Bangalore Power Cut: ವಾರಾಂತ್ಯದಲ್ಲಿ ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್‌ ಕಟ್‌, ಸಂಪೂರ್ಣ ಪಟ್ಟಿ ಇಲ್ಲಿದೆ

ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿರುವುದರಿಂದ ಬೆಂಗಳೂರಿನ ರಾಮರಾಯನ ಪಾಳ್ಯ, ಬಿಟಿಎಸ್ ಮಿಲ್ ಮತ್ತು ಕನ್ನಮಂಗಲ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಬೆಳಗ್ಗೆ 10 ಗಂಟೆಯಿಂದ 4 ಗಂಟೆಗಳ ಕಾಲ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತವಾಗುವ ಸಾಧ್ಯತೆಗಳಿವೆ.

Bangalore Power Cut: ವಾರಾಂತ್ಯದಲ್ಲಿ ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್‌ ಕಟ್‌, ಸಂಪೂರ್ಣ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
|

Updated on: Nov 18, 2023 | 7:58 AM

ಬೆಂಗಳೂರು, ನ.18: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿರುವುದರಿಂದ ಬೆಂಗಳೂರು ನಗರದಲ್ಲಿ ಈ ವಾರಾಂತ್ಯದಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಸಾಮಾಜ್ಯವಾಗಿ ಬೆಳಗ್ಗೆ 10 ಗಂಟೆಯ ನಂತರ ಈ ನಿರ್ವಹಣಾ ಯೋಜನೆಗಳ ಕೆಲಸ ಆರಂಭವಾಗಲಿದೆ (Bengaluru Power Cut).

ನವೆಂಬರ್ 18ರ ಶನಿವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ಲಕ್ಕೂರು ತೋಟ, ಸುಗ್ಗಯ್ಯನಪಾಳ್ಯ, ಮಾದೇನಹಳ್ಳಿ, ನಿಜಗಲ್ ಕೆಂಪೋಹಳ್ಳಿ, ರಾಯರಪಾಳ್ಯ, ಕಸಬಾಣಿಜಗಲ್, ಹಳೇನಿಜಗಲ್ ಬಡವಣೆ, ಚನ್ನೋಹಳ್ಳಿ, ಇಮಾಚೇನಹಳ್ಳಿ, ಕರಿಮನ್ನೆ, ನರಸೀಪುರ, ದೇವರಹಟ್ಟಿಪಾಳ್ಯ, ಸಾಲಹಟ್ಟಿ, ನರಸೀಪುರ, ಹೆಗ್ಗುಂದದ, ಜಿ ಪಾಲಗೌಡ, ಹಾಲೇನಹಳ್ಳಿ, ಜಾಜೂರ್, ಲಕ್ಷ್ಮೀಪುರ, ಮಾಕೇನಹಳ್ಳಿ, ಹಳೆ ನಿಜಗಲ್, ಹೊಸ ನಿಜಗಲ್, ದೇವರಹೊಸಹಳ್ಳಿ, ಎಸ್‌ಎಸ್ ಹೈಟೆಕ್ ಆಸ್ಪತ್ರೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಶೇಖರಪ್ಪ ನಗರ, ಗುಜ್ಜರಿ ಲೈನ್, ಟಿಸಿ ಲೇಔಟ್, ಬಿಟಿ ಲೇಔಟ್, ಬಿದಿರಿನ ಬಜಾರ್, ಆನೆಕೊಂಡ, ಚೌಡೇಶ್ವರಿ ದೇವಸ್ಥಾನ, ಮಹಾವೀರ ಭವನ, ಬಿಟಿ ಲಾಯೌಟ್ ರಸ್ತೆ, ಇಮಾಮ್ ನಗರ, ಅರಳಿ ಮಾರ ಸರ್ಕಲ್, ಮಾಗನಹಳ್ಳಿ ರಸ್ತೆ, ಬೇತೂರು ರಸ್ತೆ, ಎಪಿಎಂಸಿ ಎ, ಬಿ, ಸಿ ಮತ್ತು ಡಿ ಬ್ಲಾಕ್, ಶಿವ ಬ್ಯಾಂಕ್ ಭಾರತ್ ಕಾಲೋನಿ, ಶೇಕ್ರಪ್ಪ ನಗರ, ಕೆ ಬಿ ನಗರ ಗೋಶಾಲ, ರುದ್ರಪ್ಪ ರೈಸ್ ಮಿಲ್, ಮಹೀಂದ್ರ ಶೋ ರೂಂ, ಎಸ್‌ಜೆಎಂ ನಗರ, ಎಸ್‌ಎಂಕೆ ನಗರ , ಬಾಬು ಜಗಜೀವನ ನಗರ, ಮತ್ತು ಇತರೆ ಪ್ರದೇಶಗಳು.

