ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪವರ್​​ ಕಟ್​​

ಬೆಂಗಳೂರು ವಿದ್ಯುತ್​​ ಸರಬರಾಜು ಕಂಪನಿ ಮತ್ತು ಕರ್ನಾಟಕ ಪವರ್​ ಟ್ರಾನ್ಸ್​​ಮಿಷನ್​​ ಕಾರ್ಪೋರೇಟನ್​​​ ಲಿಮಿಟೆಡ್​​ ಹಲವು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಇಂದು (ಆ.25) ಬೆಂಗಳೂರಿನ ಹಲವಡೆ ವಿದ್ಯುತ್​ ವ್ಯತ್ಯಯವಾಗಲಿದೆ.

ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪವರ್​​ ಕಟ್​​
ವಿದ್ಯುತ್​ ವ್ಯತ್ಯಯ
Follow us
ವಿವೇಕ ಬಿರಾದಾರ
|

Updated on: Aug 25, 2023 | 10:39 AM

ಬೆಂಗಳೂರು: ನಗರದಲ್ಲಿ ಇಂದು (ಆ.25) ವರಮಹಾಲಕ್ಷ್ಮಿ ಹಬ್ಬ ಕಳೆಕಟ್ಟಿದೆ. ನಸುಕಿನ ಜಾವದಿಂದಲೇ ಮನೆ ಮತ್ತು ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಜನರು ಹಬ್ಬದ ಸಡಗರದಲ್ಲಿ ಮಿಂದಿದ್ದಾರೆ. ಆದರೆ ಇದರ ಮಧ್ಯೆ ಬೆಸ್ಕಾಂ ನಗರವಾಸಿಗಳಿಗೆ ಶಾಕ್​​ ಕೊಟ್ಟಿದೆ. ಬೆಂಗಳೂರು ವಿದ್ಯುತ್​​ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ಪವರ್​ ಟ್ರಾನ್ಸ್​​ಮಿಷನ್​​ ಕಾರ್ಪೋರೇಟನ್​​​ ಲಿಮಿಟೆಡ್​​ ಹಲವು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಇಂದು (ಆ.25) ಬೆಂಗಳೂರಿನ (Bengaluru) ಹಲವಡೆ ವಿದ್ಯುತ್​ ವ್ಯತ್ಯಯವಾಗಲಿದೆ.

ಯಾವ ಯಾವ ಏರಿಯಾಗಳಲ್ಲಿ ವಿದ್ಯುತ್​ ವ್ಯತ್ಯಯ

ಬಡ್ಡಿಹಳ್ಳಿ, ಜಯನಗರ, ಗೋಕುಲ ಎಕ್ಸ್​​ಟೆನ್ಷನ್​​, ಶಿವರಾಮಕಾಂತ ನಗರ ರಿಂಗ್ ರೋಡ್​, ಕೆಸರುಮಡು, ಹಸನಪುರ, ಸಿಂಗೋನಹಳ್ಳಿ, ಗೌಡಯ್ಯನ ಪಾಳ್ಯ, ಗಿರಿನಗರ, ಸಂಜಯ ನಗರ, ಮಂಚಕಲ್ಲು ಕುಪ್ಪೆ, ಗಾಯತ್ರಿ ವೃತ್ತ, ಎಸ್‌ಬಿಎಂ ಮುಖ್ಯ ವೃತ್ತ, ಧರ್ಮಶಾಲಾ ರಸ್ತೆ ಗಾಂಧಿ ವೃತ್ತ, , ತಿಪ್ಪಾಜಿ ವೃತ್ತ, ಕೆಲಕೋಟೆ ಬ್ಯಾಂಕ್​ ಕಾಲೋನಿ, ಬ್ಯಾಂಕ್‌ ಚಳ್ಳಕೆರೆ ರಸ್ತೆ, ಮದಕರಿಪುರ, ಜೆಸಿಆರ್ ಮುಖ್ಯರಸ್ತೆ, ಗೋಪಾಲಪುರ ರಸ್ತೆ, ನೆಲಕಂಠೇಶ್ವರ ದೇವಸ್ಥಾನದ ಹತ್ತಿರ, ಬುರುಜನಹಟ್ಟಿ ವೃತ್ತ, ಮಾರಮ್ಮ ದೇವಸ್ಥಾನ, ನೆಹರು ನಗರ, ವಿದ್ಯಾನಗರ, ಕನಕ ವೃತ್ತ, ದವಲಗಿರಿ ಬಡಾವಣೆ, ಎಸ್‌ಜೆಎಂ ಕಾಲೇಜು, ಹೆಡ್‌ಪೋಸ್ಟ್ ಆಫೀಸ್ ರಸ್ತೆಯಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ.

