ಮತಗಟ್ಟೆ 8ರಲ್ಲಿ ಮತ ಚಲಾಯಿಸಿದ ಬಿ.ಹೆಚ್.ಬನ್ನಿಕೋಡ
ಹಾವೇರಿ: ಹಿರೇಕೆರೂರು ಕಾಂಗ್ರೆಸ್ ಅಭ್ಯರ್ಥಿ ಬಿ.ಹೆಚ್.ಬನ್ನಿಕೋಡ ಹಕ್ಕು ಚಲಾಯಿಸಿದ್ದಾರೆ. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮಾವಿನತೋಪ ಗ್ರಾಮದ ಮತಗಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂಬರ್ 80ರಲ್ಲಿ ಮತದಾನ ಮಾಡಿದ್ದಾರೆ.

Published On - 7:39 am, Thu, 5 December 19