ಇದನ್ನೂ ಓದಿ: ವಿದ್ಯುತ್ ಕಳ್ಳಾಟ, ದಂಡ ಪಾವತಿಸದ ಬೆನ್ನಲ್ಲೇ ಲುಲು ಮಾಲ್​ ಕರೆಂಟ್​ ಬಗ್ಗೆ ಧ್ವನಿ ಎತ್ತಿದ ಕುಮಾರಸ್ವಾಮಿ

ದೇವರಾಜ್ ಅರಸ್ ಬಡಾವಣೆ, ವಿಜಯನಗರ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ, ಎಸ್ಪಿ ಕಚೇರಿ, ಆರ್‌ಟಿಓ ಆಫೀಸ್, ಐಗೂರು, ಹೊಸ ಚಿಕ್ಕನಹಳ್ಳಿ ಐಪಿ ಲಿಮಿಟ್, ಚಿಕ್ಕನಹಳ್ಳಿ ಮತ್ತು ವಡ್ಡಿನಹಳ್ಳಿ ಐಪಿ ಮಿತಿ, ಕಾಡಜ್ಜಿ, ನಾಗರಕಟ್ಟೆ, ರಾಂಪುರ, ಬಸವನಾಳ ಸಿಂಪ್, ಪ್ಯಾರಪ್ಪನ ಸಿಂಪಿ ಬಸವನಾಳ್ ಗೊಲ್ಲರಹಟ್ಟಿ, ಬೇತೂರು, ಬೇತೂರು ಕ್ಯಾಂಪ್, ಪುಟುಗನಾಳ್, ಪುಟುಗನಾಳ್ ಕ್ಯಾಂಪ್, ಕೋಡಿಹಳ್ಳಿ, ಕೋಡಿಹಳ್ಳಿ ಕ್ಯಾಂಪ್, ಲೋಕಿಕೆರೆ, ಶ್ಯಾಗಳೆ ಐಪಿ, ಹೆಗ್ಗೆರೆ, ಯೆಮ್ಮೆಹಟ್ಟಿ, ಹಂಪನೂರು, ಕೊಳಲ್, ಕೊಳಲ್ ಗೊಲ್ಲರಹಟ್ಟಿ, ಸಿಂಗಾಪುರ, ಹುಲ್ಲೂರು, ಕುರುಬರಹಳ್ಳಿ, ತಿರುಮಲಬ್ರಹಳ್ಳಿ ಕಕ್ಕೇರು, ಮಹದೇವನಕಟ್ಟೆ, ಅಳಗವಾಯಿ, ಹಲವುದಾರ, ಓಬಳಾಪುರ, ಸಿದ್ದಾಪುರ, ಡಿ ಮದಕರಿಪುರ, ದೊಡ್ಡಿಗನಾಳ್, ಕುಣಬೇವು, ಕೋಟೆಹಟ್ಟಿ, ಕರಿಯಮನಹಟ್ಟಿ, ಬೊಮ್ಮಕನಹಳ್ಳಿ, ಹುಣ್ಸೆಕಟ್ಟೆ, ಬಾಗೇನಹಾಳ್, ಗುಂಡಿಮಡು, ಅಗ್ರಹಾರ, ಕುಣಗಲಿ, ಬಸಾಪುರ, ಆರ್.ನೂರ ಅಗ್ರಹಾರ, ಕುಣಗಲಿ, ಬಸಾಪುರ, ಮಲ್ಲಾಡಿಹಳ್ಳಿ, ಆರ್. ರಾಜಪುರ , ರಾಮೇಗೌಡನಪಾಳ್ಯ, ತಿಮ್ಮೇಗೌಡನಪಾಳ್ಯ, ರಾಯಾಪುರ, ಬೊಮ್ಮನಹಳ್ಳಿ, ಆರ್ ಎಂ ಹಳ್ಳಿ, ಡಿ ಎಸ್ ಪಾಳ್ಯ ಮತ್ತು ಲಿಂಗಾಪುರ.

