ಸಾಲಬಾಧೆಯಿಂದ ಬೇಸತ್ತು.. ಆವನಿ ಬಳಿ ತೋಟದಲ್ಲಿ ಅನ್ನದಾತ ನೇಣಿಗೆ ಶರಣು
ಸಾಲಬಾಧೆಯಿಂದ ಬೇಸತ್ತು ಅನ್ನದಾತರೊಬ್ಬರು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವನಿ ಗ್ರಾಮದಲ್ಲಿ ನಡೆದಿದೆ. ಆವನಿ ಬಳಿ ತೋಟದಲ್ಲಿ ಪುರುಷೋತ್ತಂ(38) ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೋಲಾರ: ಸಾಲಬಾಧೆಯಿಂದ ಬೇಸತ್ತು ಅನ್ನದಾತರೊಬ್ಬರು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವನಿ ಗ್ರಾಮದಲ್ಲಿ ನಡೆದಿದೆ. ಆವನಿ ಬಳಿ ತೋಟದಲ್ಲಿ ಪುರುಷೋತ್ತಂ(38) ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪುರುಷೋತ್ತಂ ಬ್ಯಾಂಕ್ ಸೇರಿ ಹಲವೆಡೆ ಸುಮಾರು 15 ಲಕ್ಷ ಸಾಲಮಾಡಿಕೊಂಡಿದ್ದರು. ಸಾಲ ತೀರಿಸಲು ಆಗುತ್ತಿಲ್ಲ ಎಂದು ಮನನೊಂದ ರೈತ ಇಂದು ಸಂಜೆ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ತೆಲುಗಿನಲ್ಲಿ ಯಾವುದೇ ಸಿನಿಮಾ ರಿಲೀಸ್ ಇದ್ರೂ.. ಕನ್ನಡ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡ್ತಾ ಇಲ್ಲ’