On duty romance: ಬಿಲ್ ಕಲೆಕ್ಟರ್​- ಕಂಪ್ಯೂಟರ್​ ಆಪರೇಟರ್​​ ತಮ್ಮ ಸರ್ಕಾರಿ ಕಚೇರಿಯ ಟೇಬಲ್ ಮೇಲೆಯೇ ಕಾಮಕೇಳಿ ಆಡ್ತಿದ್ದವು, ಮೇಲಾಧಿಕಾರಿ ಇಬ್ಬರನ್ನೂ ಮನೆಗೆ ಕಳಿಸಿದರು!

ಡ್ಯೂಟಿ ವೇಳೆ ಕಾಮಕೇಳಿ ಆಡ್ತಿದ್ದ ಸಹೋದ್ಯೋಗಿಗಳ ವರ್ತನೆಯಿಂದ ಬೇಸತ್ತ ಮತ್ತೊರ್ವ ಸಿಬ್ಬಂದಿಯು ಆ ಸರ್ಕಾರಿ ಜೋಡಿಯ ಕಾಮಪುರಾಣವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ, ಕಿಲಾಡಿ ಪ್ರೇಮಿಗಳ ಬಣ್ಣ ಬಯಲು ಮಾಡಿದ್ದಾನೆ.

On duty romance: ಬಿಲ್ ಕಲೆಕ್ಟರ್​- ಕಂಪ್ಯೂಟರ್​ ಆಪರೇಟರ್​​ ತಮ್ಮ ಸರ್ಕಾರಿ ಕಚೇರಿಯ ಟೇಬಲ್ ಮೇಲೆಯೇ ಕಾಮಕೇಳಿ ಆಡ್ತಿದ್ದವು, ಮೇಲಾಧಿಕಾರಿ ಇಬ್ಬರನ್ನೂ ಮನೆಗೆ ಕಳಿಸಿದರು!
ಸರ್ಕಾರಿ ಕಚೇರಿಯ ಟೇಬಲ್ ಮೇಲೆಯೇ ಕಾಮಕೇಳಿ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on: Jun 06, 2023 | 10:50 AM

ಚಿಕ್ಕಬಳ್ಳಾಪುರ: ಅದು ಸರ್ಕಾರಿ ಕಚೇರಿ. ಕೆಲಸ ಕಾರ್ಯಗಳಿಗೆ ಯಾವಾಗಲೂ ಸಾರ್ವಜನಿಕರು ಬಂದು ಹೊಗುತ್ತಾರೆ. ಕಚೇರಿಗೆ ಬರುವ ಸಾರ್ವಜನಿಕರ ಕೆಲಸ ಮಾಡಬೇಕಾದ ಕಚೇರಿಯ ಮಹಿಳಾ ಸಿಬ್ಬಂದಿ ಹಾಗೂ ಪುರುಷ ಸಿಬ್ಬಂದಿ, ಹಾಡಹಗಲೇ… ಕಚೇರಿಯ ಕೊಠಡಿ ಮುಚ್ಚಿಕೊಂಡು ರಾಸಲೀಲೆ ಮಾಡ್ತಿದ್ರು. ಇದ್ರಿಂದ ಬೇಸತ್ತ ಮತ್ತೊರ್ವ ಸಿಬ್ಬಂದಿಯು ಸಹೋದ್ಯೋಗಿಗಳ ರಾಸಲೀಲೆಯನ್ನು ಚಿತ್ರೀಕರಣ ಮಾಡುವುದರ ಮೂಲಕ ಸಿಬ್ಬಂದಿಯ ಕಾಮಪುರಾಣ ಬಯಲು ಮಾಡಿದ್ದಾನೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ!! ಈ ಸರ್ಕಾರಿ ಜೋಡಿ ಸರ್ಕಾರಿ ಕಚೇರಿಯ ಟೇಬಲ್ ಗಳ ಮೇಲೆ ಇರುವ ಕಡತಗಳ ಮೇಲೆಯೇ ಕಾಮಕೇಳಿ ಆಡ್ತಿವೆ. ಸ್ಥಳ ಬಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ (Sidlaghatta) ತಾಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ. ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ (thummanahalli grama panchayat) ಬಿಲ್ ಕಲೆಕ್ಟರ್ ಆಗಿರುವ (Bill collector) ಟಿವಿ ಅಶ್ವತ್ಥನಾರಾಯಣ, ತನ್ನ ಕೊಠಡಿಯಲ್ಲೆ ಇರುವ ಮಹಿಳಾ ಕಂಪ್ಯೂಟರ್ ಆಪರೇಟರ್ (computer operator) ಶ್ರೀಮತಿ ಪದ್ಮಾವತಿ (ಹೆಸರು ಬದಲಿಸಲಾಗಿದೆ) ಜೊತೆ ಕರ್ತವ್ಯ ಅವಧಿಯಲ್ಲಿ ಕಾಮಕೇಳಿ ಆಟ (On duty romance) ಆಡ್ತಿದ್ದನಂತೆ. ಇದ್ರಿಂದ ಬೇಸತ್ತ ಮತ್ತೊರ್ವ ಸಿಬ್ಬಂದಿಯು ತನ್ನ ಸಹೋದ್ಯೋಗಿಗಳ ಕಾಮಪುರಾಣವನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ, ಕಿಲಾಡಿ ಪ್ರೇಮಿಗಳ ಬಣ್ಣ ಬಯಲು ಮಾಡಿದ್ದಾನೆ.

ಇನ್ನು ಬಿಲ್ ಕಲೆಕ್ಟರ್ ಆಗಿರುವ ಟಿವಿ ಅಶ್ವತ್ಥನಾರಾಯಣ ಹಾಗೂ ಕಂಪ್ಯೂಟರ್ ಆಪರೇಟರ್ ಶ್ರೀಮತಿ ಪದ್ಮಾವತಿ ಕಾಮಪುರಾಣದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು, ಇಬ್ಬರೂ ವಿವಾಹಿತರ ರಾಸಲೀಲೆ ಕರ್ತವ್ಯಕ್ಕೆ ತಿಲಾಂಜಲಿ ಇಟ್ಟಿದ್ದು, ಇಬ್ಬರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಜನ ಸೇವೆಯೇ ಜನಾರ್ದನ ಸೇವೆ ಅಂತ ಸರ್ಕಾರಿ ಕರ್ತವ್ಯಕ್ಕೆ ನೇಮಕವಾಗಿರುವ ಇಬ್ಬರು ಸಿಬ್ಬಂದಿಗಳ ಕಾಮಪುರಾಣ, ಕಚೇರಿ ಅವಧಿಯಲ್ಲಿ ಕೇಳಿ ಬರ್ತಿದ್ದ ಕಾರಣ ತಕ್ಷಣ ಇಬ್ಬರನ್ನು ಅಮಾನತು ಮಾಡಿದ್ದು, ಸದ್ಯಕ್ಕೆ ಜೋಡಿ ಸರ್ಕಾರಿ ಕಚೇರಿಯಿಂದ ದೂರವಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