ನವೆಂಬರ್ 19ರ ಭಾನುವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ರಾಮರಾಯನ ಪಾಳ್ಯ, ಬಿಟಿಎಸ್ ಮಿಲ್, ಕನ್ನಮಂಗಲ, ಕನ್ನಮಂಗಲ ಗೇಟ್, ನಾಗೇನಹಳ್ಳಿ, ಕೆಂಜಿಗಾನಹಳ್ಳಿ, ಕಮ್ಮಸಂದ್ರ, ಎಲ್ಲದಹಳ್ಳಿ, ತಿಮ್ಮಸಂದ್ರ, ವೊಡ್ಡಗೆರೆ, ಆಲೇನಹಳ್ಳಿ, ಹೊನ್ನಾವರ, ಇಸ್ತೂರು, ಗಂಡರಗುಳಿಪುರ, ಸಿಂಪಾಡಿಪುರ, ಹೊನ್ನದೇವಪುರ, ಹೊನ್ನರಾಯನಪಾಳ್ಯ, ಹೊನ್ನರಾಯನಪಾಲಯ್ಯ, ಕೋಡಿಹಳ್ಳಿ, ಮಲ್ಲಯ್ಯನಪಾಲಯ್ಯ, ಮಧುರೆ ಅಲ್ಲಿ, ಮಲ್ಲಪಾಡಿಗಟ್ಟ , ಪುರುಷನಹಳ್ಳಿ, ಆಲೇನಹಳ್ಳಿ, ಅಯ್ಯನಹಳ್ಳಿ, ಕನಸವಾಡಿ, ಕೋಡಿಹಳ್ಳಿ, ಬೀರನಪಾಳ್ಯ, ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಕೈಗಾರಿಕಾ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಚಳ್ಳಕೆರೆ ರಸ್ತೆ ಸುತ್ತಮುತ್ತ, ಕೈಗಾರಿಕಾ ಪ್ರದೇಶ, ಕಾಮನಬಾವಿ ಬಡವಣೆ, ಜೋಗಿಮಟ್ಟಿ ರಸ್ತೆ, ಕೋಟೇ ಕಛೇರಿ, ಕೋಟೆ ರಸ್ತೆ, ಕೋಟೆ ಸುತ್ತು ರಸ್ತೆ. ಲೇಔಟ್ ಪ್ರದೇಶ, ತೋಟಗಾರಿಕೆ ಕಚೇರಿ ರಸ್ತೆ, ಗಾಯತ್ರಿ ವೃತ್ತ, ಎಸ್‌ಬಿಎಂ ಮುಖ್ಯ ವೃತ್ತ, ಧರ್ಮಶಾಲಾ ರಸ್ತೆ, ಗಾಂಧಿ ವೃತ್ತ, ತಿಪ್ಪಾಜಿ ವೃತ್ತ, ಕೆಳಗೋಟೆ ಪ್ರದೇಶಗಳು, ಮುಖ್ಯ ಕಚೇರಿ ಸುತ್ತಮುತ್ತ, ಬ್ಯಾಂಕ್ ಕಾಲೋನಿ, ಮದಕರಿಪುರ, ಜೆಸಿಆರ್ ಮುಖ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣ ರಸ್ತೆ, ಗೋಪಾಲಪುರ ರಸ್ತೆ, ಅನ್ನೇಹಾಳ್, ಗೊಡಬಣ್ಣ ನಂದಿಪುರ, ಸೊಂಡೆಕೋಲ, ಕಕ್ಕೇರು, ಮಹದೇವನಕಟ್ಟೆ, ಸೀಬರ, ಗುತ್ತಿನಾಡು, ಗೂಳಯ್ಯನಹಟ್ಟಿ, ಚಿಕ್ಕಗುಂಟನೂರು, ಕುಣಬೇವು, ಕೋಟೆಹಟ್ಟಿ, ಕರಿಯಮನಹಟ್ಟಿ, ಬೊಮ್ಮಕನಹಳ್ಳಿ, ಹುಣ್ಸೆಕಟ್ಟೆ, ಬಾಗೇನಹಾಳ್, ಗೌಡಹಳ್ಳಿ, ಗೊಲ್ಲರಹಳ್ಳಿ, ಬಿಜಿ ಹಳ್ಳಿ, ತೊಡ್ರನಾಳ್, ಸಿರಿವ್ವನ ಹಳ್ಳಿ, ತೊಡ್ರನಾಳ್, ಸಿರಿವ್ವನ ಹಳ್ಳಿ, ತೊಡ್ರನಾಳ್, ಸಿರಿವ್ವನ ಹಳ್ಳಿ ಔದಾನಪಾಳ್ಯ, ರಾಯಪುರ, ಬೊಮ್ಮನಹಳ್ಳಿ, ಆರ್ ಎಂ ಹಳ್ಳಿ, ಡಿ ಎಸ್ ಪಾಳ್ಯ ಮತ್ತು ಲಿಂಗಾಪುರ.

ಬೆಂಗಳೂರಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ
ತೈಲ ​​​ದರ ಏರಿಕೆ: ಕಿವಿಗೆ ಹೂ, ಕೈಯಲ್ಲಿ ಚಿಪ್ಪು ಹಿಡಿದು ಸಿಟಿ ರವಿ ಧರಣಿ
ತೈಲ ​​​ದರ ಏರಿಕೆ: ಕಿವಿಗೆ ಹೂ, ಕೈಯಲ್ಲಿ ಚಿಪ್ಪು ಹಿಡಿದು ಸಿಟಿ ರವಿ ಧರಣಿ
ರೇಣುಕಾ ಸ್ವಾಮಿ ಕೊಲೆ ಕೇಸ್​; ಆರೋಪಿಗಳನ್ನು ನೋಡಲು ಮುಗಿಬಿದ್ದ ಜನ
ರೇಣುಕಾ ಸ್ವಾಮಿ ಕೊಲೆ ಕೇಸ್​; ಆರೋಪಿಗಳನ್ನು ನೋಡಲು ಮುಗಿಬಿದ್ದ ಜನ