ಹೊಸಕೋಟೆ ಶಾಲೆಯಲ್ಲಿ ದಂಪತಿ ಸಮೇತ ವೋಟ್ ಮಾಡಿದ ಶರತ್​ ಬಚ್ಚೇಗೌಡ

|

Updated on: Dec 05, 2019 | 10:41 AM

ಬೆಂಗಳೂರು ಗ್ರಾಮಾಂತರ: ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರತ್ ಬಚ್ಚೇಗೌಡ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಪತ್ನಿ ಪ್ರತಿಭಾ ಜತೆ ಆಗಮಿಸಿ ಶರತ್ ಬಚ್ಚೇಗೌಡ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆ 166 ರಲ್ಲಿ ಮತ ಹಾಕಿದ್ದಾರೆ.

ಹೊಸಕೋಟೆ ಶಾಲೆಯಲ್ಲಿ ದಂಪತಿ ಸಮೇತ ವೋಟ್ ಮಾಡಿದ ಶರತ್​ ಬಚ್ಚೇಗೌಡ
Follow us on

ಬೆಂಗಳೂರು ಗ್ರಾಮಾಂತರ: ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರತ್ ಬಚ್ಚೇಗೌಡ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಪತ್ನಿ ಪ್ರತಿಭಾ ಜತೆ ಆಗಮಿಸಿ ಶರತ್ ಬಚ್ಚೇಗೌಡ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆ 166 ರಲ್ಲಿ ಮತ ಹಾಕಿದ್ದಾರೆ.

Published On - 9:00 am, Thu, 5 December 19