ಪಿಬಿ ರಸ್ತೆ, ಎಸ್‌ಜೆಮಿಟ್ ವೃತ್ತ, ಖಾಸಗಿ ಬಸ್ಟಾನ್ ರಸ್ತೆ, ಕೆಎಸ್​​ಆರ್​ಟಿಸಿ ಬಸ್​ನಿಲ್ದಾಣ ರಸ್ತೆ, ಬಾಪೂಜಿ ನಗರ, ತಮಟಕಲ್ಲು, ಮೆದೇಹಳ್ಳಿ, ಕನಕ ನಗರ, ಪೊಲೀಸ್ ಕ್ವಾಟರ್ಸ್, ಜಿಆರ್ ಹಳ್ಳಿ, ಚಿಕ್ಕಪನಹಳ್ಳಿ, ಚಿಪ್ಪಿನಕೆರೆ, ಚಿಕ್ಕಗೊಂಡನಹಳ್ಳಿ, ಕಲ್ಲಹಳ್ಳಿ, ದ್ಯಾಮವನಹಳ್ಳಿ, ತೋಪುರ ಮಾಳಿಗೆ, ಡಿ.ಕೆ.ಹಟ್ಟಿ, ಸಜ್ಜನಕೆರೆ, ಎನ್.ಜಿ.ಹಳ್ಳಿ, ಗೌಡಹಳ್ಳಿ, ಗೊಲ್ಲರಹಳ್ಳಿ, ಹೊಸಟ್ಟಿ, ಬಿಜಿ ಹಳ್ಳಿ, ಟಿ ನುಲೇನೂರು, ತೊಡ್ರನಾಳ್, ದಗ್ಗೆ, ಅಗ್ರಹಾರ, ಗುಂಡಿಮಡು, ಕುಣಗಲಿ, ಬಸಾಪುರ, ಚಳ್ಳಕೆರೆ ರಸ್ತೆ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಕೋಟೆ ರಸ್ತೆ, Zp ಆಫೀಸ್, ಟೀಚರ್ಸ್ ಕಾಲೋನಿ, Iudp ಲೇಔಟ್ ಏರಿಯಾ, Ds ಹಳ್ಳಿ, ಕುಂಚಿಗ್ನಹಳ್ಳಿ, ಇಂಗಳಧಾಳ್ ಹಳ್ಳಿ, ಕೆನ್ನೆದೆಲಾವು, ಇನಹಳ್ಳಿ, ಸೀಬರಹಳ್ಳಿ, ಸೀಬರಹಳ್ಳಿ, ಸೀಬರಹಳ್ಳಿ, ಸೀಬರಹಳ್ಳಿ. ಅಡ್ಡಗಲ್, ರಾಯಲಪಾಡು, ಗೌನಿಪಲ್ಲಿ, ಪಲ್ಲಾಗಟ್ಟೆ, ಕೆಂಚಮ್ಮ ನಾಗ್ತಿಹಳ್ಳಿ, ಉರ್ಲುಕಟ್ಟೆ, ದಿಡ್ಡಿಗಿ, ಹೊಸದುರ್ಗ, ವಡೇಯರಹಳ್ಳಿ, ಸಿದ್ದಯ್ಯನಕೋಟೆ, ಬಸವನಕೋಟೆ, ತಾರೇಹಳ್ಳಿಯಲ್ಲಿ ಕರೇಂಟ್​ ಇರುವುದಿಲ್ಲ.

ಗುಡ್ಡದಲಿಂಗನಹಳ್ಳಿ, ಇನಳ್ಳಿ, ಕೋಡದಗುಡ್ಡ, ಬಸವಾಪುರ, ಪಾಲಕನಹಳ್ಳಿ, ಪಾಲಕನಹಳ್ಳಿ, ಪಾಲಕನಹಳ್ಳಿ, ಬಸವಾಪುರ, ಚನ್ನಾಪುರ ಇ, ಕಮಲಾಪುರ, ಗುತ್ತೇದುರ್ಗ, ಹಾಲೇಕಲ್ಲು , ಬಿಳಿಚೋಡು, ಚದರಗೊಲ್ಲ, ಮುಗಿದರಗಿಹಳ್ಳಿ, ಚಿಕ್ಕ ಅರಕೆರೆ, ಕುರುಡಿ, ಮಾದಿಹಳ್ಳಿ, ತುಪ್ಪದಹಳ್ಳಿ, ಕಾಟೇನಹಳ್ಳಿ, ಅಸಗೋಡು, ಬೆಂಚೆಕಟ್ಟೆ, ಮುಚುನೂರು, ನರಸಿಂಹರಾಜಪುರ, ಮಾರೇನಹಳ್ಳಿ, ಮೆದಿಕೇರಿಹಳ್ಳಿ, ಮೇದಿಗಿನಕೆರೆ, ಕೊರಟಿಕೆರೆ, ಸೌಂದನಹಳ್ಳಿಗೋಕುಲಟ್ಟಿ, ಹಳವದಂಡಿ, ಸಾಗಲಗಟ್ಟೆ, ಹಿರೇಹರಕೆರೆ, ದೇವಿಕೆರೆ, ಮಹಾರಾಜನಹಟ್ಟಿ, ಲಕ್ಕಂಪುರ, ಗಡಿಮಕುಂಟೆ, ಗೋಪಾಲಪುರ, ಚಿಕ್ಕ ಉಜ್ಜಿನಿ, ತುಮ್ಮಿನಕಟ್ಟೆ, ಮಾರಿಕಟ್ಟೆ, ಕ್ಯಾಸನಹಳ್ಳಿ, ಗೌರಿಪುರ, ಚಿಕ್ಕಬಂಟನಹಳ್ಳಿ, ಯರ್ಲಕಟ್ಟೆ, ವೆಂಕಟೇಶಪುರ, ಚಿಕ್ಕಬಂಟನಹಳ್ಳಿ, ಯರ್ಲಕಟ್ಟೆ, ವೆಂಕಟೇಶಪುರ, ಮಾ.ಜಗಚಿನಹಟ್ಟಿ, ವೆಂಕಟೇಶಪುರ. ಆನಕಟ್ಟೆ, ಸೊಕ್ಕೆ, ಹೊಸಕೆರೆ, ಚಿಕ್ಕಕೋಗಲೂರು , ಅರಳಿಕಟ್ಟೆ, ಸಂತೆಬೆನ್ನೂರು, ಕಾಕನೂರು, ಸಿದ್ದನಮಠ, ಬೆಳ್ಳಿಗನೂಡು, ದೊಡ್ಡಬ್ಬಿಗೆರೆ, ಕೋಗಲೂರು, ಕಡಜ್ಜಿ, ಬೇತೂರು ಬಸವನಾಳು, ನಾಗರಕಟ್ಟೆ, ಹದಡಿ, ಲೋಕಿಕೆರೆ, ಕೈದಾಳ, ಗಿರಿಯಾಪುರ, ಕೊಳಕುಂಟೆ, ನಾಗರಸನಹಳ್ಳಿ, ಕಾನಗೊಂಡನಹಳ್ಳಿ, ಬಳ್ಳೋವ್ವನಹಳ್ಳಿ, ಕಲ್ಗೊಂಡನಹಳ್ಳಿ, ಬಳ್ಳೋವ್ವನಹಳ್ಳಿ ಅಲ್ಲೀ ನಿಲ್ದಾಣ, ಬಿಟಿಎಂ 1ನೇ ಹಂತ, ಮೆಜೆಸ್ಟಿಕ್ ಅಪಾರ್ಟ್‌ಮೆಂಟ್, ಗುರಪ್ಪನ ಪಾಳ್ಯ, ಜೈ ಭೀಮ್ ನಗರ, ಚಾಕೊಲೇಟ್ ಫ್ಯಾಕ್ಟರಿ ರಸ್ತೆ, ಹಳೆ ಮಡಿವಾಳ, ಬಿಟಿಎಂ ಲೇಔಟ್, ಆಸಿಸ್ ಭವನ, ಬಿಸ್ಮಿಲಾ ನಗರ, ಭಾರತಿ ಲೇಔಟ್, ಸೇಂಟ್ ಜಾನ್ ಹಾಸ್ಟೆಲ್, ಕೋರಮಂಗಲ 2ನೇ ಬ್ಲಾಕ್, ಕುದುರೆ ಮುಖಾ ಕಾಲೋನಿ, ಸಿಪಿಡಬ್ಲ್ಯೂ ಕ್ವಾರ್ಟರ್ಸ್,ಸಿದ್ದಾರ್ಥ ಕಾಲೋನಿ, ತಾವರೆಕೆರೆ, ಎಸ್‌ಜಿ ಪಾಳ್ಯ, ಆಕ್ಸೆಂಚರ್, ಸೇಂಟ್ ಜಾನ್ ವುಡ್ ಅಪಾರ್ಟ್‌ಮೆಂಟ್, ಒರಾಕಲ್, ಮಾರುತಿನಗರ, ವೆಂಕಟೇಶ್ವರ ಕಾಲೇಜು ರಸ್ತೆ, ಬೃಂದಾವನ ನಗರ, ಬೊಮ್ಮನಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಕೂಡುಲು, ಜಕ್ಕಸಂದ್ರ, ಕೈಕೊಂಡನಹಳ್ಳಿ, ಸೋಮಸುಂದರಪಾಳ್ಯ, ಹೊಸಪಾಳ್ಯ, ಕೊರಮಣೂರಿನ ಕೊರಮಣೂರು ಪುರವಂಕರ, ಎಎಂಸಿ ಕಾಲೇಜು, ರಾಗಿಹಳ್ಳಿ, ಕಾಸರಗುಪ್ಪೆ, ರಾಷ್ಟ್ರೀಯ ಉದ್ಯಾನವನ, ಬಸವನಪುರ, ಮೈಲಸಂದ್ರ, ಬೈಟರಾಯನದೊಡ್ಡಿ, ಲಕ್ಷ್ಮೀಪುರ, ಶಿವನಹಳ್ಳಿ, ಬಸವೇಶ್ವರ ನಗರ, ಗೋವಿಂದರಾಜ ನಗರದಲ್ಲಿ ಪವರ್​ ಕಟ್​ ಆಗಲಿದೆ.

ಕಾಮಶಿಪಾಳ್ಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ ವಿಜಯನಗರ, ಸರ್ವೀಸ್ ರಸ್ತೆ, ವಿಜಯನಗರ 13 ಮುಖ್ಯ, 1 ನೇ ಹಂತ ತಿಮ್ಮೇನಹಳ್ಳಿ, ಮೆಕ್ ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್, ಪಿಸಿ ಇಂಡಸ್ಟ್ರಿಯಲ್ ಏರಿಯಾ, ರಂಗನಾಥಪುರ, ಕೆಸಿಜಿ ಇಂಡಿ. ಏರಿಯಾ, ನಂಜಪ್ಪ ಇಂಡಿ. ಎಸ್ಟೇಟ್, ಸುನ್ನದಗೋಡು, ಸೆಲ್ವಂ ಇಂಡಸ್ಟ್ರಿಯಲ್ ಎಸ್ಟೇಟ್, ಬಲ್ಲಯ್ಯನ ಕೆರೆ 1, ಕಾವೇರಿಪುರ 1st​ ಬ್ಲಾಕ್,​ 2nd ​ಬ್ಲಾಕ್, 3rd ಬ್ಲಾಕ್, 5th ಬ್ಲಾಕ್, 6th ಬ್ಲಾಕ್, 7th ಬ್ಲಾಕ್, 8th ಬ್ಲಾಕ್, ನಾಗರಭಾವಿ 11th ಬ್ಲಾಕ್, ಕೆಹೆಚ್​​ ಕಾಲೋನಿ, ಹೆಚ್​ವಿಆರ್​ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್, ಮಾಗಡಿ ಮುಖ್ಯ ರಸ್ತೆ, ಅಗ್ರಹಾರ ದಾಸರ ಹಳ್ಳಿ, ಕೆಂಪಾಪುರ, ಅಗ್ರಹಾರ L/o, ಡಿಫೆನ್ಸ್ L/o, ಫಾರ್ಚೂನ್, ಬ್ಲಾಕ್, ಪೈ ಹೌಸ್, ಬೈತರಾಯನಪುರ, ಯುಎಎಸ್ ಲೇಔಟ್, ಟೆಲಿಕಾಂ ಲೇಔಟ್, ಮೈಲುಗಲ್ಲು ಮತ್ತು ಹಿರಾನಂದನಿ ಅಪಾರ್ಟ್‌ಮೆಂಟ್​ನಲ್ಲಿ ವಿದ್ಯುತ್​ ಇರುವುದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?