾರ್ಡ್ ನಂಬರ್ 44-ಬಿಜೆಪಿ-ಆನಂದ್‌ ಚೌಹಾಣ್‌ ವಾರ್ಡ್ ನಂಬರ್ 45-ಬಿಜೆಪಿ-ರೂಪಾ ಸಂತೋಷ್‌ ವಾರ್ಡ್ ನಂಬರ್ 46-ಬಿಜೆಪಿ-ಹನುಮಂತ ಕೊಂಗಾಲಿ ವಾರ್ಡ್ ನಂಬರ್ 47-ಪಕ್ಷೇತರ-ಭೈರಗೌಡ ಪಾಟೀಲ್‌ ವಾರ್ಡ್ ನಂಬರ್ 48-ಪಕ್ಷೇತರ-ಮಾರುತಿ ಮೋದಗೆಕರ್‌ ವಾರ್ಡ್ ನಂಬರ್ 49-ಬಿಜೆಪಿ-ದೀಪಾಲಿ ಸಂತೋಷ್‌ ವಾರ್ಡ್ ನಂಬರ್ 50-ಬಿಜೆಪಿ-ಸಾರಿಕಾ ಪಾಟೀಲ್‌ ವಾರ್ಡ್ ನಂಬರ್ 51-ಬಿಜೆಪಿ-ಶಿವಾಜಿ ಕಾಂಬಳೆ ವಾರ್ಡ್ ನಂಬರ್ 52-ಕಾಂಗ್ರೆಸ್-ಖುರ್ಷಿದಾ ಮುಲ್ಲಾ ವಾರ್ಡ್ ನಂಬರ್ 53-ಬಿಜೆಪಿ-ರಮೇಶ್‌ ಮೈಲುಗೋಳ ವಾರ್ಡ್ ನಂಬರ್ 54-ಬಿಜೆಪಿ-ಮಾಧವಿ ಸಾರಂಗ ವಾರ್ಡ್ ನಂಬರ್ 55-ಬಿಜೆಪಿ-ಸವಿತಾ ಮುರಗೇಂದ್ರಗೌಡ ವಾರ್ಡ್ ನಂಬರ್ 56-ಕಾಂಗ್ರೆಸ್‌-ಲಕ್ಷ್ಮೀ ರಾಘವೇಂದ್ರ ವಾರ್ಡ್ ನಂಬರ್ 57-ಬಿಜೆಪಿ-ಶೋಭಾ ಪಾಯಪ್ಪ ವಾರ್ಡ್ ನಂಬರ್ 58-ಬಿಜೆಪಿ-ಪ್ರಿಯಾ ದೀಪಕ್‌

ಇದನ್ನೂ ಓದಿ: 

Hubballi-Dharwad Municipal Election Results 2021: ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದವರ ಸಂಪೂರ್ಣ ಪಟ್ಟಿ ಇಲ್ಲಿದೆ

ಕಲಬುರಗಿ ಪಾಲಿಕೆ ಚುನಾವಣೆ: ಯಾರಿಗೂ ಸ್ಪಷ್ಟ ಬಹುಮತ ಇಲ್ಲ; ಜೆಡಿಎಸ್ ಕಿಂಗ್ ಮೇಕರ್- ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

(Belagavi Municipal Election Results 2021 here is the complete list of belagavi civic body winners)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada