ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿ ಬಿಡುಗಡೆ ಮಾಡಿರುವ ವಾರಾಂತ್ಯದ ತರಕಾರಿಗಳ ಬೆಲೆ
ಕಳೆದ ವಾರಕ್ಕೆ ಹೋಲಿಸಿದರೆ, ವಾರಾಂತ್ಯದ ಬೆಲೆಗಳಲ್ಲಿ ಉಲ್ಲೇಖನೀಯ ವ್ಯತ್ಯಾಸವೇನೂ ಇಲ್ಲ. ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಜನರ ಅನುಕೂಲಕ್ಕಾಗಿ ತರಕಾರಿಗಳ ಸಗಟು ಬೆಲೆಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು: ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿಯು ಶನಿವಾರದಂದು ಬಿಡುಗಡೆ ಮಾಡಿದ ತರಕಾರಗಳ ಬೆಲೆ ಕೆಳಗಿನಂತಿದೆ. ಕಳೆದ ವಾರಕ್ಕೆ ಹೋಲಿಸಿದರೆ, ವಾರಾಂತ್ಯದ ಬೆಲೆಗಳಲ್ಲಿ ಉಲ್ಲೇಖನೀಯ ವ್ಯತ್ಯಾಸವೇನೂ ಇಲ್ಲ. ವ್ಯಾಪಾರ–ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಜನರ ಅನುಕೂಲಕ್ಕಾಗಿ ತರಕಾರಿಗಳ ಸಗಟು ಬೆಲೆಯನ್ನು ಇಲ್ಲಿ ನೀಡಲಾಗಿದೆ.
ಕೆಳಗೆ ನೀಡಿರುವ ತರಕಾರಿಗಳ ದರ ಪ್ರತಿ ಕ್ವಿಂಟಾಲ್ಗೆ ಆಗಿರುತ್ತದೆ
ಹೂ ಕೋಸು ರೂ. 1000-4000
ಬದನೆಕಾಯಯಿ ರೂ. 800-3000
ಟೊಮೆಟೊ ರೂ. 200-1600
ಹಾಗಲಕಾಯಿ ರೂ. 2000-5000
ಸೋರೆಕಾಯಿ ರೂ. 500-1800
ಬೂದುಗುಂಬಳ ರೂ. 1300-1900
ಹಸಿರುಮೆಣಸಿನಕಾಯಿ ರೂ. 1380-4000
ಹಸಿರು ಬಾಳೆ ರೂ. 1000-4000
ಬೀನ್ಸ್ ರೂ. 1000-6500
ಹಸಿರು ಶುಂಠಿ ರೂ. 200-4500
ಗೆಜ್ಜರಿ ರೂ. 1000-5500
ಎಲೆಕೋಸು ರೂ. 300-3500
ಬೆಂಡೆಕಾಯಿ ರೂ. 1000-3500
ಪಡುವಲಕಾಯಿ ರೂ. 200-4500
ಬೀಟ್ರೂಟ್ ರೂ. 800-3300
ಸೌತೆಕಾಯಿ ರೂ. 400-2700
ಹೀರೆಕಾಯಿ ರೂ. 1000-4000
ಮೂಲಂಗಿ ರೂ. 200-2400
ಡೊಣ್ಣೆ ಮೆಣಸಿನಕಾಯಿ ರೂ. 1400-5500
ನುಗ್ಗೆಕಾಯಿ ರೂ. 1600-9000
ಸಿಹಿಗುಂಬಳ ರೂ. 500-1600
ನೂಲ್ ಕೋಲ್ ರೂ. 600-3000
ನಿಂಬೆಹಣ್ಣು 100-3000